ಸಾಮಗ್ರಿಗಳು: ಕಬ್ಬಿಣದ ಮೊಳೆಗಳು, ನೀರು, ಅಯಸ್ಕಾಂತದ ಕಂಬಿ, ರಟ್ಟು.
ವಿಧಾನ :
1. ಒಂದು ನೋಟ್ ಪುಸ್ತಕದ ರಟ್ಟನ್ನು ತೆಗೆದುಕೊಂಡು ಅದರ ಮೇಲೆ ಕಬ್ಬಿಣದ ಚಿಕ್ಕ ಮೊಳೆಗಳನ್ನು ಹರಡಿ.
2. ರಟ್ಟಿನ ಕೆಳಗೆ ಅದಕ್ಕೆ ಹೊಂದಿಕೊಂಡಂತೆ ಒಂದು ಅಯಸ್ಕಾಂತದ ಕಂಬಿಯನ್ನು (ಆಚ್ಟ ಜ್ಞಛಿಠಿ) ಅತ್ತಿಂದಿತ್ತ ಚಲಿಸುವಂತೆ ಮಾಡಿ.
3. ಒಂದು ಗಾಜಿನ ಲೋಟದಲ್ಲಿ ನೀರು ತೆಗೆದುಕೊಂಡು ಅದರಲ್ಲಿ 3-4 ಕಬ್ಬಿಣದ ಮೊಳೆಗಳನ್ನು ಹಾಕಿ, ಗಾಜಿನ ಸುತ್ತ ಅಯಸ್ಕಾಂತ ತಿರುಗಿಸಿ.

ಪ್ರಶ್ನೆ: ಕಬ್ಬಿಣದ ಮೊಳೆಗಳಿಗೆ ಏನಾಗುತ್ತದೆ?
ಉತ್ತರ: ಎರಡೂ ಚಟುವಟಿಕೆಗಳಲ್ಲಿ ಕಬ್ಬಿಣದ ಮೊಳೆಗಳು ಅಯಸ್ಕಾಂತದ ಕಡೆಗೆ ಚಲಿಸುತ್ತವೆ. ರಟ್ಟು ಹಾಗೂ ನೀರಿನ ಮೂಲಕವೂ ಅಯಸ್ಕಾಂತ ತನ್ನ ಪ್ರಭಾವವನ್ನು ತೋರಿಸುತ್ತದೆ ಎಂಬುದು ಇದರಿಂದ ತಿಳಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.