ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

anti-Sikh riots case

ADVERTISEMENT

ಸಿಖ್ ವಿರೋಧಿ ದಂಗೆ: ಟೈಟ್ಲರ್‌ ವಿರುದ್ಧ ಆರೋಪ ನಿಗದಿಗೆ ದೆಹಲಿಯ ನ್ಯಾಯಾಲಯ ಆದೇಶ

1984ರ ಸಿಖ್ ವಿರೋಧಿ ದಂಗೆ ಸಂದರ್ಭದಲ್ಲಿ ಉತ್ತರ ದೆಹಲಿಯ ಪುಲ್ ಬಂಗಶ್ ಪ್ರದೇಶದಲ್ಲಿ ನಡೆದ ಮೂವರ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಕೊಲೆ ಹಾಗೂ ಇತರ ಅಪರಾಧಗಳ ಆರೋಪ ನಿಗದಿಪಡಿಸಲು ದೆಹಲಿಯ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
Last Updated 30 ಆಗಸ್ಟ್ 2024, 15:53 IST
ಸಿಖ್ ವಿರೋಧಿ ದಂಗೆ: ಟೈಟ್ಲರ್‌ ವಿರುದ್ಧ ಆರೋಪ ನಿಗದಿಗೆ ದೆಹಲಿಯ ನ್ಯಾಯಾಲಯ ಆದೇಶ

1984ರ ಸಿಖ್ ವಿರೋಧಿ ಹಿಂಸಾಚಾರ: ಕಾಂಗ್ರೆಸ್ ನಾಯಕ ಜಗದೀಶ್‌ಗೆ ನಿರೀಕ್ಷಣಾ ಜಾಮೀನು

1984ರ ಸಿಖ್‌ ವಿರೋಧಿ ಹಿಂಸಾಚಾರದ ವೇಳೆ ಪುಲ್‌ ಬಂಗಷ್‌ನಲ್ಲಿ ನಡೆದ ಕೊಲೆ ಪ್ರಕರಣಗಳ ಸಂಬಂಧ ಕಾಂಗ್ರೆಸ್‌ ಮುಖಂಡ ಜಗದೀಶ್‌ ಟೈಟ್ಲರ್‌ ಅವರಿಗೆ ದೆಹಲಿ ನ್ಯಾಯಾಲಯ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
Last Updated 4 ಆಗಸ್ಟ್ 2023, 10:18 IST
1984ರ ಸಿಖ್ ವಿರೋಧಿ ಹಿಂಸಾಚಾರ: ಕಾಂಗ್ರೆಸ್ ನಾಯಕ ಜಗದೀಶ್‌ಗೆ ನಿರೀಕ್ಷಣಾ ಜಾಮೀನು

ಸಜ್ಜನ್‌ ವಿಚಾರಣೆ ಮಾಹಿತಿ ನೀಡಲು ಸಿಬಿಐಗೆ ಸುಪ್ರೀಂ ಕೋರ್ಟ್‌ ಸೂಚನೆ

1984ರ ಸಿಖ್‌ ವಿರೋಧಿ ಗಲಭೆಯಆರೋಪಿ ಸಜ್ಜನ್‌ ಕುಮಾರ್ ವಿಚಾರಣೆಯ ಸ್ಥಿತಿಗತಿ ಕುರಿತು ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌ ಸಿಬಿಐಗೆ ಸೂಚಿಸಿದೆ.
Last Updated 8 ಏಪ್ರಿಲ್ 2019, 19:45 IST
ಸಜ್ಜನ್‌ ವಿಚಾರಣೆ ಮಾಹಿತಿ ನೀಡಲು ಸಿಬಿಐಗೆ ಸುಪ್ರೀಂ ಕೋರ್ಟ್‌ ಸೂಚನೆ

ಸಿಖ್‌ ವಿರೋಧಿ ಗಲಭೆ: 88 ಅಪರಾಧಿಗಳ ಜೈಲು ಶಿಕ್ಷೆ ಎತ್ತಿಹಿಡಿದ ದೆಹಲಿ ಹೈಕೋರ್ಟ್‌

ಪೂರ್ವ ದೆಹಲಿಯ ತ್ರಿಲೋಕಪುರಿಯಲ್ಲಿ ನಡೆದ ಸಿಖ್‌ ವಿರೋಧಿ ಗಲಭೆ ಸಂಬಂಧ 107 ಜನರನ್ನು ಬಂಧಿಸಲಾಗಿದ್ದು, ಅದರಲ್ಲಿ 88 ಮಂದಿಗೆ ಜೈಲು ಶಿಕ್ಷೆ ನೀಡಿ 1996ರ ಆಗಸ್ಟ್‌ 27ರಂದು ಸೆಷನ್ಸ್‌ ಕೋರ್ಟ್‌ ತೀರ್ಪು ನೀಡಿತ್ತು.
Last Updated 28 ನವೆಂಬರ್ 2018, 10:47 IST
ಸಿಖ್‌ ವಿರೋಧಿ ಗಲಭೆ: 88 ಅಪರಾಧಿಗಳ ಜೈಲು ಶಿಕ್ಷೆ ಎತ್ತಿಹಿಡಿದ ದೆಹಲಿ ಹೈಕೋರ್ಟ್‌

ಒಬ್ಬ ಅಪರಾಧಿಗೆ ಗಲ್ಲು, ಮತ್ತೊಬ್ಬರಿಗೆ ಜೀವಾವಧಿಶಿಕ್ಷೆ

1984ರ ಸಿಖ್‌ ವಿರೋಧಿ ಗಲಭೆ; ದೆಹಲಿ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ
Last Updated 20 ನವೆಂಬರ್ 2018, 18:45 IST
ಒಬ್ಬ ಅಪರಾಧಿಗೆ ಗಲ್ಲು, ಮತ್ತೊಬ್ಬರಿಗೆ ಜೀವಾವಧಿಶಿಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT