2014 you said the same thing & post your election you went to Pak hugged Nawaz Sharief had biryani & came back. Why should we believe you this time around? You also said Demonetisation was going to stop terrorism, it didn’t- also the strike killed them all I thought, no? 🤔🤥 https://t.co/B6P5mMFxvC
— Divya Spandana/Ramya (@divyaspandana) March 4, 2019
ಮೋದಿ ಬಿರಿಯಾನಿ ತಿಂದಿದು ಒಂದು ಫೋಟೋ ಇದ್ದರೆ ಹಾಕಿ ಪುಣ್ಯ ಕಟ್ಟಿಕೊ ಅದು ಬಿಟು ಬಾಯಿಗೆ ಬಂದ ಹಾಗೆ ಟ್ವೀಟ್ ಮಾಡೋದು ಅಲ್ಲಾ..
— purvi raju urs ( ಪೂರ್ವಿ) 🇮🇳 (@purviraju1) March 5, 2019
ನೀನೇ ತಾನೇ ಪಾಕಿಸ್ತಾನ್ ಸ್ವರ್ಗ ಅಂದಿದು...
ಯಾಕೆ demonetisation ಇಂದ ಪಾಕಿಸ್ತಾನ್ ಭಿಕಾರಿ ದೇಶ ಆಯ್ತು ಅಂತ ಬೇಜಾರ್.. ಪಾಪ ರಮ್ಯಾ ನಿನ್ನ ಸ್ವರ್ಗದಂತಹ ದೇಶಗೆ ಈ ಗತಿ ಬರಬಾರದಿತ್ತು
ನೀನು ಹೋಗಿ ಪಾಕಿಸ್ತಾನದಲ್ಲಿ ಸ್ವರ್ಗ
— ಶಕುಂತಲ ರಾಜ್ (@Rajshakunthala) March 4, 2019
ಕಂಡು ಬಂದಿಲ್ವ??
ಮೊನ್ನೆ ನಿಮ್ಮ ಸಿದ್ದು ಹೋಗಿಲ್ವ??
ನಮ್ಮ ಮೋದಿ ಹೋಗಿರೋದೇನೋ ನಿಜ.
ಬಿರಿಯಾನಿ ತಿಂದ್ರು ಅನ್ನೋದುಕ್ಕೆ ಸಾಕ್ಷಿ ಏನು??
ಒಳ್ಳೆ Lkg ಮಗುತರ ಸಿಲ್ಲಿ questions ಕೇಳ್ತಳೆ.
ಹೋಗಿ ನಿಮ್ಮ ಪ್ರಾಣಕಾಂತನ ಹತ್ರ ಕೇಳು ಉತ್ತರ ಸಿಕ್ಕರೂ ಸಿಗಬಹುದು...
ನಿಮ್ಮಂತವರ ಹತ್ತಿರ ಮುಂಜಾನೆಯಿಂದ ಸಂಜೆಯವರೆಗೂ ಬಿಟ್ಟಿ ಉಪದೇಶ ಪಡೆಯುವ ಅವಶ್ಯಕತೆ ಮೋದಿಜೀ ಅವರಿಗೆ ಇಲ್ಲ.ನೀವು ಏನೇ ನಾಟಕಗಳನ್ನು ಮಾಡಿದರೂ ಸಹ,ಮತ್ತೊಮ್ಮೆ ಜನ ನಿಮ್ಮನ್ನು ತಿಪ್ಪೆಗೆ ಎಸೆಯೋದು ಶತಸಿದ್ಧ...ಇದೇ ಪ್ರಶ್ನೆಯನ್ನ ಮಂಡ್ಯದಲ್ಲಿ ನಿಂತು ಕೇಳಬನ್ನಿ.ಉತ್ತರ ಸಿಕ್ಕರೂ ಸಿಗಬಹುದು.
— Basavaraj Rao Sonf shrigururayaru (@BasavaraajRao) March 4, 2019
@narendramodi ಯವರು, ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿ ಸರ್ಜಿಕಲ್ ಸ್ಟ್ರೇಕ್ ಮಾಡಿದ್ದು ಗೊತ್ತು, ಇಡೀ ಜಗತ್ತೇ ಪಾಕಿಸ್ತಾನವೆಂದರೆ ನರಕ ಇದ್ದಂತೆ ಎನ್ನುತ್ತಿರುವಾಗ, @divyaspandana ಮೇಡಂ ಅವರೇ ನೀವು ಪಾಕಿಸ್ತಾನದಲ್ಲಿ ಅದ್ಯಾವ ಸ್ವರ್ಗ ಕಂಡಿದ್ದೀರೋ ಗೊತ್ತಿಲ್ಲ. @blsanthosh @BYVijayendra @PrashantMakanur @mepratap pic.twitter.com/ox260f136J
— ASHOK RATHOD NEBAGER (@ASHOKRATHOD55) March 5, 2019
ರಮ್ಯ ಅವ್ರೆ ನಿಮ್ಗೆ ಹೇಳ್ತಿರೋದು
— 💪🇮🇳ವೀರ ಕೇಸರಿ🚩 (@SanjuNs9) March 4, 2019
ನಿಮ್ಮ ರಾಹುಲ್ ಖಾನ್ ಅನ್ನು ಕೇಳಿ
ನಿಮ್ಮ ಕಾಂಗ್ರೆಸ್ ಸರ್ಕಾರ ಇರೋವಾಗ ಮುಂಬೈ ದಾಳಿ ಆಗಿ ಎಷ್ಟೋ ಅಮಾಯಕ ಜನ ಸತ್ತಿದ್ರು ಯಾಕೆ ಆವಾಗ ಮಿರಾಜ್ ಯುದ್ದ ವಿಮಾನ ,ಸೇನೆ ಇರಲಿಲ್ಲವೇ
ಇತ್ತು ಅಲ್ವಾ but ನಿಮ್ಮ ಸರ್ಕಾರ ತೆಪ್ಪಗೆ ಕೂತಿತ್ತು
ಇವಾಗ ಮೋದಿ ಜಿ ಗೆ ಹೇಳಕೆ ಬಂದಿದ್ಯ
ಸ್ವಲ್ಪ ಸೈಲೆಂಟ್ ಆಗಿರು k na😡
ರಾತ್ರಿ ಮೋದಿ ಜಪ ಮಾಡಿ ಜಾಗರಣೆ ಮಾಡಿದ ಹಾಗಿದೆ ಮಂಡ್ಯ ಕಡೆ ಬಾರಮ್ಮಿ ಬಿರಿಯಾನಿ ಯಾಕೆ ಒಳ್ಳೇ ಮುದ್ದೆ ಕಾಳುಸಾರು ಊಟ ಹಾಕ್ತರೆ😂@BJP4India
— Nataraj Gowda (@Nataraj39671169) March 5, 2019
— chikkamogegowda (@cmgowdaarc) March 5, 2019
ಮೇಡಂ ನೀವು ಒಬ್ಬರಿಗೆ ಒಂದು ಬೆರಳು ತೋರಿಸ್ತಾಯಿದಿರಿ ನಿಮ್ಮ ಮಿಕ್ಕ ಬೆರಳುಗಳು ನಿಮ್ಮ ಕಡಿಗೆ ಇದೆ ದೇಶದ ಆರ್ಮಿ ವಿಷಯದಲ್ಲೂ ಪೊಲಿಟಿಕ್ಸ್ ಮಾಡ್ತಿರಲ
— Ashwini NK Madival (@nkmadival) March 5, 2019
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.