ದೆಹಲಿ ಪೊಲೀಸರ ಪ್ರತಿಭಟನೆ : ಕಾಂಗ್ರೆಸ್, ಎಎಪಿ ಕೇಳುತ್ತಿವೆ ಅಮಿತ್ ಶಾ ಎಲ್ಲಿ?
ದೇಶದ ರಾಜಧಾನಿಯಲ್ಲಿ ಪೊಲೀಸರ ಪ್ರತಿಭಟನೆ ತೀವ್ರಗೊಂಡಿದ್ದು ಈ ಬಗ್ಗೆಕೇಂದ್ರ ಗೃಹ ಸಚಿವ ಅಮಿತ್ ಶಾ ಮೌನ ವಹಿಸಿರುವುದು ಯಾಕೆ ಎಂದು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪ್ರಶ್ನಿಸಿದೆ.Last Updated 5 ನವೆಂಬರ್ 2019, 15:12 IST