ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Narendra Modi

ADVERTISEMENT

ರಾಯ್‌ಬರೇಲಿ ಜನರ ಒಳಿತಿಗಾಗಿಯೇ ಗಾಂಧಿ ಕುಟುಂಬ ಶ್ರಮಿಸಿದೆ: ರಾಹುಲ್ ಗಾಂಧಿ

ಗಾಂಧಿ ಕುಟುಂಬ ಯಾವಾಗಲೂ ರಾಯ್‌ಬರೇಲಿ ಕ್ಷೇತ್ರದ ಜನರ ಒಳಿತಿಗಾಗಿ ಕೆಲಸ ಮಾಡಿದೆ ಹೊರತು, ಪ್ರಧಾನಿ ನರೇಂದ್ರ ಮೋದಿ ಅವರ ರೀತಿ ಅದಾನಿ ಮತ್ತು ಅಂಬಾನಿ ಅವರ ಹಿತಾಸಕ್ತಿಗಾಗಿ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.
Last Updated 13 ಮೇ 2024, 11:27 IST
ರಾಯ್‌ಬರೇಲಿ ಜನರ ಒಳಿತಿಗಾಗಿಯೇ ಗಾಂಧಿ ಕುಟುಂಬ ಶ್ರಮಿಸಿದೆ: ರಾಹುಲ್ ಗಾಂಧಿ

ವಾರಾಣಸಿ: ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ ನಾಳೆ; ಇಂದು ಸಂಜೆ ರೋಡ್‌ ಶೋ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಸಂಜೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸುಮಾರು 6 ಕಿ. ಮೀ ಉದ್ದದ ರೋಡ್‌ ಶೋ ನಡೆಸಲಿದ್ದಾರೆ.
Last Updated 13 ಮೇ 2024, 10:05 IST
ವಾರಾಣಸಿ: ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ ನಾಳೆ; ಇಂದು ಸಂಜೆ ರೋಡ್‌ ಶೋ

ಬಿಹಾರ | ಪಟ್ನಾ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಪಟ್ನಾ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ.
Last Updated 13 ಮೇ 2024, 6:38 IST
ಬಿಹಾರ | ಪಟ್ನಾ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಬಲಪಡಿಸಿ: ಪ್ರಧಾನಿ ಮೋದಿ

ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
Last Updated 13 ಮೇ 2024, 3:39 IST
ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಬಲಪಡಿಸಿ: ಪ್ರಧಾನಿ ಮೋದಿ

ಅದಾನಿ,ಅಂಬಾನಿ ಕಾಂಗ್ರೆಸ್‌ಗೆ ಟೆಂಪೊದಲ್ಲಿ ಹಣ ಕಳುಹಿಸಿದ್ದರೆ ತನಿಖೆ ಮಾಡಿ: ಖರ್ಗೆ

ಅದಾನಿ ಮತ್ತು ಅಂಬಾನಿ ಕಾಂಗ್ರೆಸ್ ಪಕ್ಷಕ್ಕೆ ಟೆಂಪೊದಲ್ಲಿ ಹಣ ಕಳುಹಿಸಿದ್ದರೆ, ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸಿ, ಹಣ ಇರುವೆಡೆ ದಾಳಿ ಮಾಡಿ ಸತ್ಯ ಹೊರಗೆ ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.
Last Updated 12 ಮೇ 2024, 16:45 IST
ಅದಾನಿ,ಅಂಬಾನಿ ಕಾಂಗ್ರೆಸ್‌ಗೆ ಟೆಂಪೊದಲ್ಲಿ ಹಣ ಕಳುಹಿಸಿದ್ದರೆ ತನಿಖೆ ಮಾಡಿ: ಖರ್ಗೆ

ಪ್ರಧಾನಿ ಸ್ವಂತ ಹಣದಿಂದ ಉಚಿತ ಪಡಿತರ ಕೊಡುತ್ತಿಲ್ಲ: ಮಾಯಾವತಿ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಂತ ಜೇಬಿನಿಂದ ಬಡವರಿಗೆ ಉಚಿತ ಪಡಿತರ ನೀಡುತ್ತಿಲ್ಲ. ಆ ಕಾರಣಕ್ಕೆ ಬಿಜೆಪಿಗೆ ಮತ ಹಾಕಬೇಕು ಎಂದು ಬಡವರು ಭಾವಿಸಬೇಕಿಲ್ಲ ಎಂದು ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಭಾನುವಾರ ಪ್ರತಿಪಾದಿಸಿದರು.
Last Updated 12 ಮೇ 2024, 16:24 IST
ಪ್ರಧಾನಿ ಸ್ವಂತ ಹಣದಿಂದ ಉಚಿತ ಪಡಿತರ ಕೊಡುತ್ತಿಲ್ಲ: ಮಾಯಾವತಿ

ಮೋದಿ ಅಧಿಕಾರಕ್ಕೆ ಬಂದರೆ ದಲಿತರು, ಆದಿವಾಸಿಗಳು ಮತ್ತೆ ಗುಲಾಮರಾಗುತ್ತಾರೆ: ಖರ್ಗೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ಬಡವರು, ದಲಿತರು ಮತ್ತು ಬುಡಕಟ್ಟು ಜನಾಂಗದವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
Last Updated 12 ಮೇ 2024, 14:29 IST
ಮೋದಿ ಅಧಿಕಾರಕ್ಕೆ ಬಂದರೆ ದಲಿತರು, ಆದಿವಾಸಿಗಳು ಮತ್ತೆ ಗುಲಾಮರಾಗುತ್ತಾರೆ: ಖರ್ಗೆ
ADVERTISEMENT

75ನೇ ವಯಸ್ಸಿಗೆ ನಿವೃತ್ತಿ: ಅಡ್ವಾಣಿಯವರಿಗೆ ಮಾತ್ರ ಅನ್ವಯವೇ; ಮೋದಿಗೆ ಕೇಜ್ರಿವಾಲ್

ಬಿಜೆಪಿಯಲ್ಲಿರುವ 75ನೇ ವಯಸ್ಸಿಗೆ ರಾಜಕೀಯ ನಿವೃತ್ತಿ ನಿಯಮದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರ ನಿವೃತ್ತಿ ಬಗ್ಗೆ ಪ್ರಶ್ನೆ ಎತ್ತುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.
Last Updated 12 ಮೇ 2024, 13:33 IST
75ನೇ ವಯಸ್ಸಿಗೆ ನಿವೃತ್ತಿ: ಅಡ್ವಾಣಿಯವರಿಗೆ ಮಾತ್ರ ಅನ್ವಯವೇ; ಮೋದಿಗೆ ಕೇಜ್ರಿವಾಲ್

ಲೋಕಸಭಾ ಚುನಾವಣೆ | ಬಂಗಾಳ ಸಂಸ್ಕೃತಿ ಉಳಿಸಿ, ಟಿಎಂಸಿ ತ್ಯಜಿಸಿ: ಮೋದಿ ಕರೆ

ಈ ಬಾರಿಯ ಲೋಕಸಭಾ ಚುನಾವಣೆಯು ಬಂಗಾಳದ ಸಂಸ್ಕೃತಿಯನ್ನು ರಕ್ಷಿಸುವುದಕ್ಕಾಗಿ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
Last Updated 12 ಮೇ 2024, 13:00 IST
ಲೋಕಸಭಾ ಚುನಾವಣೆ | ಬಂಗಾಳ ಸಂಸ್ಕೃತಿ ಉಳಿಸಿ, ಟಿಎಂಸಿ ತ್ಯಜಿಸಿ: ಮೋದಿ ಕರೆ

News Express | ಪಕ್ಷಕ್ಕಿಂತ ವ್ಯಕ್ತಿಯೇ ದೊಡ್ಡವರಾದಾಗ ಹೀಗಾಗುತ್ತೆ..: ಮನೋಜ್ ಝಾ

75 ವರ್ಷ ವಯಸ್ಸಿನ ನಂತರವೂ ನರೇಂದ್ರ ಮೋದಿಯವರೇ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ನಾಯಕ ಮನೋಜ್‌ ಝಾ, ‘ಪಕ್ಷಕ್ಕಿಂತ ವ್ಯಕ್ತಿಯೇ ದೊಡ್ಡವರಾದಾಗ ಹೀಗೆಲ್ಲ ಆಗುತ್ತದೆ’ ಎಂದು ಕುಟುಕಿದ್ದಾರೆ.
Last Updated 12 ಮೇ 2024, 12:26 IST
News Express | ಪಕ್ಷಕ್ಕಿಂತ ವ್ಯಕ್ತಿಯೇ ದೊಡ್ಡವರಾದಾಗ ಹೀಗಾಗುತ್ತೆ..: ಮನೋಜ್ ಝಾ
ADVERTISEMENT
ADVERTISEMENT
ADVERTISEMENT