ಸಾಮಗ್ರಿ: ಮೀಟರ್ ಸ್ಕೇಲ್, ಕೋಲು

ವಿಧಾನ
1. ಹಗಲು 8-10 ಗಂಟೆ ಅಥವಾ ಸಂಜೆ 3-5 ಗಂಟೆ ವೇಳೆಗೆ ಈ ಚಟುವಟಿಕೆ ಮಾಡಬೇಕು.
2. ಒಂದು ಮೀಟರ್ ಉದ್ದ ಇರುವ ನೇರವಾದ ಕೋಲನ್ನು ತೆಗೆದುಕೊಳ್ಳಿ.
3. ನೀವು ಅಳೆಯಬೇಕೆಂದಿರುವ ಮರದ ಕಾಂಡದ ನೇರಕ್ಕೆ ಆ ಕೋಲನ್ನು ಬಿಸಿಲಿನಲ್ಲಿ ನೆಟ್ಟಗೆ ನಿಲ್ಲಿಸಿ.
4. ಕೋಲಿನ ನೆರಳನ್ನು ನಿಮ್ಮಲ್ಲಿರುವ ಸ್ಕೇಲ್‌ನಿಂದ ಅಳೆದು ನಮೂದಿಸಿ.
5. ಅನಂತರ ಸ್ಕೇಲ್ ಮೂಲಕ ಮರದ ಕಾಂಡದಿಂದ ಅದರ ಒಟ್ಟು ನೆರಳನ್ನು ಅಳತೆ ಮಾಡಿ.

ಪ್ರಶ್ನೆ: ಮರ ಹತ್ತದೆ ಮರದ ಎತ್ತರವನ್ನು ಕಂಡು ಹಿಡಿಯಲು ಸಾಧ್ಯವೇ? ಹೇಗೆ?

ಉತ್ತರ

`ಅ.ಬ.' ಒಂದು ಮೀಟರ್ ಉದ್ದವಿರುವ ಕೋಲು. `ಬ.ಕ.' ಕೋಲಿನ ನೆರಳು. ಅದನ್ನು ಸ್ಕೇಲಿನಿಂದ ಅಳೆದಾಗ 1.5 ಮೀಟರ್ ನೆರಳಿದೆ. ಈಗ ಕಾಂಡ ಹೊರಟ ಸ್ಥಳದಿಂದ ಮರದ ಒಟ್ಟು ನೆರಳನ್ನು ಸ್ಕೇಲಿನಿಂದ ಅಳೆಯುತ್ತಾ ಹೋದಾಗ ಅದರ ಉದ್ದ (ಬಿ.ಸಿ.) 25 ಮೀಟರ್. ಅಂದರೆ ಮರದ ಎತ್ತರ (ಎ.ಬಿ.) 16.6 ಮೀಟರ್.

ಅ.ಬ. = 1 ಮೀಟರ್ ಬಿ.ಸಿ. = 25 ಮೀಟರ್
ಬ.ಕ. = 1.5 ಮೀಟರ್ ಎ.ಬಿ. = 16.6 ಮೀಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.