ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Amboli

ADVERTISEMENT

ಪ್ರವಾಸ: ಸೌಂದರ್ಯದ ರಾಣಿ ಅಂಬೋಲಿ

ಮಳೆಗಾಲದಲ್ಲಿ ಅಂಬೋಲಿ ಅಂದೊಂಥರಾ ಧರೆಗೆ ಸ್ವರ್ಗವೇ ಇಳಿದಂತೆ ಭಾಸವಾಗುವ ತಾಣ. ಹೀಗಾಗಿಯೇ ಆಕೆಯನ್ನು ‘ಮಹಾರಾಷ್ಟ್ರದ ರಾಣಿ’ ಎಂದೂ ಕರೆಯುತ್ತಾರೆ. ಈ ಹಸಿರ ಜಗತ್ತಿನೊಳಗೆ ಕಾಣಸಿಗುವ ಜೀವಜಗತ್ತು ಬಲುಅಪರೂಪ. ಕತ್ತಿನಲ್ಲೊಂದು ಕ್ಯಾಮೆರಾ ಸಿಕ್ಕಿಸಿಕೊಂಡು ಈ ಲೋಕದೊಳಗೆ ಹೆಜ್ಜೆ ಇಟ್ಟರೆ ಸ್ವರ್ಗಕ್ಕೆ ಮೂರೇ ಗೇಣು...
Last Updated 27 ಆಗಸ್ಟ್ 2022, 19:30 IST
ಪ್ರವಾಸ: ಸೌಂದರ್ಯದ ರಾಣಿ ಅಂಬೋಲಿ

ಅಂಬೋಲಿ ಅಮೃತಧಾರೆ

ಸಹ್ಯಾದ್ರಿ ಶ್ರೇಣಿಯಲ್ಲಿ ಸಾಲು–ಸಾಲಾಗಿ ಧುಮ್ಮಿಕ್ಕುವ ಜಲಧಾರೆಗಳಲ್ಲಿ ಮಿಂದೇಳಲು ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ‘ಜಲಪಾತಗಳ ಸ್ವರ್ಗ’ ಅಂಬೋಲಿಗೆ ಬರುತ್ತಾರೆ. ಮಳೆಗಾಲದಲ್ಲಿ ಇಲ್ಲಿನ ಸುಂದರ ಕಣಿವೆಗಳು ಕಣ್ಣು ಕೋರೈಸುತ್ತವೆ. ‘ಮಾನ್ಸೂನ್‌ ಪ್ಯಾರಡೈಸ್‌’ ಅಂಬೋಲಿಯ ಒಡಲಲ್ಲಿರುವ ಚಿತ್ತಾಕರ್ಷಕ ತಾಣಗಳ ಚಿತ್ರಣ ಇಲ್ಲಿದೆ
Last Updated 11 ಜುಲೈ 2019, 10:32 IST
ಅಂಬೋಲಿ ಅಮೃತಧಾರೆ

ಆಹಾ.. ಅಂಬೋಲಿ

ಮಹಾರಾಷ್ಟ್ರದ ಅಂಬೋಲಿ ಜಲಪಾತ ನೋಡಲು ಬೆಳಗಾವಿಯಿಂದ ಹೊರಟರೆ, ದಾರಿಯಲ್ಲಿ ಜಲಪಾತಗಳ ಜತೆಗೆ, ಕೋಟೆ, ದೇವಾಲಯಗಳನ್ನೂ ನೋಡಬಹುದು. ಇದರ ಜತೆಗೆ ಪಶ್ಚಿಮಘಟ್ಟದ ಸೌಂದರ್ಯವೂ ಬೋನಸ್‌.
Last Updated 16 ಜನವರಿ 2019, 19:30 IST
ಆಹಾ.. ಅಂಬೋಲಿ
ADVERTISEMENT
ADVERTISEMENT
ADVERTISEMENT
ADVERTISEMENT