ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Amsterdam

ADVERTISEMENT

ಆಮ್‌ಸ್ಟರ್‌ಡ್ಯಾಮ್‌ಗೆ ತೆರಳಲು ತೀಸ್ತಾಗೆ ಸುಪ್ರೀಂ ಕೋರ್ಟ್‌ ಅನುಮತಿ

ನವೆಂಬರ್‌ 14ರಿಂದ 24ರವರೆಗೆ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಉತ್ಸವದಲ್ಲಿ ಭಾಗಿಯಾಗಲು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಅನುಮತಿ ನೀಡಿದೆ.
Last Updated 22 ಅಕ್ಟೋಬರ್ 2024, 13:04 IST
ಆಮ್‌ಸ್ಟರ್‌ಡ್ಯಾಮ್‌ಗೆ ತೆರಳಲು ತೀಸ್ತಾಗೆ ಸುಪ್ರೀಂ ಕೋರ್ಟ್‌ ಅನುಮತಿ

ನೆದರ್ಲೆಂಡ್ಸ್‌ನ ವೆನಿಸ್ಹೀಥೋರ್ನ್

ಹೀಥೋರ್ನ್ ಹಳ್ಳಿಯನ್ನು ಯಾವುದೇ ವಾಹನಗಳ ಮೂಲಕ ತಲುಪಲಾಗುವುದಿಲ್ಲ. ನೋಡಲು ನಕ್ಷತ್ರಾಕಾರದಲ್ಲಿರುವ ಈ ಊರು ನೀರಿನ ಕಾಲುವೆಗಳಿಂದ ಆವೃತವಾಗಿದೆ. ಇಟಲಿಯ ವೆನಿಸ್‌ನಲ್ಲಿರುವಂತೆ ಹೀಥೋರ್ನ್‌ನಲ್ಲೂ ಕಾಲುವೆಗಳು ಇರುವುದರಿಂದ ಈ ಹಳ್ಳಿಗೆ ‘ವೆನಿಸ್ ಆಫ್ ನೆದರ್ಲ್ಯಾಂಡ್ಸ್’ ಎಂಬ ಹೆಸರು ಬಂದಿದೆ. ಅಬ್ಬಾ! ಈ ಊರಿನ ಪ್ರವಾಸದ ಅನುಭವ ಅದೆಂತಹ ವೈಶಿಷ್ಟ್ಯಪೂರ್ಣ!
Last Updated 17 ಜುಲೈ 2021, 19:30 IST
ನೆದರ್ಲೆಂಡ್ಸ್‌ನ ವೆನಿಸ್ಹೀಥೋರ್ನ್

ಆಮ್‌ಸ್ಟರ್‌ಡ್ಯಾಂ: ಮಹಾತ್ಮ ಗಾಂಧಿ ಪ್ರತಿಮೆ ವಿರೂಪ

ನೆದರ್ಲೆಂಡ್ಸ್‌ ರಾಜಧಾನಿ ಆಮ್‌ಸ್ಟರ್‌ಡ್ಯಾಂನಲ್ಲಿ ದುಷ್ಕರ್ಮಿಗಳು ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ.
Last Updated 18 ಜೂನ್ 2020, 8:01 IST
ಆಮ್‌ಸ್ಟರ್‌ಡ್ಯಾಂ: ಮಹಾತ್ಮ ಗಾಂಧಿ ಪ್ರತಿಮೆ ವಿರೂಪ

ಆ್ಯಮ್‌ಸ್ಟರ್‌ ಡಾಮ್‌ನಲ್ಲಿ ವಿಶಿಷ್ಟ ಕಾರ್ಪೆಟ್‌

ನೆದರ್ಲೆಂಡ್‌ನ ಆ್ಯಮ್‌ಸ್ಟರ್‌ಡಾಮ್‌ನಲ್ಲಿ ಸುಮಾರು 180 ರಾಷ್ಟ್ರಗಳ ಜನರು ನೆಲೆಸಿದ್ದಾರೆ. ಇವರೆಲ್ಲರೂ ಒಂದೇ ದೇಶದ ಪ್ರಜೆಗಳಂತೆ ಬಾಳುತ್ತಿದ್ದಾರೆ. ಈ ಒಂದಾಗಿ ಬಾಳುವ ಪರಿಕಲ್ಪನೆಯನ್ನೇ ಆಧಾರ ವಾಗಿಟ್ಟುಕೊಂಡು ಬಾರ್ಬರಾ ಬ್ರೇಕ್‌ಮನ್‌ ಎಂಬ ಕಲಾವಿದೆ ವಿಶಿಷ್ಟ ಕಾರ್ಪೆಟ್‌ (ನೆಲಹಾಸು) ತಯಾರಿಸಿದ್ದಾರೆ. ಆ ನೆಲಹಾಸು ಇಲ್ಲಿನ ಸ್ಕಟ್ಟರ್ಸ್‌ ಗ್ಯಾಲರಿಯಲ್ಲಿದೆ.
Last Updated 27 ನವೆಂಬರ್ 2019, 19:30 IST
ಆ್ಯಮ್‌ಸ್ಟರ್‌ ಡಾಮ್‌ನಲ್ಲಿ ವಿಶಿಷ್ಟ ಕಾರ್ಪೆಟ್‌

ಅಳುವ ಬಾಲಕಿ ಚಿತ್ರಕ್ಕೆ ಪ್ರಶಸ್ತಿ

ಅಮೆರಿಕ ಗಡಿಯಲ್ಲಿ ಅಕ್ರಮ ವಲಸಿಗರ ಸಂಕಷ್ಟ ಬಿಂಬಿಸಿದ ಚಿತ್ರ
Last Updated 12 ಏಪ್ರಿಲ್ 2019, 20:15 IST
ಅಳುವ ಬಾಲಕಿ ಚಿತ್ರಕ್ಕೆ ಪ್ರಶಸ್ತಿ

ಚಳಿಯಲ್ಲಿ ದೀಪಗಳ ರಂಗವಲ್ಲಿ...

ಆಮ್‌ಸ್ಟರ್‌ಡಾಮ್‌ನಲ್ಲಿ ಚಳಿಯ ಮಾಯಾಲೋಕ
Last Updated 30 ಜನವರಿ 2019, 19:30 IST
ಚಳಿಯಲ್ಲಿ ದೀಪಗಳ ರಂಗವಲ್ಲಿ...
ADVERTISEMENT
ADVERTISEMENT
ADVERTISEMENT
ADVERTISEMENT