ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

ತೆಲಂಗಾಣ

ADVERTISEMENT

ಮುಖ್ಯಮಂತ್ರಿಯಿಂದಲೇ ಮರಣ ಶಾಸನ: ದಿನ ಎಣಿಸುತ್ತಿದೆ ತೆಲಂಗಾಣ ಸಾರಿಗೆ ನಿಗಮ

ಮುಂದೇನು ಎನ್ನುವ ಉತ್ತರವಿಲ್ಲದ ಪ್ರಶ್ನೆಗೆ ಮುಖಾಮುಖಿಯಾಗಲಾರದೆ ಟಿಎಸ್‌ಆರ್‌ಟಿಸಿ ನೌಕರರ ಕುಟುಂಬಗಳು ಕಳಾಹೀನವಾಗಿವೆ.
Last Updated 25 ಅಕ್ಟೋಬರ್ 2019, 7:12 IST
ಮುಖ್ಯಮಂತ್ರಿಯಿಂದಲೇ ಮರಣ ಶಾಸನ: ದಿನ ಎಣಿಸುತ್ತಿದೆ ತೆಲಂಗಾಣ ಸಾರಿಗೆ ನಿಗಮ

ತೆಲಂಗಾಣ ಉಪಚುನಾವಣೆ:  ಹುಜೂರ್‌ನಗರ್‌ನಲ್ಲಿ ಟಿಆರ್‌ಎಸ್ ಜಯಭೇರಿ

ತೆಲಂಗಾಣದ ಹುಜೂರ್‌ನಗರ್ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿನ ಉಪಚುನಾವಣೆಯಲ್ಲಿ ಆಡಳಿತರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಗೆಲುವು ಸಾಧಿಸಿದೆ.
Last Updated 24 ಅಕ್ಟೋಬರ್ 2019, 13:55 IST
ತೆಲಂಗಾಣ ಉಪಚುನಾವಣೆ:  ಹುಜೂರ್‌ನಗರ್‌ನಲ್ಲಿ ಟಿಆರ್‌ಎಸ್ ಜಯಭೇರಿ

ತೆಲಂಗಾಣ ಪ್ಲಸ್ ಟು ಉತ್ತರ ಪತ್ರಿಕೆ ಮರು ಮೌಲ್ಯಮಾಪನ; 1,137 ವಿದ್ಯಾರ್ಥಿಗಳು ಪಾಸ್

9.43 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 5.60 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಹಲವಾರು ತಪ್ಪುಗಳು ಕಂಡು ಬಂದಿದ್ದರಿಂದ ಸಾರ್ವಜನಿಕರು ಪರೀಕ್ಷಾ ಮಂಡಳಿ ವಿರುದ್ಧ ತಿರುಗಿ ಬಿದ್ದಿದ್ದರು.
Last Updated 28 ಮೇ 2019, 14:29 IST
ತೆಲಂಗಾಣ ಪ್ಲಸ್ ಟು ಉತ್ತರ ಪತ್ರಿಕೆ ಮರು ಮೌಲ್ಯಮಾಪನ; 1,137 ವಿದ್ಯಾರ್ಥಿಗಳು ಪಾಸ್

ತೆಲಂಗಾಣ: ವಿಷಯುಕ್ತ ಆಹಾರ ಸೇವಿಸಿ 3 ಮಕ್ಕಳು ಸಾವು; 24 ಮಂದಿ ಅಸ್ವಸ್ಥ 

ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ವಿಷಯುಕ್ತ ಆಹಾರ ಸೇವಿಸಿ ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, 24 ಮಂದಿ ಅಸ್ವಸ್ಥರಾಗಿದ್ದಾರೆ.
Last Updated 9 ಮೇ 2019, 11:09 IST
ತೆಲಂಗಾಣ: ವಿಷಯುಕ್ತ ಆಹಾರ ಸೇವಿಸಿ 3 ಮಕ್ಕಳು ಸಾವು; 24 ಮಂದಿ ಅಸ್ವಸ್ಥ 

ತೆಲಂಗಾಣ: ಮಣ್ಣಿನ ದಿಬ್ಬ ಕುಸಿದು 10 ಮಹಿಳಾ ಕಾರ್ಮಿಕರು ಸಾವು

ತೆಲಂಗಾಣದ ನಾರಾಯಣ್ ಪೇಟೆಯಲ್ಲಿ ಮಣ್ಣಿನ ದಿಬ್ಬ ಕುಸಿದು 10 ಮಹಿಳಾ ಕಾರ್ಮಿಕರು ಸಾವಿಗೀಡಾಗಿದ್ದಾರೆ.ತಿಲೆರು ಗ್ರಾಮದ ಇಡ್ಮರ್ತಿಪ್ಪದಲ್ಲಿ ದಿಬ್ಬವನ್ನು ಅಗೆಯುವ ಕಾರ್ಯದಲ್ಲಿ ನಿರತರಾಗಿದ್ದಾಗದುರ್ಘಟನೆ ಸಂಭವಿಸಿದೆ.
Last Updated 10 ಏಪ್ರಿಲ್ 2019, 12:40 IST
ತೆಲಂಗಾಣ: ಮಣ್ಣಿನ ದಿಬ್ಬ ಕುಸಿದು 10 ಮಹಿಳಾ ಕಾರ್ಮಿಕರು ಸಾವು

ಕೆಸಿಆರ್ ರ‍್ಯಾಲಿಗೆ ಮುನ್ನ ತೆಲಂಗಾಣ ಕಾಂಗ್ರೆಸ್ ನೇತಾರ ರೇವಂತ್ ರೆಡ್ಡಿ ಬಂಧನ

ಕೊಡಂಗಲ್‍ನಲ್ಲಿ ಮಂಗಳವಾರ ಬೆಳಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮ ಆರಂಭವಾಗುವ ಮುನ್ನ ಕೊಡಂಗಲ್ ಶಾಸಕ ರೇವಂತ್ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 4 ಡಿಸೆಂಬರ್ 2018, 9:26 IST
ಕೆಸಿಆರ್ ರ‍್ಯಾಲಿಗೆ ಮುನ್ನ ತೆಲಂಗಾಣ ಕಾಂಗ್ರೆಸ್ ನೇತಾರ ರೇವಂತ್ ರೆಡ್ಡಿ ಬಂಧನ

'ನಾನೇ ಹಿರಿಯ ರೌಡಿ, ಅಭ್ಯರ್ಥಿಯಾಗಬೇಕಿರುವುದು ನಾನು': ತೆಲಂಗಾಣ ಕಾಂಗ್ರೆಸ್ ನೇತಾರ

ತಾನು ಹಲವಾರು ಅಪರಾಧ ಪ್ರಕರಣದಲ್ಲಿದ್ದೇನೆ.ಒಬ್ಬ ಹಿರಿಯ ರೌಡಿ ಎಂದು ಪರಿಗಣಿಸಿ ಅಭ್ಯರ್ಥಿ ಟಿಕೆಟ್ ನೀಡಬೇಕು ಎಂದುತೆಲಂಗಾಣದಕಾಂಗ್ರೆಸ್ ನೇತಾರ ಬಿಲ್ಲ ಸುಧೀರ್ ರೆಡ್ಡಿ ಹೇಳಿದ್ದಾರೆ.
Last Updated 29 ಅಕ್ಟೋಬರ್ 2018, 12:30 IST
'ನಾನೇ ಹಿರಿಯ ರೌಡಿ, ಅಭ್ಯರ್ಥಿಯಾಗಬೇಕಿರುವುದು ನಾನು': ತೆಲಂಗಾಣ ಕಾಂಗ್ರೆಸ್ ನೇತಾರ
ADVERTISEMENT

ಮಾಧ್ಯಮಗಳಿಗೆ ನೆಗೆಟಿವ್ ಸುದ್ದಿ ನೀಡಬೇಡಿ: ರಾಹುಲ್ ಗಾಂಧಿ

ಪಕ್ಷದೊಳಗೆ ಭಿನ್ನಮತವನ್ನು ಮಾಧ್ಯಮದ ಮುಂದೆ ಹೇಳಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೆಲಂಗಾಣದ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
Last Updated 15 ಸೆಪ್ಟೆಂಬರ್ 2018, 3:19 IST
ಮಾಧ್ಯಮಗಳಿಗೆ ನೆಗೆಟಿವ್ ಸುದ್ದಿ ನೀಡಬೇಡಿ: ರಾಹುಲ್ ಗಾಂಧಿ

ಮದುವೆಗೆ ನಿರಾಕರಣೆ: ರೈಲು ಮುಂದೆ ಹಾರಿ ಯೋಧ ಆತ್ಮಹತ್ಯೆ

ತನಗಿಷ್ಟವಾದ ಹುಡುಗಿಯನ್ನು ಮದುವೆಯಾಗಲು ಹುಡುಗಿಯ ಅಪ್ಪ ಸಮ್ಮತಿಸದೇ ಇದ್ದ ಕಾರಣ ಮನನೊಂದು ಯೋಧನೊಬ್ಬ ಚಲಿಸುತ್ತಿರುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
Last Updated 1 ಆಗಸ್ಟ್ 2018, 4:43 IST
ಮದುವೆಗೆ ನಿರಾಕರಣೆ: ರೈಲು ಮುಂದೆ ಹಾರಿ ಯೋಧ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT