ಹೊರಗಡೆ ಅವರು ಡೈರೆಕ್ಟರ್; ಮನೆಯಲ್ಲಿ ನಾನೇ ಡೈರೆಕ್ಟರ್: ನಟಿ ಅಪೇಕ್ಷಾ
ಬೆಳ್ಳಿತೆರೆಯ ಮೇಲೆ ಈಗಷ್ಟೇ ನೆಲೆಯೂರುತ್ತಿರುವ ಅಪೇಕ್ಷಾ, ನಿರ್ದೇಶಕ ಪವನ್ ಒಡೆಯರ್ ಅವರ ಜತೆ ದಾಂಪತ್ಯ ಜೀವನಕ್ಕೂ ಅಡಿಯಿಟ್ಟಿದ್ದಾರೆ. ‘ಹೊರಗಡೆ ಅವರು ಡೈರೆಕ್ಟರ್; ಮನೆಯಲ್ಲಿ ನಾನೇ ಡೈರೆಕ್ಟರ್‘ ಎಂದು ನಗುವ ಅವರಿಗೆ ಪತಿ ನಿರ್ದೇಶಿಸುವ ಸಿನಿಮಾದಲ್ಲಿ ನಟಿಸುವ ಆಸೆಯೂ ಇದೆ.Last Updated 22 ಜನವರಿ 2019, 9:48 IST