ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Arogyavani

ADVERTISEMENT

‘ಆರೋಗ್ಯವಾಣಿ –104’ ಸ್ಥಗಿತ: ₹34.70 ಕೋಟಿಗೆ ಪಿಎಸ್‌ಎಂಆರ್‌ಐ ನೋಟಿಸ್‌

ಕೋವಿಡ್‌ ಮೂರನೇ ಅಲೆ ಅಬ್ಬರಿಸುತ್ತಿರುವ ಬೆನ್ನಲ್ಲೇ, ರಾಜ್ಯದ ‘ಆರೋಗ್ಯವಾಣಿ–104’ ಸ್ಥಗಿತಗೊಂಡಿದೆ. ಇದರಿಂದಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸುಲಭವಾಗಿ ಲಭ್ಯವಿದ್ದ ಆರೋಗ್ಯ ಸೇವಾ ಸೌಲಭ್ಯಕ್ಕೆ ಸಮಸ್ಯೆಯಾಗಿದೆ. ಜೊತೆಗೆ, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿದ್ದ ಈ ಸಹಾಯವಾಣಿ ಕೇಂದ್ರದ 400ಕ್ಕೂ ಹೆಚ್ಚು ಸಿಬ್ಬಂದಿ ಬೀದಿಗೆ ಬೀಳುವ ಆತಂಕ ಎದುರಾಗಿದೆ.
Last Updated 16 ಜನವರಿ 2022, 20:24 IST
‘ಆರೋಗ್ಯವಾಣಿ –104’ ಸ್ಥಗಿತ: ₹34.70 ಕೋಟಿಗೆ ಪಿಎಸ್‌ಎಂಆರ್‌ಐ ನೋಟಿಸ್‌

'ಆರೋಗ್ಯವಾಣಿ'ಗೆ ಕರೆ: ಸೆಕ್ಸ್ ಸಮಸ್ಯೆಗಳೇ ಹೆಚ್ಚು!

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ ಅಧ್ಯಯನದ ಪ್ರಕಾರ, ಸಹಾಯವಾಣಿಗೆ ಕರೆ ಮಾಡಿದ ಹೆಚ್ಚಿನವರು ಸ್ಖಲನ,ಹಸ್ತಮೈಥುನ, ಗರ್ಭನಿರೋಧಕ ಗುಳಿಗೆಗಳ ಬಳಕೆ, ನಿಮಿರುವಿಕೆ ಸಮಸ್ಯೆ, ಶೀಘ್ರ ಸ್ಖಲನ, ಸಂಭೋಗದ ವೇಳೆ ನೋವು ಮುಂತಾದವುಗಳ ಬಗ್ಗೆಯೇ ವಿಚಾರಿಸಿದ್ದರು ಮತ್ತು ಇದಕ್ಕೆ ಸೂಕ್ತ ಔಷಧಿಗಳೇನೆಂದು ಕೇಳಿದ್ದರು.
Last Updated 25 ನವೆಂಬರ್ 2019, 12:46 IST
'ಆರೋಗ್ಯವಾಣಿ'ಗೆ ಕರೆ: ಸೆಕ್ಸ್ ಸಮಸ್ಯೆಗಳೇ ಹೆಚ್ಚು!
ADVERTISEMENT
ADVERTISEMENT
ADVERTISEMENT
ADVERTISEMENT