ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Alamatti Dam

ADVERTISEMENT

ಆಲಮಟ್ಟಿ: ಮಾರ್ಚ್ 23 ರವರೆಗೆ ಹಿಂಗಾರು ಹಂಗಾಮಿಗೆ ನೀರು

ಆಲಮಟ್ಟಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ
Last Updated 16 ನವೆಂಬರ್ 2024, 13:45 IST
ಆಲಮಟ್ಟಿ: ಮಾರ್ಚ್ 23 ರವರೆಗೆ ಹಿಂಗಾರು ಹಂಗಾಮಿಗೆ ನೀರು

ಆಲಮಟ್ಟಿ ಜಲಾಶಯ: ಒಳಹರಿವು ಹೆಚ್ಚಳ, 16 ಗೇಟ್‌ಗಳಿಂದ ನೀರು ಹೊರಕ್ಕೆ

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರ ಮಳೆ
Last Updated 19 ಅಕ್ಟೋಬರ್ 2024, 15:52 IST
ಆಲಮಟ್ಟಿ ಜಲಾಶಯ: ಒಳಹರಿವು ಹೆಚ್ಚಳ, 16 ಗೇಟ್‌ಗಳಿಂದ ನೀರು ಹೊರಕ್ಕೆ

ಆಲಮಟ್ಟಿಗೆ ಬಂತು 564 ಟಿಎಂಸಿ ಅಡಿ ನೀರು

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ
Last Updated 15 ಆಗಸ್ಟ್ 2024, 7:25 IST
ಆಲಮಟ್ಟಿಗೆ ಬಂತು 564 ಟಿಎಂಸಿ ಅಡಿ ನೀರು

ಆಲಮಟ್ಟಿ | 1.3 ಕಿ.ಮೀ ಉದ್ದ ನದಿತೀರಕ್ಕೆ ತಡೆಗೋಡೆ ನಿರ್ಮಾಣ

10 ಲಕ್ಷ ಕ್ಯುಸೆಕ್ ನೀರು ಬಿಟ್ಟರೂ ಅಪಾಯವಿರದು
Last Updated 6 ಆಗಸ್ಟ್ 2024, 5:39 IST

ಆಲಮಟ್ಟಿ | 1.3 ಕಿ.ಮೀ ಉದ್ದ ನದಿತೀರಕ್ಕೆ ತಡೆಗೋಡೆ ನಿರ್ಮಾಣ

ಆಲಮಟ್ಟಿ ಎಡದಂಡೆ ಕಾಲುವೆಗೆ ಹರಿದ ನೀರು

ದುರಸ್ತಿಯ ಕಾರಣ ನೀರು ಹರಿಯದೇ ಸ್ಥಗಿತವಾಗಿದ್ದ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಭಾನುವಾರ ಬೆಳಿಗ್ಗೆಯಿಂದ ನೀರು ಹರಿಯಲು ಆರಂಭಿಸಲಾಗಿದೆ.
Last Updated 21 ಜುಲೈ 2024, 14:14 IST
ಆಲಮಟ್ಟಿ ಎಡದಂಡೆ ಕಾಲುವೆಗೆ ಹರಿದ ನೀರು

ಆಲಮಟ್ಟಿ ಜಲಾಶಯ ಹೊರಹರಿವು ಒಂದೂವರೆ ಲಕ್ಷ ಕ್ಯುಸೆಕ್ ಏರಿಕೆ

ಆಲಮಟ್ಟಿ ಜಲಾಶಯದ ಒಳಹರಿವು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಭಾನುವಾರ ಮಧ್ಯಾಹ್ನದಿಂದ ಹೊರಹರಿವನ್ನು ಒಂದೂವರೆ ಲಕ್ಷ ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ.
Last Updated 21 ಜುಲೈ 2024, 13:44 IST
ಆಲಮಟ್ಟಿ ಜಲಾಶಯ ಹೊರಹರಿವು ಒಂದೂವರೆ ಲಕ್ಷ ಕ್ಯುಸೆಕ್ ಏರಿಕೆ

ಆಲಮಟ್ಟಿ ಜಲಾಶಯದಿಂದ ಒಂದು ಲಕ್ಷ ಕ್ಯುಸೆಕ್ ನೀರು ಹೊರಕ್ಕೆ

ಆಲಮಟ್ಟಿ ಜಲಾಶಯದಿಂದ ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ 26 ಗೇಟ್‌ಗಳನ್ನು ತೆರೆದು ಒಂದು ಲಕ್ಷ ಕ್ಯುಸೆಕ್ ನೀರನ್ನು ಶನಿವಾರ ಮಧ್ಯಾಹ್ನದಿಂದ ಕೃಷ್ಣಾ ನದಿಗೆ ಬಿಡಲಾಗಿದೆ.
Last Updated 20 ಜುಲೈ 2024, 13:43 IST
ಆಲಮಟ್ಟಿ ಜಲಾಶಯದಿಂದ ಒಂದು ಲಕ್ಷ ಕ್ಯುಸೆಕ್ ನೀರು ಹೊರಕ್ಕೆ
ADVERTISEMENT

ಆಲಮಟ್ಟಿ: ವಿದ್ಯುತ್ ಉತ್ಪಾದನೆ ಆರಂಭ

ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಮುಂಜಾಗ್ರತೆಯ ಕ್ರಮವಾಗಿ ಜಲಾಶಯ ಭರ್ತಿಗೂ ಮುನ್ನವೇ ನಾರಾಯಣಪುರ ಜಲಾಶಯಕ್ಕೆ ನೀರು ಬಿಡಲು ಗುರುವಾರದಿಂದ ಆರಂಭಿಸಲಾಗಿದೆ.
Last Updated 11 ಜುಲೈ 2024, 14:27 IST
ಆಲಮಟ್ಟಿ: ವಿದ್ಯುತ್ ಉತ್ಪಾದನೆ ಆರಂಭ

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ: ಅರ್ಧ ಭರ್ತಿಯಾದ ಆಲಮಟ್ಟಿ ಜಲಾಶಯ

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಅಗಾದ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಸೋಮವಾರ ಜಲಾಶಯ ಅರ್ಧ ಭರ್ತಿಯಾಗಿದೆ.
Last Updated 8 ಜುಲೈ 2024, 15:32 IST
ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ: ಅರ್ಧ ಭರ್ತಿಯಾದ ಆಲಮಟ್ಟಿ ಜಲಾಶಯ

ವಿಜಯಪುರ | ಆಲಮಟ್ಟಿಯಿಂದ ನೀರು: ಜಿಲ್ಲೆಯ 99 ಕೆರೆಗಳ ಭರ್ತಿಗೆ ಸಿದ್ಧತೆ

ಆಲಮಟ್ಟಿ ಜಲಾಶಯ ಹಿನ್ನೀರಿನಿಂದ ಮುಳವಾಡ ಏತ ನೀರಾವರಿ ಯೋಜನೆಯಿಂದ 72 ಹಾಗೂ ಚಿಮ್ಮಲಗಿ ಪೂರ್ವ ಮತ್ತು ಪಶ್ಚಿಮ ಕಾಲುವೆ ವ್ಯಾಪ್ತಿಯ 27 ಸೇರಿ ಜಿಲ್ಲೆಯ 99 ಕೆರೆಗಳ ಭರ್ತಿಗೆ ಸೋಮವಾರಿಂದ ನೀರು ಹರಿಸಲಾಗುವುದು.
Last Updated 18 ಫೆಬ್ರುವರಿ 2024, 16:23 IST
ವಿಜಯಪುರ | ಆಲಮಟ್ಟಿಯಿಂದ ನೀರು: ಜಿಲ್ಲೆಯ 99 ಕೆರೆಗಳ ಭರ್ತಿಗೆ ಸಿದ್ಧತೆ
ADVERTISEMENT
ADVERTISEMENT
ADVERTISEMENT