ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Archaeological Survey of India

ADVERTISEMENT

ಮುದಗಲ್‌ನಲ್ಲಿ ಪ್ರಾಚ್ಯಾವಶೇಷಗಳ ಶೋಧ; ಆದಿಲ್ ಷಾಗಳ ಕಾಲದ ಶಾಸನಗಳು ಪತ್ತೆ

ಮುದಗಲ್ ಪಟ್ಟಣದ ಪ್ರಾಚ್ಯಾವಶೇಷಗಳು ಹಾಗೂ ಕುರುಹುಗಳ ಕುರಿತು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಚನ್ನಬಸಪ್ಪ ಮಲ್ಕಂದಿನ್ನಿಯವರು ಹಲವಾರು ವರ್ಷಗಳಿಂದ ಅಧ್ಯಯನ ಮಾಡಿದ್ದಾರೆ.
Last Updated 25 ಸೆಪ್ಟೆಂಬರ್ 2024, 7:08 IST
ಮುದಗಲ್‌ನಲ್ಲಿ ಪ್ರಾಚ್ಯಾವಶೇಷಗಳ ಶೋಧ; ಆದಿಲ್ ಷಾಗಳ ಕಾಲದ ಶಾಸನಗಳು ಪತ್ತೆ

ಭೋಜಶಾಲಾದಲ್ಲಿ ಇದ್ದಿದ್ದು ಸರಸ್ವತಿ ದೇವಸ್ಥಾನ: ಪುರಾತತ್ವಶಾಸ್ತ್ರಜ್ಞ ಮುಹಮ್ಮದ್

ಮಧ್ಯಪ್ರದೇಶದ ಧರ್‌ ಜಿಲ್ಲೆಯಲ್ಲಿ ಇರುವ ವಿವಾದಿತ ಭೋಜಶಾಲಾ/ಕಮಲ ಮೌಲಾ ಮಸೀದಿ ಸಂಕೀರ್ಣವು ಸರಸ್ವತಿಯ ದೇವಸ್ಥಾನ ಆಗಿತ್ತು, ಅದನ್ನು ನಂತರದಲ್ಲಿ ಇಸ್ಲಾಮಿಕ್ ಪ್ರಾರ್ಥನಾ ಸ್ಥಳವನ್ನಾಗಿ ಪರಿವರ್ತಿಸಲಾಯಿತು ಎಂದು ಖ್ಯಾತ ಪುರಾತತ್ವಶಾಸ್ತ್ರಜ್ಞ ಕೆ.ಕೆ. ಮುಹಮ್ಮದ್ ಹೇಳಿದ್ದಾರೆ.
Last Updated 25 ಮಾರ್ಚ್ 2024, 14:04 IST
ಭೋಜಶಾಲಾದಲ್ಲಿ ಇದ್ದಿದ್ದು ಸರಸ್ವತಿ ದೇವಸ್ಥಾನ: 
ಪುರಾತತ್ವಶಾಸ್ತ್ರಜ್ಞ ಮುಹಮ್ಮದ್

ಭೋಜಶಾಲಾ: ಸಮೀಕ್ಷೆ ಆರಂಭಿಸಿದ ಎಎಸ್‌ಐ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ತಂಡವೊಂದು ಇಲ್ಲಿನ ವಿವಾದಿತ ಭೋಜಶಾಲಾ/ ಕಮಲ್‌ ಮೌಲಾ ಮಸೀದಿ ಸಂಕೀರ್ಣದಲ್ಲಿ ಶುಕ್ರವಾರ ಸಮೀಕ್ಷೆ ಆರಂಭಿಸಿತು.
Last Updated 22 ಮಾರ್ಚ್ 2024, 14:02 IST
ಭೋಜಶಾಲಾ: ಸಮೀಕ್ಷೆ ಆರಂಭಿಸಿದ ಎಎಸ್‌ಐ

ಮಧ್ಯಪ್ರದೇಶ: ವಿವಾದಿತ ಭೋಜಶಾಲ ಸಂಕೀರ್ಣದಲ್ಲಿ ಪುರಾತತ್ವ ಇಲಾಖೆಯಿಂದ ಸಮೀಕ್ಷೆ

ಭಾರತೀಯ ಪುರಾತತ್ವ ಇಲಾಖೆಯ ತಂಡವು ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ವಿವಾದಿತ ಭೋಜಶಾಲ ‌/ ಕಮಲ್ ಮೌಲಾ ಮಸೀದಿ ಸಂಕೀರ್ಣದ ಸಮೀಕ್ಷೆ ಪ್ರಾರಂಭಿಸಿದೆ.
Last Updated 22 ಮಾರ್ಚ್ 2024, 6:15 IST
ಮಧ್ಯಪ್ರದೇಶ: ವಿವಾದಿತ ಭೋಜಶಾಲ ಸಂಕೀರ್ಣದಲ್ಲಿ ಪುರಾತತ್ವ ಇಲಾಖೆಯಿಂದ ಸಮೀಕ್ಷೆ

ನವಶಿಲಾಯುಗದ ನೆಲೆಗಳಿಗಾಗಿ ಪುರಾತತ್ವ ಇಲಾಖೆ ಅಧಿಕಾರಿಗಳಿಂದ ಹುಡುಕಾಟ

ಪ್ರಾಚೀನರ ಇತಿಹಾಸಕ್ಕೆ ಭದ್ರ ಬುನಾದಿ ಹಾಕಬಲ್ಲ ನವಶಿಲಾಯುಗದ ಹಲವು ಕುರುಹುಗಳು ಇರುವ 20ಕ್ಕೂ ಅಧಿಕ ಗ್ರಾಮಗಳು ಪುರಾತತ್ವ ಇಲಾಖೆಯ ಸಮೀಕ್ಷೆಯಲ್ಲಿ ಪತ್ತೆಯಾಗುತ್ತಿಲ್ಲ.
Last Updated 22 ಸೆಪ್ಟೆಂಬರ್ 2022, 5:23 IST
ನವಶಿಲಾಯುಗದ ನೆಲೆಗಳಿಗಾಗಿ ಪುರಾತತ್ವ ಇಲಾಖೆ ಅಧಿಕಾರಿಗಳಿಂದ ಹುಡುಕಾಟ

ಕೋವಿಡ್‌ ಹೆಚ್ಚಳ: ಮೇ 15ರ ವರೆಗೆ ಸ್ಮಾರಕಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

ಕೊರೊನಾ ಹರಡುತ್ತಿರುವ ಕಾರಣ ದೇಶದಾದ್ಯಂತ ಇರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ವ್ಯಾಪ್ತಿಯ ಸಂರಕ್ಷಿತ ಸ್ಮಾರಕಗಳು, ಐತಿಹಾಸಿಕ ತಾಣಗಳು ಮತ್ತು ವಸ್ತು ಸಂಗ್ರಹಾಲಯಗಳಿಗೆ ಸಾರ್ವಜನಿಕರ ಪ್ರವೇಶವನ್ನು ಮೇ 15ರವರೆಗೆ ನಿರ್ಬಂಧಿಸಲು ಕೇಂದ್ರ ನಿರ್ಧರಿಸಿದೆ.
Last Updated 15 ಏಪ್ರಿಲ್ 2021, 15:24 IST
ಕೋವಿಡ್‌ ಹೆಚ್ಚಳ: ಮೇ 15ರ ವರೆಗೆ ಸ್ಮಾರಕಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

ಕೊರೊನಾ ಇದ್ದರೂ, ಐತಿಹಾಸಿಕ ಸ್ಮಾರಕಗಳು ಜು.6ರಿಂದ ಸಾರ್ವಜನಿಕ ವೀಕ್ಷಣೆಗೆ

ಭಾರತೀಯ ಪುರಾತತ್ವ ಇಲಾಖೆಯ ಆಡಳಿತಕ್ಕೆ ಒಳಪಟ್ಟಿರುವ ಎಲ್ಲಾ ಐತಿಹಾಸಿಕ ಸ್ಥಳಗಳಲ್ಲಿ ಜುಲೈ 6 ರಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಕೇಂದ್ರ ಸಂಸ್ಕೃತಿ ಮತ್ತು ಪುರಾತತ್ವ ಇಲಾಖೆ ಸಚಿವ ಪ್ರಹ್ಲಾದ್ ಪಟೇಲ್ ಹೇಳಿದ್ದಾರೆ.
Last Updated 2 ಜುಲೈ 2020, 13:18 IST
ಕೊರೊನಾ ಇದ್ದರೂ, ಐತಿಹಾಸಿಕ ಸ್ಮಾರಕಗಳು ಜು.6ರಿಂದ ಸಾರ್ವಜನಿಕ ವೀಕ್ಷಣೆಗೆ
ADVERTISEMENT

ಅಯೋಧ್ಯೆ ಕುರಿತ ವರದಿ ಪ್ರಶ್ನಿಸಿದ್ದಕ್ಕೆ ಕ್ಷಮೆ ಕೋರಿದ ಮುಸ್ಲಿಂ ಪ್ರತಿನಿಧಿಗಳು

ಅಯೋಧ್ಯೆ ಭೂ ವಿವಾದ ಕುರಿತ ಪ್ರಕರಣದಲ್ಲಿ ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣ ಸಂಸ್ಥೆ (ಎಎಸ್ಐ) 2003ರಲ್ಲಿ ಸಲ್ಲಿಸಿದ್ದ ವರದಿ ಸತ್ಯಾಸತ್ಯತೆ ಪ್ರಶ್ನಿಸಿದ್ದಕ್ಕಾಗಿ ಮುಸ್ಲಿಂ ಪ್ರತಿನಿಧಿಗಳು ಸುಪ್ರೀಂ ಕೋರ್ಟ್‌ನ ಕ್ಷಮೆ ಕೋರಿದರು.
Last Updated 26 ಸೆಪ್ಟೆಂಬರ್ 2019, 13:04 IST
ಅಯೋಧ್ಯೆ ಕುರಿತ ವರದಿ ಪ್ರಶ್ನಿಸಿದ್ದಕ್ಕೆ ಕ್ಷಮೆ ಕೋರಿದ ಮುಸ್ಲಿಂ ಪ್ರತಿನಿಧಿಗಳು

ಮೂರು ತಿಂಗಳಿಂದ ಸಂಬಳವಿಲ್ಲದೆ ಕೆಲಸ!

ಕೇಂದ್ರ ಪುರಾತತ್ವ ಸರ್ವೇಕ್ಷಣ ಇಲಾಖೆ ದಿನಗೂಲಿ ನೌಕರರ ಪರದಾಟ
Last Updated 6 ಜೂನ್ 2019, 20:00 IST
ಮೂರು ತಿಂಗಳಿಂದ ಸಂಬಳವಿಲ್ಲದೆ ಕೆಲಸ!

ಎದೆಹಾಲು ಉಣಿಸಲು ಮಹಿಳೆಯರಿಗೆ ತಾಜ್‌ಮಹಲ್‌ನಲ್ಲಿ ಪ್ರತ್ಯೇಕ ಕೊಠಡಿ 

ಪ್ರವಾಸಿ ಸ್ಥಳಗಳಲ್ಲಿ ಮಹಿಳೆಯರು ಮಕ್ಕಳಿಗೆ ಹಾಲುಣಿಸಲು ಪರದಾಡುವುದನ್ನು ಗಮನಿಸಿದ್ದೇವೆ. ಇನ್ನು, ಹೆಚ್ಚು ಜನರಿರುವ ದಿನಗಳಲ್ಲಂತಲೂ ಅವರ ಕಷ್ಟ ಹೇಳತೀರದು. ಹಾಗಾಗಿಯೇ ನೆಮ್ಮದಿಯಾಗಿ ಹಾಲುಣಿಸಲು ಮಹಿಳೆಯರಿಗೆ ಜಾಗ ಕಲ್ಪಿಸುತ್ತಿದ್ದೇವೆ ಎಂದಿದೆ ಭಾರತೀಯ ಪುರತತ್ವ ಇಲಾಖೆ.
Last Updated 22 ಮೇ 2019, 6:15 IST
ಎದೆಹಾಲು ಉಣಿಸಲು ಮಹಿಳೆಯರಿಗೆ ತಾಜ್‌ಮಹಲ್‌ನಲ್ಲಿ ಪ್ರತ್ಯೇಕ ಕೊಠಡಿ 
ADVERTISEMENT
ADVERTISEMENT
ADVERTISEMENT