ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

app

ADVERTISEMENT

ಮಾನಸಿಕ ಸ್ವಾಸ್ಥ್ಯಕ್ಕೆ ‘ಟೆಲಿ ಮನಸ್’ ಆ್ಯಪ್

ಮನೋವೈದ್ಯಕೀಯ ಸೇವೆ ಪಡೆಯಲು ಸಹಕಾರಿ *ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಿಂದ ಅಭಿವೃದ್ಧಿ
Last Updated 6 ನವೆಂಬರ್ 2024, 0:20 IST
ಮಾನಸಿಕ ಸ್ವಾಸ್ಥ್ಯಕ್ಕೆ ‘ಟೆಲಿ ಮನಸ್’ ಆ್ಯಪ್

Haryana Election Voting 2024 Live: ಸಂಜೆ 5 ಗಂಟೆವರೆಗೆ ಶೇ 61ರಷ್ಟು ಮತದಾನ

ಹರಿಯಾಣ ವಿಧಾನಸಭೆಯ ಎಲ್ಲಾ 90 ಕ್ಷೇತ್ರಗಳಿಗೆ ಮತದಾನ ಇಂದು (ಅ.5) ಬೆಳಿಗ್ಗೆ ಆರಂಭವಾಯಿಗಿದ್ದು ಮತದಾನಕ್ಕೆ ಸಂಬಂಧಪಟ್ಟ ಮಾಹಿತಿಯ ಕ್ಷಣ ಕ್ಷಣದ ಅಪ್ಡೇಟ್‌...
Last Updated 5 ಅಕ್ಟೋಬರ್ 2024, 16:27 IST
Haryana Election Voting 2024 Live: ಸಂಜೆ 5 ಗಂಟೆವರೆಗೆ ಶೇ 61ರಷ್ಟು ಮತದಾನ

ಪೋಷಣ್‌ ಆ್ಯಪ್‌ ಹ್ಯಾಕ್‌ ಬಗ್ಗೆ ಎಚ್ಚರವಿರಲಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

‘ಪೋಷಣ್‌ ಟ್ರ್ಯಾಕರ್‌ ಆ್ಯಪ್‌ ಹ್ಯಾಕ್‌ ಮಾಡುತ್ತಿರುವ ಮಾಹಿತಿ ಸಿಕ್ಕಿದ್ದು, ರಾಜ್ಯದ ಗರ್ಭಿಣಿಯರು ಮತ್ತು ಬಾಣಂತಿಯರು ಸೈಬರ್ ವಂಚಕರಿಂದ ಎಚ್ಚರದಿಂದ ಇರಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
Last Updated 5 ಅಕ್ಟೋಬರ್ 2024, 15:38 IST
ಪೋಷಣ್‌ ಆ್ಯಪ್‌ ಹ್ಯಾಕ್‌ ಬಗ್ಗೆ ಎಚ್ಚರವಿರಲಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಹಾಸನ: ಆ್ಯಪ್‌ನಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ; 14.96 ಲಕ್ಷ ತಾಕುಗಳ ಗುರಿ

ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಯೋಜನೆಯಡಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆರಂಭವಾಗಿದ್ದು, ಒಟ್ಟು 14.96 ಲಕ್ಷ ತಾಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸುವ ಗುರಿ ಹೊಂದಲಾಗಿದೆ.
Last Updated 28 ಆಗಸ್ಟ್ 2024, 5:20 IST
ಹಾಸನ: ಆ್ಯಪ್‌ನಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ; 14.96 ಲಕ್ಷ ತಾಕುಗಳ ಗುರಿ

ಟೆಲಿಗ್ರಾಂ ಸಿಇಒ ಡುರೊವ್ ಬಂಧನ: ಮೊಸಾದ್‌ ಏಜೆಂಟ್‌ ಆಗಿದ್ದಳೇ ಜತೆಗಿದ್ದ ಗೆಳತಿ..?

ಸಾಮಾಜಿಕ ಮಾಧ್ಯಮ ಟೆಲಿಗ್ರಾಂನ ಸಿಇಒ ಪಾವೆಲ್ ಡುರೊವ್ ಅವರನ್ನು ಫ್ರೆಂಚ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ಸಂದರ್ಭದಲ್ಲಿದ್ದ ಜತೆಗಿದ್ದ ಮಹಿಳೆ ಅಸಲಿಗೆ ಗೆಳತಿಯೇ ಅಥವಾ ಇಸ್ರೇಲ್‌ನ ಗುಪ್ತಚರ ದಳ ಮೊಸಾದ್‌ನ ಏಜೆಂಟಳೇ ಎಂಬ ಚರ್ಚೆ ಈಗ ನಡೆಯುತ್ತಿದೆ.
Last Updated 26 ಆಗಸ್ಟ್ 2024, 11:02 IST
ಟೆಲಿಗ್ರಾಂ ಸಿಇಒ ಡುರೊವ್ ಬಂಧನ: ಮೊಸಾದ್‌ ಏಜೆಂಟ್‌ ಆಗಿದ್ದಳೇ ಜತೆಗಿದ್ದ ಗೆಳತಿ..?

ಕೀಟ ಹಾವಳಿ ತಡೆಗೆ ಆ್ಯಪ್‌ ಬಿಡುಗಡೆ

ಫಸಲಿನ ಮೇಲೆ ದಾಳಿ ನಡೆಸುವ ಕೀಟಗಳ ಬಗ್ಗೆ ಮಾಹಿತಿ ಸಂಗ್ರಹದ ಜೊತೆಗೆ, ಅವುಗಳ ಹಾವಳಿ ನಿಯಂತ್ರಣಕ್ಕೆ ರೈತರಿಗೆ ನೆರವಾಗಲು ಕೇಂದ್ರ ಸರ್ಕಾರವು, ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆಯಡಿ ಹೊಸ ಆ್ಯಪ್‌ ಅನ್ನು ಬಿಡುಗಡೆ ಮಾಡಿದೆ.
Last Updated 16 ಆಗಸ್ಟ್ 2024, 14:34 IST
ಕೀಟ ಹಾವಳಿ ತಡೆಗೆ ಆ್ಯಪ್‌ ಬಿಡುಗಡೆ

ಮಹಾದೇವ ಆ್ಯಪ್‌ ಹಗರಣ: ಪುಣೆಯಲ್ಲಿ ಐವರ ಬಂಧನ

ಮಹಾದೇವ ಬೆಟ್ಟಿಂಗ್‌ ಆ್ಯಪ್‌ ಹಗರಣ ಕುರಿತ ತನಿಖೆಗೆ ಸಂಬಂಧಿಸಿ, ಮಹಾರಾಷ್ಟ್ರದ ಪುಣೆಯಲ್ಲಿ ಐವರನ್ನು ಬಂಧಿಸಿ, ರಾಜ್ಯದ ರಾಜಧಾನಿ ರಾಯಪುರಕ್ಕೆ ಕರೆತರಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 4 ಜುಲೈ 2024, 16:19 IST
ಮಹಾದೇವ ಆ್ಯಪ್‌ ಹಗರಣ: ಪುಣೆಯಲ್ಲಿ ಐವರ ಬಂಧನ
ADVERTISEMENT

ಬೆಂಗಳೂರು ಮೂಲದ ಸಾಮಾಜಿಕ ಮಾಧ್ಯಮ ‘ಕೂ’ ಬಂದ್!

ಸಿಲಿಕಾನ್ ಸಿಟಿ ಬೆಂಗಳೂರು ಮೂಲದ ಹಾಗೂ ಟೆಕಿ ಅಪ್ರಮೇಯ ರಾಧಾಕೃಷ್ಣ ರೂವಾರಿಯಾಗಿದ್ದ ಡಿಜಿಟಲ್ ಸಾಮಾಜಿಕ ಮಾಧ್ಯಮ ‘ಕೂ’ (Koo) ಆ್ಯಪ್ ಬಂದ್ ಆಗಿದೆ.
Last Updated 3 ಜುಲೈ 2024, 10:44 IST
ಬೆಂಗಳೂರು ಮೂಲದ ಸಾಮಾಜಿಕ ಮಾಧ್ಯಮ ‘ಕೂ’ ಬಂದ್!

ಬೆಂಗಳೂರು: ಆ್ಯಪ್‌ ಇನ್‌ಸ್ಟಾಲ್ ಮಾಡಿಸಿ ₹14.16 ಲಕ್ಷ ವಂಚನೆ

ಮೊಬೈಲ್‌ನಲ್ಲಿ ಆ್ಯಪ್‌ ಇನ್‌ಸ್ಟಾಲ್ ಮಾಡಿಸಿ ಬ್ಯಾಂಕ್ ಖಾತೆಯಲ್ಲಿದ್ದ ₹ 14.16 ಲಕ್ಷ ವರ್ಗಾಯಿಸಿಕೊಂಡು ವಂಚಿಸಲಾಗಿದ್ದು, ಈ ಸಂಬಂಧ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
Last Updated 26 ಮೇ 2024, 16:30 IST
ಬೆಂಗಳೂರು: ಆ್ಯಪ್‌ ಇನ್‌ಸ್ಟಾಲ್ ಮಾಡಿಸಿ ₹14.16 ಲಕ್ಷ ವಂಚನೆ

ಸಾಲದ ಆ್ಯಪ್‌ ವಂಚನೆ: ಪತ್ತೆಯಾಗದ ಶೇ 36ರಷ್ಟು ಪ್ರಕರಣ

ಸಾಲದ ಆ್ಯಪ್‌ಗಳ ವಂಚನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳಲ್ಲಿ ಪೈಕಿ ಶೇ 36ರಷ್ಟರಲ್ಲಿ ಆರೋಪಿಗಳ ಪತ್ತೆಗೆ ಸಾಕ್ಷ್ಯಗಳ ಕೊರತೆ ಉಂಟಾಗಿದ್ದು, ಪ್ರಕರಣಗಳನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿದೆ.
Last Updated 28 ಏಪ್ರಿಲ್ 2024, 23:08 IST
ಸಾಲದ ಆ್ಯಪ್‌ ವಂಚನೆ: ಪತ್ತೆಯಾಗದ ಶೇ 36ರಷ್ಟು ಪ್ರಕರಣ
ADVERTISEMENT
ADVERTISEMENT
ADVERTISEMENT