ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Abhijit Banerjee

ADVERTISEMENT

ಜೆಎನ್‌ಯುನಲ್ಲಿದ್ದಾಗ 10 ದಿನ ತಿಹಾರ್‌ ಜೈಲಿನಲ್ಲಿದ್ದೆ: ಅಭಿಜಿತ್‌ ಬ್ಯಾನರ್ಜಿ

ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಅವರು ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ವಿದ್ಯಾರ್ಥಿಯಾಗಿದ್ದಾಗ ತಿಹಾರ್‌ ಜೈಲಿನಲ್ಲಿ 10 ದಿನ ಕಳೆದಿದ್ದನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದ್ದಾರೆ.
Last Updated 5 ಡಿಸೆಂಬರ್ 2021, 7:38 IST
ಜೆಎನ್‌ಯುನಲ್ಲಿದ್ದಾಗ 10 ದಿನ ತಿಹಾರ್‌ ಜೈಲಿನಲ್ಲಿದ್ದೆ: ಅಭಿಜಿತ್‌ ಬ್ಯಾನರ್ಜಿ

ಭಾರತಕ್ಕೆ ತೀವ್ರ ಸಂಕಷ್ಟದ ಸಮಯವಿದು: ಅಭಿಜಿತ್‌‌ ಬ್ಯಾನರ್ಜಿ

ಭಾರತದ ಆರ್ಥಿಕತೆ 2019ರ ಹಂತಕ್ಕಿಂತ ಕೆಳಗಿಳಿದಿದೆ ಎಂದ ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ
Last Updated 5 ಡಿಸೆಂಬರ್ 2021, 7:25 IST
ಭಾರತಕ್ಕೆ ತೀವ್ರ ಸಂಕಷ್ಟದ ಸಮಯವಿದು: ಅಭಿಜಿತ್‌‌ ಬ್ಯಾನರ್ಜಿ

‘ಉಚಿತ ಕೊಡುಗೆಗಳು ಬಡವರನ್ನು ಸೋಮಾರಿ ಮಾಡುವುದಿಲ್ಲ: ಅಭಿಜಿತ್‌ ಬ್ಯಾನರ್ಜಿ

ಬಡವರನ್ನು ಬಡತನದಿಂದ ಮೇಲೆತ್ತುವ ಯೋಜನೆಗಳಲ್ಲಿ ಸರ್ಕಾರದ ಪಾತ್ರ ಸೀಮಿತವಾಗಿರಬೇಕು. ಬಡಜನರಿಗೆ ಉಚಿತ ಕೊಡುಗೆಗಳನ್ನು ನೀಡಿದರೆ ಅವರು ಸೋಮಾರಿಗಳಾಗುತ್ತಾರೆ ಎಂಬ ವಾದವು ಸರಿಯಲ್ಲ. ಇಂತಹ ವಾದಕ್ಕೆ ಯಾವುದೇ ಆಧಾರ ಇಲ್ಲ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಹೇಳಿದ್ದಾರೆ
Last Updated 11 ಏಪ್ರಿಲ್ 2021, 19:30 IST
‘ಉಚಿತ ಕೊಡುಗೆಗಳು ಬಡವರನ್ನು ಸೋಮಾರಿ ಮಾಡುವುದಿಲ್ಲ: ಅಭಿಜಿತ್‌ ಬ್ಯಾನರ್ಜಿ

ರೈತರ ಪ್ರತಿಭಟನೆ ಸರ್ಕಾರದ ಮೇಲಿನ ನಂಬಿಕೆ ಕೊರತೆಯ ಸೂಚಕ: ಅಭಿಜಿತ್ ಬ್ಯಾನರ್ಜಿ

ಒಕ್ಕೂಟ ವ್ಯವಸ್ಥೆ ಮತ್ತು ಸರ್ಕಾರದ ಮೇಲಿನ ನಂಬಿಕೆ ಕೊರತೆ ಬಗ್ಗೆ ಮಾತನಾಡಿರುವ ನೊಬೆಲ್ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ, ಸರ್ಕಾರದ ನಡೆಗಳ ಮೇಲಿನ ಅನುಮಾನವೇ ರೈತರ ಪ್ರತಿಭಟನೆಗೆ ಆರಣ ಎಂದು ಹೇಳಿದ್ದಾರೆ. ವಿವಿಧ ರಾಜ್ಯಗಳ ರೈತರು ದೆಹಲಿಯ ಸಿಂಘು, ತಿಕ್ರಿ, ಗಾಝಿಪುರ ಹಾಗೂ ಚಿಲ್ಲಾ ಗಡಿಗಳಲ್ಲಿ ಎರಡು ವಾರಗಳಿಂದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 11 ಡಿಸೆಂಬರ್ 2020, 11:20 IST
ರೈತರ ಪ್ರತಿಭಟನೆ ಸರ್ಕಾರದ ಮೇಲಿನ ನಂಬಿಕೆ ಕೊರತೆಯ ಸೂಚಕ: ಅಭಿಜಿತ್ ಬ್ಯಾನರ್ಜಿ

ದುರ್ಗಾ ಪೂಜಾ ಸಮಿತಿಗಳಿಗೆ ಅನುದಾನ: ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಬೆಂಬಲ

ನವರಾತ್ರಿ ಉತ್ಸವದ ವೇಳೆ ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ನೆರವಾಗುವ ನಿಟ್ಟಿನಲ್ಲಿ ದುರ್ಗಾ ಪೂಜಾ ಸಮಿತಿಗಳಿಗೆ ತಲಾ ₹50,000 ನೀಡಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ. ಇದಕ್ಕೆ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್‌‌ ಬ್ಯಾನರ್ಜಿ ಅವರು ಬೆಂಬಲ ಸೂಚಿಸಿದ್ದಾರೆ. ಸೆ.24 ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿನ 36,946 ದುರ್ಗಾಪೂಜಾ ಸಮಿತಿಗಳಿಗೆ ತಲಾ ₹50,000 ಅನುದಾನ ನೀಡುವುದಾಗಿ ಘೋಷಿಸಿದರು. ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಹಲವರು ಹೈಕೋರ್ಟ್‌ನಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ಪಶ್ನಿಸಿದ್ದಾರೆ
Last Updated 21 ಅಕ್ಟೋಬರ್ 2020, 6:17 IST
ದುರ್ಗಾ ಪೂಜಾ ಸಮಿತಿಗಳಿಗೆ ಅನುದಾನ: ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಬೆಂಬಲ

ಚೀನಾ ಕೈಗಾರಿಕೆ ಸ್ಥಳಾಂತರ| ಭಾರತಕ್ಕೆ ಲಾಭವಾಗುವ ಖಾತರಿ ಇಲ್ಲ ಎಂದ ಬ್ಯಾನರ್ಜಿ

‘ಕೊರೊನಾ ವೈರಾಣು ಪಿಡುಗಿನ ಕಾರಣಕ್ಕೆ ಚೀನಾದಿಂದ ಕೈಗಾರಿಕೆ ಮತ್ತು ಉದ್ದಿಮೆಗಳು ಬೇರೆಡೆ ಸ್ಥಳಾಂತರಗೊಳ್ಳುವುದರಿಂದ ಭಾರತಕ್ಕೆ ಹೆಚ್ಚು ಪ್ರಯೋಜನ ಆಗಲಿದೆಯೆಂದು ಖಚಿತವಾಗಿ ಹೇಳಲು ಬರುವುದಿಲ್ಲ’ ಎಂದು ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಅವರು ಹೇಳಿದ್ದಾರೆ.
Last Updated 12 ಮೇ 2020, 19:45 IST
ಚೀನಾ ಕೈಗಾರಿಕೆ ಸ್ಥಳಾಂತರ| ಭಾರತಕ್ಕೆ ಲಾಭವಾಗುವ ಖಾತರಿ ಇಲ್ಲ ಎಂದ ಬ್ಯಾನರ್ಜಿ

ಬೇಡಿಕೆ ಚೇತರಿಕೆಗೆ ಭಾರಿ ಉತ್ತೇಜನ ಅಗತ್ಯ: ರಾಹುಲ್‌ – ಅಭಿಜಿತ್‌ ಸಂವಾದ

ಸರಕು ಮತ್ತು ಸೇವೆಗಳಿಗೆ ಬೇಡಿಕೆ ಕುದುರಲು ಕೇಂದ್ರ ಸರ್ಕಾರ ಭಾರಿ ಮೊತ್ತದ ಉತ್ತೇಜನಾ ಕೊಡುಗೆ ನೀಡಬೇಕಾದ ಅಗತ್ಯ ಇದೆ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಅವರು ಹೇಳಿದ್ದಾರೆ.
Last Updated 5 ಮೇ 2020, 19:30 IST
ಬೇಡಿಕೆ ಚೇತರಿಕೆಗೆ ಭಾರಿ ಉತ್ತೇಜನ ಅಗತ್ಯ: ರಾಹುಲ್‌ – ಅಭಿಜಿತ್‌ ಸಂವಾದ
ADVERTISEMENT

ಅಭಿಜಿತ್ ಬ್ಯಾನರ್ಜಿ, ರಾಹುಲ್ ಗಾಂಧಿ ವಿಡಿಯೊ ಸಂವಾದ: ಆರ್ಥಿಕ ಪ್ಯಾಕೇಜ್‌ಗೆ ಸಲಹೆ

ದೇಶದ ಆರ್ಥಿಕತೆ ಮೇಲೆ ಕೊರೊನಾ ವೈರಸ್‌ ಪರಿಣಾಮ ಕುರಿತಂತೆಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಜೊತೆ ವಿಡಿಯೊ ಸಂವಾದ ನಡೆಸಿದರು.
Last Updated 5 ಮೇ 2020, 5:58 IST
ಅಭಿಜಿತ್ ಬ್ಯಾನರ್ಜಿ, ರಾಹುಲ್ ಗಾಂಧಿ ವಿಡಿಯೊ ಸಂವಾದ: ಆರ್ಥಿಕ ಪ್ಯಾಕೇಜ್‌ಗೆ ಸಲಹೆ

ಬಲಿಷ್ಠ ವಿರೋಧ ಪಕ್ಷ ಅಗತ್ಯ: ಅಭಿಜಿತ್‌ ಬ್ಯಾನರ್ಜಿ

‘ದೇಶಕ್ಕೆ ಅತ್ಯುತ್ತಮ ವಿರೋಧ ಪಕ್ಷದ ಅಗತ್ಯವಿದೆ. ಆಗ ಮಾತ್ರ ಸರ್ಕಾರ ಸಮರ್ಪಕವಾಗಿ ಆಡಳಿತ ನಡೆಸುತ್ತದೆ’ ಎಂದು ನೊಬೆಲ್‌ ಪುರಸ್ಕೃತ, ಆರ್ಥಿಕ ತಜ್ಞ ಅಭಿಜಿತ್‌ ಬ್ಯಾನರ್ಜಿ ಪ್ರತಿಪಾದಿಸಿದರು.
Last Updated 27 ಜನವರಿ 2020, 1:34 IST
ಬಲಿಷ್ಠ ವಿರೋಧ ಪಕ್ಷ ಅಗತ್ಯ: ಅಭಿಜಿತ್‌ ಬ್ಯಾನರ್ಜಿ

ಪಂಚೆ ಉಟ್ಟ ಅಭಿಜಿತ್, ಸೀರೆಯಲ್ಲಿ ಎಸ್ತರ್: ಭಾರತೀಯ ಉಡುಗೆಯಲ್ಲಿ ನೊಬೆಲ್ ಸ್ವೀಕಾರ

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ  
Last Updated 12 ಡಿಸೆಂಬರ್ 2019, 7:24 IST
ಪಂಚೆ ಉಟ್ಟ ಅಭಿಜಿತ್, ಸೀರೆಯಲ್ಲಿ ಎಸ್ತರ್: ಭಾರತೀಯ ಉಡುಗೆಯಲ್ಲಿ ನೊಬೆಲ್ ಸ್ವೀಕಾರ
ADVERTISEMENT
ADVERTISEMENT
ADVERTISEMENT