ಎಫ್ಸಿಆರ್ಎ ನಿಯಮ ಉಲ್ಲಂಘನೆ ಆರೋಪ| ಗ್ರೋವರ್ ವಿರುದ್ಧ ಸಿಬಿಐ ಎಫ್ಐಆರ್
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮುಂಬೈ ಮೂಲದ ಎನ್ಜಿಒ ‘ಲಾಯರ್ಸ್ ಕಲೆಕ್ಟಿವ್ಸ್’ ವಿರುದ್ಧ ಸಿಬಿಐ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.Last Updated 18 ಜೂನ್ 2019, 19:08 IST