ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಧ್ಯ ಪ್ರದೇಶ

ADVERTISEMENT

ಫಾರ್ಮ್‌ಹೌಸ್‌ನಲ್ಲಿ 70 ಅಡಿ ಮೇಲಿಂದ ಕುಸಿದು ಬಿದ್ದ ಎಲಿವೇಟರ್, 6 ಸಾವು 

ಮಧ್ಯಪ್ರದೇಶದ ಖ್ಯಾತ ಉದ್ಯಮಿ ಪುನೀತ್ ಅಗರವಾಲ್ ಅವರ ಫಾರ್ಮ್‌ಹೌಸ್‌ನಲ್ಲಿದ್ದ ಎಲಿವೇಟರ್ ಕುಸಿದು ಬಿದ್ದು, ಪುನೀತ್ ಮತ್ತು ಅವರ ಕುಟುಂಬದ ಐವರು ಸದಸ್ಯರು ಸಾವಿಗೀಡಾದ ಘಟನೆ ನಡೆದಿದೆ.
Last Updated 1 ಜನವರಿ 2020, 8:45 IST
ಫಾರ್ಮ್‌ಹೌಸ್‌ನಲ್ಲಿ 70 ಅಡಿ ಮೇಲಿಂದ ಕುಸಿದು ಬಿದ್ದ ಎಲಿವೇಟರ್, 6 ಸಾವು 

ಮಧ್ಯಪ್ರದೇಶದ ಯೋಜನೆ:ಶೌಚಾಲಯದ ಮುಂದೆ ವರ ಸೆಲ್ಫಿ ಕ್ಲಿಕ್ಕಿಸಿದರೆ ವಧುವಿಗೆ ₹51000

ಮದುವೆಗೆ ಮುನ್ನ ಮದುಮಗಶೌಚಾಲಯದಲ್ಲಿ ಸೆಲ್ಫಿ ಕ್ಲಿಕ್ ಮಾಡಿದರೆ ಮದುವೆಯಾದ ನಂತರ ವಧುವಿಗೆ₹51000 ನೀಡುವ ಹೊಸ ಯೋಜನೆಯೊಂದನ್ನು ಮಧ್ಯಪ್ರದೇಶ ಸರ್ಕಾರ ಜಾರಿಗೆ ತಂದಿದೆ
Last Updated 11 ಅಕ್ಟೋಬರ್ 2019, 10:52 IST
ಮಧ್ಯಪ್ರದೇಶದ ಯೋಜನೆ:ಶೌಚಾಲಯದ ಮುಂದೆ ವರ ಸೆಲ್ಫಿ ಕ್ಲಿಕ್ಕಿಸಿದರೆ ವಧುವಿಗೆ ₹51000

ಬೇರೆ ಪಂಗಡದ ಯುವಕನ ಜತೆ ಓಡಿ ಹೋದ ಯುವತಿಗೆ ಥಳಿಸಿ, ಮೆರವಣಿಗೆ ನಡೆಸಿದ ಗ್ರಾಮಸ್ಥರು

ಬೇರೆ ಪಂಗಡದ ಯುವಕನನ್ನು ಪ್ರೀತಿಸಿ ಆತನ ಜತೆ ಓಡಿ ಹೋದ 19 ಹರೆಯದ ಯುವತಿಗೆ ಥಳಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿರುವ ಘಟನೆ ಮಧ್ಯ ಪ್ರದೇಶದ ಅಲಿರಾಜಪುರ್ ಜಿಲ್ಲೆಯಲ್ಲಿ ನಡೆದಿದೆ.
Last Updated 4 ಸೆಪ್ಟೆಂಬರ್ 2019, 7:33 IST
ಬೇರೆ ಪಂಗಡದ ಯುವಕನ ಜತೆ ಓಡಿ ಹೋದ ಯುವತಿಗೆ ಥಳಿಸಿ, ಮೆರವಣಿಗೆ ನಡೆಸಿದ ಗ್ರಾಮಸ್ಥರು

9 ದಿನಗಳ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದ ಮೇಧಾ ಪಾಟ್ಕರ್

ಸರ್ದಾರ್ ಸರೋವರಜಲಾಶಯದ ಸುತ್ತಲಿನ ಪ್ರವಾಹಪೀಡಿತ ಪ್ರದೇಶಗಳಲ್ಲಿರುವ ಸಾವಿರಾರು ಜನರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ಕೈಗೊಂಡಿದ್ದಅನಿರ್ದಿಷ್ಟಾವಧಿ ಉಪವಾಸ ಅಂತ್ಯ
Last Updated 3 ಸೆಪ್ಟೆಂಬರ್ 2019, 7:40 IST
9 ದಿನಗಳ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದ ಮೇಧಾ ಪಾಟ್ಕರ್

ಅಧಿಕಾರಿಗೆ ಬ್ಯಾಟ್‌ನಿಂದ ಥಳಿಸಿದ್ದ ಇಂದೋರ್‌ನ ಬಿಜೆಪಿ ಶಾಸಕ ಜೈಲಿನಿಂದ ಬಿಡುಗಡೆ

ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗೆ ಬ್ಯಾಟ್‌ನಿಂದ ಥಳಿಸಿದ್ದ ಬಿಜೆಪಿ ಶಾಸಕ ಆಕಾಶ್ ವಿಜಯ್‌ವರ್ಗಿಯ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
Last Updated 30 ಜೂನ್ 2019, 6:06 IST
ಅಧಿಕಾರಿಗೆ ಬ್ಯಾಟ್‌ನಿಂದ ಥಳಿಸಿದ್ದ ಇಂದೋರ್‌ನ ಬಿಜೆಪಿ ಶಾಸಕ ಜೈಲಿನಿಂದ ಬಿಡುಗಡೆ

ಮಧ್ಯ ಪ್ರದೇಶ: ಹುಲ್ಲು ಮೇಯಿಸುವುದು, ಮದುವೆಗಳಲ್ಲಿ ವಾದ್ಯ ನುಡಿಸುವುದಕ್ಕೆ ತರಬೇತಿ

ಮಧ್ಯ ಪ್ರದೇಶದಲ್ಲಿಮುಖ್ಯಮಂತ್ರಿ ಯುವ ಸ್ವಾಭಿಮಾನ್ ಯೋಜನೆಯಡಿಯಲ್ಲಿ90 ದಿನಗಳ ಕೌಶಲ ಅಭಿವೃದ್ದಿ ತರಬೇತಿ ನೀಡಲಾಗುವುದು.ಇಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಹಸುಗಳನ್ನು ಹುಲ್ಲು ಮೇಯಿಸುವ...
Last Updated 19 ಮಾರ್ಚ್ 2019, 2:34 IST
ಮಧ್ಯ ಪ್ರದೇಶ: ಹುಲ್ಲು ಮೇಯಿಸುವುದು, ಮದುವೆಗಳಲ್ಲಿ ವಾದ್ಯ ನುಡಿಸುವುದಕ್ಕೆ ತರಬೇತಿ

'ಗೋವು ಸಚಿವಾಲಯ'ಕ್ಕೆ ಚಿಂತನೆ ನಡೆಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್

ಚುನಾವಣೆಗೆ ಸಿದ್ಧವಾಗಿರುವ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ಚೌಹಾಣ್ಗೋವು ಸಚಿವಾಲಯ ರೂಪಿಸುವ ಚಿಂತನೆ ನಡೆಸಿದ್ದಾರೆ.
Last Updated 1 ಅಕ್ಟೋಬರ್ 2018, 1:19 IST
'ಗೋವು ಸಚಿವಾಲಯ'ಕ್ಕೆ ಚಿಂತನೆ ನಡೆಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್
ADVERTISEMENT
ADVERTISEMENT
ADVERTISEMENT
ADVERTISEMENT