ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Andra pradesh

ADVERTISEMENT

ಅಮೆರಿಕದ ಭಾವಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಆಂಧ್ರದ ಅಳಿಯ!

ಅಮೆರಿಕದ ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಜೆ.ಡಿ. ವ್ಯಾನ್ಸ್ ಅವರು ಆಂಧ್ರಪ್ರದೇಶದ ಅಳಿಯ. ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ಅವರು ತೆಲುಗು ವಲಸಿಗರ ಮಗಳು.
Last Updated 6 ನವೆಂಬರ್ 2024, 14:39 IST
ಅಮೆರಿಕದ ಭಾವಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಆಂಧ್ರದ ಅಳಿಯ!

ಮೂರು ದಿನಗಳಲ್ಲಿ 86 ಪ್ರಕರಣ: ಆಂಧ್ರ ಪೊಲೀಸ್‌, ಟಿಡಿಪಿ ವಿರುದ್ಧ YSRCP ಕಿಡಿ

ಕಳೆದ ಮೂರು ದಿನಗಳಲ್ಲಿ ಪಕ್ಷದ ಸಾಮಾಜಿಕ ಮಾಧ್ಯಮದ ಕಾರ್ಯಕರ್ತರ ವಿರುದ್ಧ ಆಂಧ್ರ ಪೊಲೀಸರು 86 ‘ಸುಳ್ಳು’ ಪ್ರಕರಣಗಳನ್ನು ದಾಖಲಿಸಿದ್ದಾರೆ’ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಆರೋಪಿಸಿದೆ.
Last Updated 5 ನವೆಂಬರ್ 2024, 13:27 IST
ಮೂರು ದಿನಗಳಲ್ಲಿ 86 ಪ್ರಕರಣ: ಆಂಧ್ರ ಪೊಲೀಸ್‌, ಟಿಡಿಪಿ ವಿರುದ್ಧ YSRCP ಕಿಡಿ

ಹೊರದೇಶಗಳಲ್ಲಿನ ಹಿಂದೂಗಳ ಸುರಕ್ಷತೆ ಬಗ್ಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಆತಂಕ

ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌, ಹಿಂದೂ ಸಮುದಾಯದವರ ಭದ್ರತೆಗಾಗಿ ಕನೆಡಾ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 5 ನವೆಂಬರ್ 2024, 9:37 IST
ಹೊರದೇಶಗಳಲ್ಲಿನ ಹಿಂದೂಗಳ ಸುರಕ್ಷತೆ ಬಗ್ಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಆತಂಕ

ಬೆಂಗಳೂರಿನ 20 ಎಕರೆ ಸೇರಿ ಆಸ್ತಿ ಹಂಚಿಕೆ ಜಟಾಪಟಿ: ಜಗನ್ vs ಶರ್ಮಿಳಾ ಪತ್ರ ಸಮರ

ಬೆಂಗಳೂರಿನ ಯಲಹಂಕದಲ್ಲಿರುವ 20 ಎಕರೆ, ಸರಸ್ವತಿ ಪವರ್‌ ಹಾಗೂ ಇತರ ಕಂಪನಿಗಳಲ್ಲಿರುವ ಷೇರುಗಳ ಹಂಚಿಕೆ ಕುರಿತಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ ರೆಡ್ಡಿ ಹಾಗೂ ಸೋದರಿ ಕಾಂಗ್ರೆಸ್‌ನ ವೈ.ಎಸ್. ಶರ್ಮಿಳಾ ರೆಡ್ಡಿ ನಡುವೆ ದಾಯಾದಿ ಕಲಹ ಸದ್ದುಮಾಡುತ್ತಿದೆ.
Last Updated 24 ಅಕ್ಟೋಬರ್ 2024, 12:59 IST
ಬೆಂಗಳೂರಿನ 20 ಎಕರೆ ಸೇರಿ ಆಸ್ತಿ ಹಂಚಿಕೆ ಜಟಾಪಟಿ: ಜಗನ್ vs ಶರ್ಮಿಳಾ ಪತ್ರ ಸಮರ

ಆಂಧ್ರಪ್ರದೇಶ: ಐದು ಗಿನ್ನೀಸ್‌ ದಾಖಲೆ ನಿರ್ಮಿಸಿದ ಡ್ರೋನ್‌ ಪ್ರದರ್ಶನ

ಆಂಧ್ರಪ್ರದೇಶದಲ್ಲಿ ನಡೆದ ‘ಅಮರಾವತಿ ಡ್ರೋನ್‌ ಸಮ್ಮೇಳನ 2024’ರಲ್ಲಿ ಪ್ರದರ್ಶನಗೊಂಡ ಡ್ರೋನ್‌ ಶೋ ಬರೋಬ್ಬರಿ ಐದು ಗಿನ್ನೀಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ.
Last Updated 23 ಅಕ್ಟೋಬರ್ 2024, 11:35 IST
ಆಂಧ್ರಪ್ರದೇಶ: ಐದು ಗಿನ್ನೀಸ್‌ ದಾಖಲೆ ನಿರ್ಮಿಸಿದ ಡ್ರೋನ್‌ ಪ್ರದರ್ಶನ

ಲಡ್ಡು ವಿವಾದ: ನಾಯ್ಡು ‘ಪಾಪ’ಕ್ಕೆ YSRCP ಕಾರ್ಯಕರ್ತರಿಂದ ‘ಪ್ರಾಯಶ್ಚಿತ್ತ’ ಕಾರ್ಯ

ತಿರುಪತಿ ಲಡ್ಡು ಪ್ರಸಾದದ ಪಾವಿತ್ರ್ಯತೆ ಕುರಿತು ಆರೋಪ ಮಾಡಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ‘ಪಾಪ’ಕ್ಕೆ ‘ಪ್ರಾಯಶ್ಚಿತ’ ಕೈಗೊಳ್ಳಲು ವೈಎಸ್‌ಆರ್‌ಸಿಪಿ ಮುಖಂಡರು ಮತ್ತು ಕಾರ್ಯಕರ್ತರು ಆಂಧ್ರಪ್ರದೇಶದಾದ್ಯಂತ ‘ಪ್ರಾಯಶ್ಚಿತ ಆಚರಣೆ’ಗಳನ್ನು ನೆರವೇರಿಸಿದರು
Last Updated 28 ಸೆಪ್ಟೆಂಬರ್ 2024, 11:39 IST
ಲಡ್ಡು ವಿವಾದ: ನಾಯ್ಡು ‘ಪಾಪ’ಕ್ಕೆ YSRCP ಕಾರ್ಯಕರ್ತರಿಂದ ‘ಪ್ರಾಯಶ್ಚಿತ್ತ’ ಕಾರ್ಯ

ಆಂಧ್ರ: ಪಕ್ಷದ ಕಾರ್ಯಕರ್ತೆ ಜತೆಗಿನ ಟಿಡಿಪಿ ಶಾಸಕನ ಖಾಸಗಿ ಕ್ಷಣಗಳ ವಿಡಿಯೊ ಬಹಿರಂಗ

ಚಿತ್ತೂರು ಜಿಲ್ಲೆ ಸತ್ಯವೇಡು ಶಾಸಕ ಆದಿಮೂಲಂ ಪಕ್ಷದಿಂದ ಅಮಾನತು
Last Updated 5 ಸೆಪ್ಟೆಂಬರ್ 2024, 14:06 IST
ಆಂಧ್ರ: ಪಕ್ಷದ ಕಾರ್ಯಕರ್ತೆ ಜತೆಗಿನ ಟಿಡಿಪಿ ಶಾಸಕನ ಖಾಸಗಿ ಕ್ಷಣಗಳ ವಿಡಿಯೊ ಬಹಿರಂಗ
ADVERTISEMENT

ಪ್ರವಾಹ ಪರಿಹಾರ ಕಾರ್ಯಾಚರಣೆಗೆ ಕೇಂದ್ರದಿಂದ ಆಂಧ್ರಕ್ಕೆ ವಿದ್ಯುತ್ ಚಾಲಿತ ಬೋಟ್‌

ಪ್ರವಾಹ ಪೀಡಿತ ವಿಜಯವಾಡದಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ನೀಡಿರುವ ವಿದ್ಯುತ್ ಚಾಲಿತ ಬೋಟ್‌ಗಳನ್ನು ಆಂಧ್ರ ಪ್ರದೇಶ ಸರ್ಕಾರ ಸ್ವೀಕರಿಸಿದೆ.
Last Updated 2 ಸೆಪ್ಟೆಂಬರ್ 2024, 5:59 IST
ಪ್ರವಾಹ ಪರಿಹಾರ ಕಾರ್ಯಾಚರಣೆಗೆ ಕೇಂದ್ರದಿಂದ ಆಂಧ್ರಕ್ಕೆ ವಿದ್ಯುತ್ ಚಾಲಿತ ಬೋಟ್‌

ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ: ನೆರವಿನ ಭರವಸೆ ನೀಡಿದ ಪ್ರಧಾನಿ ಮೋದಿ

ಭಾರಿ ಮಳೆಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಎದುರಿಸಲು ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ.
Last Updated 2 ಸೆಪ್ಟೆಂಬರ್ 2024, 3:08 IST
ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ: ನೆರವಿನ ಭರವಸೆ ನೀಡಿದ ಪ್ರಧಾನಿ ಮೋದಿ

ಆಂಧ್ರ ಪ್ರದೇಶ: ರೋಗಿಯಿಂದ ವೈದ್ಯೆ ಮೇಲೆ ಹಲ್ಲೆ

ಆಂಧ್ರ ಪ್ರದೇಶದ ತಿರುಪತಿಯಲ್ಲಿನ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ರೋಗಿಯೊಬ್ಬರು, ಕಿರಿಯ ವೈದ್ಯೆಯ ಮೇಲೆ ಹಲ್ಲೆ ನಡೆಸಿದ್ದಾರೆ.
Last Updated 27 ಆಗಸ್ಟ್ 2024, 15:26 IST
 ಆಂಧ್ರ ಪ್ರದೇಶ: ರೋಗಿಯಿಂದ ವೈದ್ಯೆ ಮೇಲೆ ಹಲ್ಲೆ
ADVERTISEMENT
ADVERTISEMENT
ADVERTISEMENT