ಶಬರಿಮಲೆ ಪ್ರವೇಶಕ್ಕೆ ರಕ್ಷಣೆ ಕೇಳಿದ್ದವರಿಗೆ 'ತಾಳ್ಮೆಯಿಂದಿರಿ' ಎಂದ ಸುಪ್ರೀಂ
ಇದೊಂದು ಭಾವನಾತ್ಮಕ ವಿಚಾರವಾಗಿದ್ದು, ರಾಜ್ಯದಲ್ಲಿ ಈಗಾಗಲೇ ಹಿಂಸಾಚಾರಕ್ಕೆ ಕಾರಣವಾಗಿದೆ. ಹೀಗಿರುವಾಗ ದೇಗುಲ ಪ್ರವೇಶಿಸುವ ಮಹಿಳೆಯರಿಗೆ ರಕ್ಷಣೆ ನೀಡುವುದು ಸೇರಿದಂತೆ ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ.Last Updated 13 ಡಿಸೆಂಬರ್ 2019, 10:03 IST