ಇದು ‘ಪಾದರಸ’, ಬರಿಯ ಕಸ, ಕೊನೆಗೆ ವಿಧಿವಶ
ನೂರು ಪರಮಪಾತಕಗಳನ್ನು ಮಾಡಿ ಕೊನೆಗೆ ಅವುಳಲ್ಲೊಂದೆರಡು ಪರೋಪಕಾರಕ್ಕಾಗಿ ಮಾಡಿದವು ಎಂಬ ಸಮಜಾಯಿಷಿ ಕೊಟ್ಟುಕೊಂಡು, ತನಗೊಂದು ಕಾಯಿಲೆ ಅಂಟಿಸಿಕೊಂಡು, ಅನುಕಂಪದ ಅಲೆಯ ಮೇಲೆ ತಾನು ‘ಒಳ್ಳೆಯವನು’ ಎಂಬ ಹಣೆಪಟ್ಟಿ ಹಚ್ಚಿಕೊಳ್ಳಲು ಪ್ರಯತ್ನಿಸುತ್ತಾನೆ. ಇದು ತುಕ್ಕು ಹಿಡಿದ ಕಬ್ಬಿಣಕ್ಕೆ ಹೊಸಬಣ್ಣ ಬಳಿದಷ್ಟೇ ಅಸಹಜವಾಗಿ ಕಾಣುತ್ತದೆ.Last Updated 10 ಆಗಸ್ಟ್ 2018, 10:41 IST