'ಕಾಸ್ಮಾತು' ಲೇಖನ 2: ಉಳಿಸೋಕೆ, ಗಳಿಸೋಕೆ ಹಣಕಾಸಿನ ಗುರಿ ಬೇಕಲ್ಲವೇ?
ಹಣಕಾಸಿನ ವಿಚಾರದಲ್ಲಿ ಸ್ವತಂತ್ರರಾಗಬೇಕು ಎಂದಾದರೆ ಮೊದಲು ನೀವು ‘ಗುರಿ’ಯನ್ನು ಗುರುತು ಮಾಡಿಕೊಳ್ಳಬೇಕು. ಸಮಸ್ಯೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳದೆ ಇರುವುದೇ ದೊಡ್ಡ ಸಮಸ್ಯೆ ಎಂಬ ಮಾತು ಇದೆ.Last Updated 3 ಫೆಬ್ರುವರಿ 2020, 10:16 IST