ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Aligarh Muslim University

ADVERTISEMENT

ಅಲಿಗಢ ಮುಸ್ಲಿಂ ವಿ.ವಿ.: ಮುಸ್ಲಿಮರಿಗೆ ಮೀಸಲಾತಿ ಇಲ್ಲ

‘ಎಎಂಯು’ವಿನ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಸ್ಥಾನದ ಕುರಿತು ಹೊಸ ನ್ಯಾಯಪೀಠ ನಿರ್ಣಯಿಸಲಿದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಕೆಲವೇ ದಿನಗಳಲ್ಲಿ ವಿಶ್ವವಿದ್ಯಾಲಯವು ಈ ಸ್ಪಷ್ಟನೆ ನೀಡಿದೆ.
Last Updated 12 ನವೆಂಬರ್ 2024, 12:35 IST
ಅಲಿಗಢ ಮುಸ್ಲಿಂ ವಿ.ವಿ.: ಮುಸ್ಲಿಮರಿಗೆ ಮೀಸಲಾತಿ ಇಲ್ಲ

ಎಎಂಯುಗೆ ಅಲ್ಪಸಂಖ್ಯಾತ ಸ್ಥಾನಮಾನ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ (ಎಎಂಯು) ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್‌ ಗುರುವಾರ ಕಾಯ್ದಿರಿಸಿದೆ.‌
Last Updated 1 ಫೆಬ್ರುವರಿ 2024, 13:42 IST
ಎಎಂಯುಗೆ ಅಲ್ಪಸಂಖ್ಯಾತ ಸ್ಥಾನಮಾನ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯ ಯಾವುದೇ ಸಮುದಾಯಕ್ಕೆ ಸೇರಿಲ್ಲ: ಕೇಂದ್ರ

ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ (ಎಎಂಯು) ಸಂವಿಧಾನವು ರಾಷ್ಟ್ರೀಯ ಮಹತ್ವ ನೀಡಿದೆ. ಹೀಗಾಗಿ ಈ ವಿ.ವಿಯು ಯಾವುದೇ ಧರ್ಮ ಅಥವಾ ಸಮುದಾಯಕ್ಕೆ ಸೇರುವುದಿಲ್ಲ ಎಂದು ಕೇಂದ್ರ ಸರ್ಕಾರವು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.
Last Updated 10 ಜನವರಿ 2024, 16:03 IST
ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯ ಯಾವುದೇ ಸಮುದಾಯಕ್ಕೆ ಸೇರಿಲ್ಲ: ಕೇಂದ್ರ

ಕಲುಷಿತ ಆಹಾರ ಸೇವನೆ: ಅಲಿಗಢ ಮುಸ್ಲಿಂ ವಿವಿಯ 300 ವಿದ್ಯಾರ್ಥಿನಿಯರು ಅಸ್ವಸ್ಥ

ಕಲುಷಿತ ಆಹಾರ ಸೇವಿಸಿ ಅಸ್ವಸ್ಥರಾದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ 300 ಮಂದಿ ವಿದ್ಯಾರ್ಥಿನಿಯರನ್ನು ಬುಧವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 18 ಅಕ್ಟೋಬರ್ 2023, 11:31 IST
ಕಲುಷಿತ ಆಹಾರ ಸೇವನೆ: ಅಲಿಗಢ ಮುಸ್ಲಿಂ ವಿವಿಯ 300 ವಿದ್ಯಾರ್ಥಿನಿಯರು ಅಸ್ವಸ್ಥ

ISIS ಜೊತೆಯಾಗಿ ಸಂಚು: ಅಲಿಗಢ್ ಮುಸ್ಲಿಂ ವಿವಿಯ 19 ವರ್ಷದ ವಿದ್ಯಾರ್ಥಿ ಬಂಧನ

ಉತ್ತರ ಪ್ರದೇಶದ ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಫೈಜಾನ್ ಅನ್ಸಾರಿ ಎನ್‌ಐಎನಿಂದ ಬಂಧನ
Last Updated 21 ಜುಲೈ 2023, 10:23 IST
ISIS ಜೊತೆಯಾಗಿ ಸಂಚು: ಅಲಿಗಢ್ ಮುಸ್ಲಿಂ ವಿವಿಯ 19 ವರ್ಷದ ವಿದ್ಯಾರ್ಥಿ ಬಂಧನ

ಕಾಲೇಜಿನ ಹುಲ್ಲುಹಾಸಿನ ಮೇಲೆ ನಮಾಜ್‌: ಪ್ರಾಧ್ಯಾಪಕನಿಗೆ ಕಡ್ಡಾಯ ರಜೆ

ಕಾಲೇಜಿನ ಹುಲ್ಲುಹಾಸಿನ ಮೇಲೆ ನಮಾಜ್‌ ಮಾಡಿದ ಇಲ್ಲಿನ ಪ್ರಾಧ್ಯಾಪಕರೊಬ್ಬರನ್ನು ಒಂದು ತಿಂಗಳ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಇವರು ನಮಾಜ್‌ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು.
Last Updated 1 ಜೂನ್ 2022, 14:36 IST
fallback

ಹಿಂದೂ ಪುರಾಣದಲ್ಲಿ 'ಅತ್ಯಾಚಾರ'ದ ಹೇಳಿಕೆ: ಎಎಂಯು ಉಪನ್ಯಾಸಕ ಅಮಾನತು

ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪಕ್ಕೆ ಸಂಬಂಧಿಸಿ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ದ ಉಪನ್ಯಾಸಕರೊಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 6 ಏಪ್ರಿಲ್ 2022, 14:38 IST
ಹಿಂದೂ ಪುರಾಣದಲ್ಲಿ 'ಅತ್ಯಾಚಾರ'ದ ಹೇಳಿಕೆ: ಎಎಂಯು ಉಪನ್ಯಾಸಕ ಅಮಾನತು
ADVERTISEMENT

ಕಲ್ಯಾಣ್‌ ಸಿಂಗ್‌ಗೆ ಸಂತಾಪ ಸೂಚನೆ: ಮುಸ್ಲಿಂ ವಿ.ವಿ ಕುಲಪತಿ ವಿರುದ್ದ ಆಕ್ಷೇಪ

ಲಖನೌ/ಅಲಿಗಡ: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಕುಲಪತಿ ಅವರ ವಿರುದ್ಧ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲೇ ಆಕ್ಷೇಪಾರ್ಹ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
Last Updated 25 ಆಗಸ್ಟ್ 2021, 13:58 IST
ಕಲ್ಯಾಣ್‌ ಸಿಂಗ್‌ಗೆ ಸಂತಾಪ ಸೂಚನೆ: ಮುಸ್ಲಿಂ ವಿ.ವಿ ಕುಲಪತಿ ವಿರುದ್ದ ಆಕ್ಷೇಪ

ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯ: ಒಂದು ತಿಂಗಳಲ್ಲಿ 38 ಬೋಧಕರ ಸಾವು

ನವದೆಹಲಿಯ ಸಿಎಸ್‌ಐಆರ್‌ಗೆ ಕಳುಹಿಸಲಾದ ಮಾದರಿಗಳಲ್ಲಿ ಕರೋನವೈರಸ್‌ನ ಯಾವುದೇ ಹೊಸ ತಳಿ ಪತ್ತೆಯಾಗಿಲ್ಲ ಎಂದು ಜೆಎನ್‌ಎಂಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 16 ಮೇ 2021, 15:24 IST
ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯ: ಒಂದು ತಿಂಗಳಲ್ಲಿ 38 ಬೋಧಕರ ಸಾವು

ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ: ಕೋವಿಡ್‌ನಿಂದ 18 ಪ್ರೊಫೆಸರ್‌ಗಳ ಸಾವು

ನವದೆಹಲಿ: ಕಳೆದ 20 ದಿನಗಳಲ್ಲಿ ಕೋವಿಡ್-19 ಕಾರಣಗಳಿಂದ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಹದಿನೆಂಟು ಪ್ರೊಫೆಸರ್‌ಗಳು ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಸೇವೆಯಲ್ಲಿದ್ದ ಹಿರಿಯ ಪ್ರೊಫೆಸರ್‌ಗಳು ಕೊರೊನಾ ವೈರಸ್‌ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದಾಗಿ ಇಡೀ ವಿಶ್ವವಿದ್ಯಾಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
Last Updated 10 ಮೇ 2021, 15:20 IST
ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ: ಕೋವಿಡ್‌ನಿಂದ 18 ಪ್ರೊಫೆಸರ್‌ಗಳ ಸಾವು
ADVERTISEMENT
ADVERTISEMENT
ADVERTISEMENT