ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಸೌದಿ ಅರೇಬಿಯಾ

ADVERTISEMENT

ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ: ಸೌದಿ ಹೇಳಿಕೆಗೆ ಅಸಮಾಧಾನ

ಪಾರದರ್ಶಕ ತನಿಖೆಗೆ ಅಮೆರಿಕ, ಫ್ರಾನ್ಸ್‌, ಬ್ರಿಟನ್‌ ಒತ್ತಾಯ
Last Updated 21 ಅಕ್ಟೋಬರ್ 2018, 19:45 IST
ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ: ಸೌದಿ ಹೇಳಿಕೆಗೆ ಅಸಮಾಧಾನ

ಕೊಲ್ಲಿಯಿಂದ ಬಂದವರು

ಸೌದಿ ಅರೇಬಿಯಾದಲ್ಲಿ ಈಗ ಹೊಸದಾಗಿ ಬಂದಿರುವ ಕಾನೂನಿನ ಪ್ರಕಾರ, ಅಲ್ಲಿನ ಅಂಗಡಿ ಮಳಿಗೆಯಲ್ಲಿ ಹತ್ತು ನೌಕರರು ಇದ್ದರೆ ಈ ಪೈಕಿ ಏಳು ಮಂದಿ ಸೌದಿ ಪ್ರಜೆಗಳು ಕೆಲಸ ಮಾಡುವುದು ಕಡ್ಡಾಯ. ಇದು ಭಾರತೀಯರನ್ನು ಅತಂತ್ರ ಸ್ಥಿತಿಗೆ ದೂಡಿದೆ. ರಾಜ್ಯದ ಕರಾವಳಿಯ ಜಿಲ್ಲೆಗಳ ಆರ್ಥಿಕತೆಯನ್ನು ಹಿಡಿದು ಅಲುಗಾಡಿಸುತ್ತಿದೆ
Last Updated 20 ಅಕ್ಟೋಬರ್ 2018, 19:46 IST
ಕೊಲ್ಲಿಯಿಂದ ಬಂದವರು

ಇರಾನ್ ಮೇಲೆ ಅಮೆರಿಕ ನಿರ್ಬಂಧ: ಭಾರತಕ್ಕೆ ಸೌದಿಯಿಂದ ಹೆಚ್ಚುವರಿ ಕಚ್ಚಾ ತೈಲ

ಸೌದಿ ಅರೇಬಿಯಾವು ನವೆಂಬರ್‌ನಲ್ಲಿ ಭಾರತಕ್ಕೆ ಹೆಚ್ಚುವರಿಯಾಗಿ 40 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಸಲಿದೆ ಎಂದು ಮೂಲಗಳು ತಿಳಿಸಿವೆ.
Last Updated 10 ಅಕ್ಟೋಬರ್ 2018, 11:32 IST
ಇರಾನ್ ಮೇಲೆ ಅಮೆರಿಕ ನಿರ್ಬಂಧ: ಭಾರತಕ್ಕೆ ಸೌದಿಯಿಂದ ಹೆಚ್ಚುವರಿ ಕಚ್ಚಾ ತೈಲ

ಸೌದಿಯಲ್ಲಿ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ; ಚಾಲಕರ ಉದ್ಯೋಗಕ್ಕೆ ಕುತ್ತು?

ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ ಸಿಕ್ಕಿದ ನಂತರ ಹೌಸ್ ಡ್ರೈವರ್ ನೇಮಕಾತಿಯಲ್ಲಿ ಗಣನೀಯ ಕುಸಿತ ಕಂಡು ಬಂದಿದೆ. 6 ತಿಂಗಳಲ್ಲಿ 30 ಸಾವಿರಗಿಂತಲೂ ಹೆಚ್ಚು ವಿದೇಶಿ ಹೌಸ್ ಡ್ರೈವರ್‌ಗಳನ್ನು ಅವರವರ ದೇಶಕ್ಕೆ ವಾಪಸ್ ಕಳಿಸಿರುವುದಾಗಿ ಅಂಕಿಅಂಶಗಳ ಪ್ರಾಧಿಕಾರಹೇಳಿದೆ.
Last Updated 10 ಜುಲೈ 2018, 7:14 IST
ಸೌದಿಯಲ್ಲಿ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ; ಚಾಲಕರ ಉದ್ಯೋಗಕ್ಕೆ ಕುತ್ತು?
ADVERTISEMENT
ADVERTISEMENT
ADVERTISEMENT
ADVERTISEMENT