ಲೆಕ್ಕ ಪರಿಶೋಧಕ, ಅಕೌಂಟೆಂಟ್ ಹುದ್ದೆ: ಪೈಪೋಟಿಯೂ ಹೆಚ್ಚು, ಪರೀಕ್ಷೆಯೂ ಕಠಿಣ
ಸರ್ಕಾರಿ ಹುದ್ದೆಗಳ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಬೇಕಾದಷ್ಟು ನಡೆಯುತ್ತಲೇ ಇರುತ್ತವೆ. ಸ್ಪರ್ಧಾರ್ಥಿಗಳೂ ಕೂಡ ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂಬುದರ ಮೇಲೆ ಗಮನ ಇಟ್ಟುಕೊಂಡು ಸಿದ್ಧತೆಗೆ ತೊಡಗುತ್ತಾರೆ.Last Updated 3 ನವೆಂಬರ್ 2021, 19:31 IST