ಆದಿಯ ಅಸ್ತವ್ಯಸ್ತ ಪ್ರಸ್ತ ಪುರಾಣ!
ಅತ್ತ ‘ಕುಟುಂಬದವರೆಲ್ಲ ಒಟ್ಟಿಗೇ ಕೂತು ನೋಡಬಹುದು ’ ಎನ್ನಲೂ ಸಾಧ್ಯವಿಲ್ಲದ; ಇತ್ತ ‘ಪಡ್ಡೆ ಹುಡುಗರು ಗೆಳೆಯರ ಜತೆ ನೋಡಿ ಮಜಾ ಮಾಡಬಹುದು’ ಎಂದೂ ಭರವಸೆ ಕೊಡಲಾಗದ ಸಿನಿಮಾ ಆದಿ ಪುರಾಣ. ಸಿನಿಮಾ ನೋಡಿ ಮುಗಿದ ಮೇಲೆ ‘ಒಳ್ಳೆಯ ಅಡಲ್ಟ್ ಕಾಮಿಡಿ’ ಸಿನಿಮಾವನ್ನಾದರೂ ಮಾಡಬಹುದಿತ್ತು ಅನಿಸುವ ಹಾಗೆ ಮಾಡುವುದೇ ಇದರ ಹೆಗ್ಗಳಿಕೆ!Last Updated 5 ಅಕ್ಟೋಬರ್ 2018, 11:53 IST