ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

ಶಬರಿಮಲೆ

ADVERTISEMENT

ಶಬರಿಮಲೆ ಪ್ರವೇಶಕ್ಕೆ ರಕ್ಷಣೆ ಕೇಳಿದ್ದವರಿಗೆ 'ತಾಳ್ಮೆಯಿಂದಿರಿ' ಎಂದ ಸುಪ್ರೀಂ

ಇದೊಂದು ಭಾವನಾತ್ಮಕ ವಿಚಾರವಾಗಿದ್ದು, ರಾಜ್ಯದಲ್ಲಿ ಈಗಾಗಲೇ ಹಿಂಸಾಚಾರಕ್ಕೆ ಕಾರಣವಾಗಿದೆ. ಹೀಗಿರುವಾಗ ದೇಗುಲ ಪ್ರವೇಶಿಸುವ ಮಹಿಳೆಯರಿಗೆ ರಕ್ಷಣೆ ನೀಡುವುದು ಸೇರಿದಂತೆ ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ.
Last Updated 13 ಡಿಸೆಂಬರ್ 2019, 10:03 IST
ಶಬರಿಮಲೆ ಪ್ರವೇಶಕ್ಕೆ ರಕ್ಷಣೆ ಕೇಳಿದ್ದವರಿಗೆ 'ತಾಳ್ಮೆಯಿಂದಿರಿ' ಎಂದ ಸುಪ್ರೀಂ

ಸೂರ್ಯಗ್ರಹಣ: ಶಬರಿಮಲೆಗೆ ಪ್ರವೇಶ ಇಲ್ಲ

ಡಿಸೆಂಬರ್‌ 26 ಗುರುವಾರದಂದು ಸೂರ್ಯಗ್ರಹಣ ಇರುವುದರಿಂದ ದೇವಸ್ಥಾನದ ಬಾಗಿಲನ್ನು ನಾಲ್ಕು ಗಂಟೆಗಳ ಕಾಲ ಮುಚ್ಚಲಾಗುವುದು ಎಂದು ಶಬರಿಮಲೆ ದೇವಸ್ಥಾನದ ಮಂಡಳಿ ತಿಳಿಸಿದೆ.
Last Updated 24 ನವೆಂಬರ್ 2019, 19:30 IST
ಸೂರ್ಯಗ್ರಹಣ: ಶಬರಿಮಲೆಗೆ ಪ್ರವೇಶ ಇಲ್ಲ

ಶಬರಿಮಲೆ: ಮಹಿಳೆಯರಿಗೆ ಸಿಗದ ಪ್ರವೇಶ

ಮೂವರನ್ನು ವಾಪಸ್‌ ಕಳುಹಿಸಿದ ಪೊಲೀಸರು: ಸರ್ಕಾರದ ನಿಲುವಿಗೆ ಟೀಕೆ
Last Updated 16 ನವೆಂಬರ್ 2019, 22:37 IST
ಶಬರಿಮಲೆ: ಮಹಿಳೆಯರಿಗೆ ಸಿಗದ ಪ್ರವೇಶ

ಶಬರಿಮಲೆ| ಸರ್ಕಾರದಿಂದ ಮಹಿಳಾ ವಿರೋಧಿ ನಡೆ: ತೃಪ್ತಿ ದೇಸಾಯಿ ಆರೋಪ

ಶಬರಿಮಲೆಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಭದ್ರತೆ ಒದಗಿಸದ ಕೇರಳ ಸರ್ಕಾರದ ನಡೆಯನ್ನು ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಟೀಕಿಸಿದ್ದಾರೆ.
Last Updated 16 ನವೆಂಬರ್ 2019, 12:33 IST
ಶಬರಿಮಲೆ| ಸರ್ಕಾರದಿಂದ ಮಹಿಳಾ ವಿರೋಧಿ ನಡೆ: ತೃಪ್ತಿ ದೇಸಾಯಿ ಆರೋಪ

ಶಬರಿಮಲೆ: ಅಯ್ಯಪ್ಪ ದೇಗುಲದ ಬಾಗಿಲು ತೆರೆದ ಅರ್ಚಕರು, ಮಹಿಳೆಯರಿಗಿಲ್ಲ ಪ್ರವೇಶ

ಎರಡು ತಿಂಗಳ ಅವಧಿಯ ಶಬರಿಮಲೆ ತೀರ್ಥಯಾತ್ರೆ ಋತು ಶನಿವಾರದಿಂದ ಆರಂಭವಾಗಿದ್ದು, ಸಂಜೆ ಐದು ಗಂಟೆಗೆ ಅಯ್ಯಪ್ಪ ದೇಗುಲದ ಗರ್ಭಗುಡಿಯ ಬಾಗಿಲು ತೆರೆಯಲಾಯಿತು
Last Updated 16 ನವೆಂಬರ್ 2019, 12:16 IST
ಶಬರಿಮಲೆ: ಅಯ್ಯಪ್ಪ ದೇಗುಲದ ಬಾಗಿಲು ತೆರೆದ ಅರ್ಚಕರು, ಮಹಿಳೆಯರಿಗಿಲ್ಲ ಪ್ರವೇಶ

ಶಬರಿಮಲೆ ಪ್ರವೇಶ: ಮತ್ತೆ ಹಗ್ಗಜಗ್ಗಾಟ

ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಇರುವ ನಿರ್ಬಂಧಕ್ಕೆ ಲಿಂಗ ತಾರತಮ್ಯ ಕಾರಣ ಅಲ್ಲ ಎಂದು ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಹೇಳಿವೆ.
Last Updated 14 ನವೆಂಬರ್ 2019, 21:53 IST
ಶಬರಿಮಲೆ ಪ್ರವೇಶ: ಮತ್ತೆ ಹಗ್ಗಜಗ್ಗಾಟ

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಸುಪ್ರೀಂ ಕೋರ್ಟ್‌ನಿಂದ ನಾಳೆ ತೀರ್ಪು

ಮರುಪರಿಶೀಲನಾ ಅರ್ಜಿಗಳ ಕುರಿತಾದ ತೀರ್ಪನ್ನು ಫೆಬ್ರುವರಿ 6ರಂದು ಕಾಯ್ದಿರಿಸಿದ್ದ ನ್ಯಾಯಾಲಯ
Last Updated 13 ನವೆಂಬರ್ 2019, 10:00 IST
ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಸುಪ್ರೀಂ ಕೋರ್ಟ್‌ನಿಂದ ನಾಳೆ ತೀರ್ಪು
ADVERTISEMENT

ಶಬರಿಮಲೆ: ಕಾಯ್ದೆ ರೂಪಿಸುವುದು ಅಸಾಧ್ಯ ಎಂದ ಪಿಣರಾಯಿ ವಿಜಯನ್‌

ಸುಪ್ರೀಂ ಆದೇಶ ಜಾರಿಗೆ ಬದ್ಧ: ಕೇರಳ ಸಿಎಂ
Last Updated 5 ನವೆಂಬರ್ 2019, 4:04 IST
ಶಬರಿಮಲೆ: ಕಾಯ್ದೆ ರೂಪಿಸುವುದು ಅಸಾಧ್ಯ ಎಂದ ಪಿಣರಾಯಿ ವಿಜಯನ್‌

ಕೇರಳ ವರ್ಮ ಕಾಲೇಜಿನಲ್ಲಿ ಅಸಭ್ಯ ರೀತಿಯಲ್ಲಿ 'ಅಯ್ಯಪ್ಪ' ಪೋಸ್ಟರ್; ವ್ಯಾಪಕ ಟೀಕೆ

ಕೇರಳದ ತ್ರಿಶ್ಶೂರ್ ಜಿಲ್ಲೆಯಶ್ರೀ ಕೇರಳ ವರ್ಮ ಕಾಲೇಜಿನಲ್ಲಿ ಅಸಭ್ಯ ರೀತಿಯಲ್ಲಿ ಶಬರಿಮಲೆ ಅಯ್ಯಪ್ಪನನ್ನು ಚಿತ್ರಿಸಿರುವ ಪೋಸ್ಟರ್ ವಿವಾದಕ್ಕೀಡಾಗಿದೆ.
Last Updated 26 ಜೂನ್ 2019, 10:03 IST
ಕೇರಳ ವರ್ಮ ಕಾಲೇಜಿನಲ್ಲಿ ಅಸಭ್ಯ ರೀತಿಯಲ್ಲಿ 'ಅಯ್ಯಪ್ಪ' ಪೋಸ್ಟರ್; ವ್ಯಾಪಕ ಟೀಕೆ

ಶಬರಿಮಲೆ ದೇವಾಲಯದ ಕಾಣಿಕೆಗಳು ಸುರಕ್ಷಿತವಾಗಿವೆ: ದೇವಸ್ವಂ ಮಂಡಳಿ

ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಭಕ್ತರು ಕಾಣಿಕೆ ರೂಪದಲ್ಲಿ ನೀಡಿರುವ ಚಿನ್ನ ಮತ್ತು ಬೆಳ್ಳಿ ಸಂಗ್ರಹದಲ್ಲಿ ಕೆಲವು ವಸ್ತುಗಳು ಕಾಣೆಯಾಗಿವೆ ಎಂಬ ಆರೋಪವನ್ನು ದೇವಸ್ವಂ ಮಂಡಳಿ ನಿರಾಕರಿಸಿದೆ.
Last Updated 27 ಮೇ 2019, 17:29 IST
ಶಬರಿಮಲೆ ದೇವಾಲಯದ ಕಾಣಿಕೆಗಳು ಸುರಕ್ಷಿತವಾಗಿವೆ: ದೇವಸ್ವಂ ಮಂಡಳಿ
ADVERTISEMENT
ADVERTISEMENT
ADVERTISEMENT