ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Ashraf Ghani

ADVERTISEMENT

ಗಲ್ಲಿಗೇರುವುದರಿಂದ ಪಾರಾಗಲು ಅಫ್ಗನ್‌ನಿಂದ ಪಲಾಯನ ಮಾಡಿದ್ದ ಘನಿ: ಮಾಜಿ ಅಧಿಕಾರಿ

ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅವರು ಗಲ್ಲಿಗೇರುವುದರಿಂದ ಪಾರಾಗಲು, ಜೀವ ಉಳಿಸಿಕೊಳ್ಳಲು ದೇಶದಿಂದ ಪಲಾಯನ ಮಾಡಿದ್ದರು ಎಂದು ಅಫ್ಗಾನಿಸ್ತಾನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಮ್ದುಲ್ಲಾ ಮೊಹಿಬ್ ಹೇಳಿದ್ದಾರೆ ಎಂದು ಮಾಧ್ಯಮ ಸಂಸ್ಥೆ ‘ಟೊಲೊ ನ್ಯೂಸ್‌’ ವರದಿ ಮಾಡಿದೆ.
Last Updated 17 ಡಿಸೆಂಬರ್ 2021, 15:43 IST
ಗಲ್ಲಿಗೇರುವುದರಿಂದ ಪಾರಾಗಲು ಅಫ್ಗನ್‌ನಿಂದ ಪಲಾಯನ ಮಾಡಿದ್ದ ಘನಿ: ಮಾಜಿ ಅಧಿಕಾರಿ

ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅಫ್ಗಾನಿಸ್ತಾನಕ್ಕೆ ಮರಳಬಹುದು: ತಾಲಿಬಾನ್

ಮಾಜಿ ಅಧ್ಯಕ್ಷ ಅಶ್ರಫ್ ಘನಿ ಮತ್ತು ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಬಯಸಿದಲ್ಲಿ ಅಫ್ಗಾನಿಸ್ತಾನಕ್ಕೆ ಮರಳಬಹುದು ಎಂದು ತಾಲಿಬಾನ್ ತಿಳಿಸಿದೆ.
Last Updated 23 ಆಗಸ್ಟ್ 2021, 1:10 IST
ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅಫ್ಗಾನಿಸ್ತಾನಕ್ಕೆ ಮರಳಬಹುದು: ತಾಲಿಬಾನ್

ಆಫ್ಗನ್‌ ಮಾಜಿ ಅಧ್ಯಕ್ಷ ಘನಿಯನ್ನು ಭಾರತಕ್ಕೆ ಆಹ್ವಾನಿಸಿ: ಸುಬ್ರಮಣಿಯನ್‌ ಸ್ವಾಮಿ

ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್‌ ಘನಿ ಅವರನ್ನು ಭಾರತಕ್ಕೆ ಆಹ್ವಾನಿಸಬೇಕು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಆಗ್ರಹಿಸಿದ್ದಾರೆ.
Last Updated 19 ಆಗಸ್ಟ್ 2021, 12:16 IST
ಆಫ್ಗನ್‌ ಮಾಜಿ ಅಧ್ಯಕ್ಷ ಘನಿಯನ್ನು ಭಾರತಕ್ಕೆ ಆಹ್ವಾನಿಸಿ: ಸುಬ್ರಮಣಿಯನ್‌ ಸ್ವಾಮಿ

ಉಟ್ಟ ಬಟ್ಟೆ, ಚಪ್ಪಲಿಯೊಂದಿಗೆ ದೇಶ ತೊರೆದೆ: ಅಫ್ಗನ್‌ ಅಧ್ಯಕ್ಷ ಘನಿ ವಿಡಿಯೊ ಸಂದೇಶ

‘ನಾನು ಧರಿಸಿದ್ದ ಒಂದು ಸಾಂಪ್ರದಾಯಿಕ ಉಡುಪು, ಒಂದು ನಿಲುವಂಗಿ, ಒಂದು ಜೊತೆಗೆ ಚಪ್ಪಲಿಯೊಂದಿಗೆ ನಾನು ದೇಶ ತೊರೆಯಬೇಕಾಯಿತು,’ ಎಂದು ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ ಹೇಳಿದ್ದಾರೆ. ಬುಧವಾರ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಅವರು, ಅಫ್ಗನ್‌ನಿಂದ ಕಾಲ್ಕಿತ್ತ ತಮ್ಮ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
Last Updated 19 ಆಗಸ್ಟ್ 2021, 3:12 IST
ಉಟ್ಟ ಬಟ್ಟೆ, ಚಪ್ಪಲಿಯೊಂದಿಗೆ ದೇಶ ತೊರೆದೆ: ಅಫ್ಗನ್‌ ಅಧ್ಯಕ್ಷ ಘನಿ ವಿಡಿಯೊ ಸಂದೇಶ

4 ಕಾರುಗಳು, ಹೆಲಿಕಾಪ್ಟರ್ ತುಂಬಾ ಹಣದೊಂದಿಗೆ ದೇಶ ತೊರೆದ ಆಫ್ಗನ್ ಅಧ್ಯಕ್ಷ: ರಷ್ಯಾ

ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ನಾಲ್ಕು ಕಾರುಗಳು ಮತ್ತು ಒಂದು ಹೆಲಿಕಾಪ್ಟರ್ ತುಂಬಾ ನಗದಿನೊಂದಿಗೆ ದೇಶ ಬಿಟ್ಟು ತೆರಳಿದ್ದರು ಎಂದು ಕಾಬೂಲ್‌ನಲ್ಲಿರುವ ರಷ್ಯಾ ರಾಯಭಾರ ಕಚೇರಿ ತಿಳಿಸಿದೆ.
Last Updated 16 ಆಗಸ್ಟ್ 2021, 12:10 IST
4 ಕಾರುಗಳು, ಹೆಲಿಕಾಪ್ಟರ್ ತುಂಬಾ ಹಣದೊಂದಿಗೆ ದೇಶ ತೊರೆದ ಆಫ್ಗನ್ ಅಧ್ಯಕ್ಷ: ರಷ್ಯಾ

ಅಫ್ಗಾನಿಸ್ತಾನದಿಂದ ಪಲಾಯನ ಮಾಡಿದ ಅಧ್ಯಕ್ಷ ಅಶ್ರಫ್‌ ಘನಿ ಫೇಸ್‌ಬುಕ್‌ ಪೋಸ್ಟ್‌...

ಇಡೀ ಅಫ್ಗಾನಿಸ್ತಾನವನ್ನು ಕೈವಶ ಮಾಡಿಕೊಂಡು ಬರುತ್ತಿದ್ದ ತಾಲಿಬಾನಿ ಉಗ್ರ ಪಡೆಗಳು ಭಾನುವಾರ ರಾಜಧಾನಿ ಕಾಬೂಲ್‌ ಸುತ್ತುವರಿಯುತ್ತಲೇ ಅಧ್ಯಕ್ಷ ಆಶ್ರಫ್‌ ಗನಿ ಅವರು ದೇಶದಿಂದ ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ್ದಾರೆ.
Last Updated 16 ಆಗಸ್ಟ್ 2021, 5:44 IST
ಅಫ್ಗಾನಿಸ್ತಾನದಿಂದ ಪಲಾಯನ ಮಾಡಿದ ಅಧ್ಯಕ್ಷ ಅಶ್ರಫ್‌ ಘನಿ ಫೇಸ್‌ಬುಕ್‌ ಪೋಸ್ಟ್‌...

ಆಫ್ಗನ್ ಬಿಕ್ಕಟ್ಟು: ತಜಕಿಸ್ತಾನಕ್ಕೆ ತೆರಳಿದ ಅಫ್ಗಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

ಅಧ್ಯಕ್ಷ ಅಶ್ರಫ್ ಘನಿ ಕಾಬೂಲ್‌ನಿಂದ ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂದು ಅಫ್ಗಾನಿಸ್ತಾನದ ಆಂತರಿಕ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 15 ಆಗಸ್ಟ್ 2021, 15:25 IST
ಆಫ್ಗನ್ ಬಿಕ್ಕಟ್ಟು: ತಜಕಿಸ್ತಾನಕ್ಕೆ ತೆರಳಿದ ಅಫ್ಗಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ
ADVERTISEMENT

ದೇಶದಲ್ಲಿನ ಅಸ್ಥಿರತೆಗೆ ಪರಿಹಾರ: ರಾಜೀನಾಮೆಗೆ ಮುಂದಾದರೇ ಅಫ್ಗನ್‌ ಅಧ್ಯಕ್ಷ?

ದೇಶದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಜನರ ಸ್ಥಳಾಂತರ ಮತ್ತು ಹಿಂಸೆಗೆ ತಡೆಯೊಡ್ಡುವ ಕೆಲಸವನ್ನು ತಮ್ಮ ಸರ್ಕಾರ ಮಾಡಲಿದೆ ಎಂದು ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ನಾಗರಿಕರಿಗೆ ಭರವಸೆ ನೀಡಿದ್ದಾರೆ.
Last Updated 14 ಆಗಸ್ಟ್ 2021, 11:32 IST
ದೇಶದಲ್ಲಿನ ಅಸ್ಥಿರತೆಗೆ ಪರಿಹಾರ: ರಾಜೀನಾಮೆಗೆ ಮುಂದಾದರೇ ಅಫ್ಗನ್‌ ಅಧ್ಯಕ್ಷ?

‌ಅಫ್ಗಾನಿಸ್ತಾನ ಅಧ್ಯಕ್ಷರ ನಿವಾಸದ ಬಳಿ ರಾಕೆಟ್‌ ದಾಳಿ

ಕಾರು ಭಸ್ಮ, ಯಾವುದೇ ಸಾವು ನೋವುಗಳು ಸಂಭವಿಸಿದ ವರದಿಯಾಗಿಲ್ಲ
Last Updated 20 ಜುಲೈ 2021, 8:28 IST
‌ಅಫ್ಗಾನಿಸ್ತಾನ ಅಧ್ಯಕ್ಷರ ನಿವಾಸದ ಬಳಿ ರಾಕೆಟ್‌ ದಾಳಿ

ತಾಲಿಬಾನ್ ಹೋರಾಟ ಯಾರಿಗಾಗಿ? ಅಫ್ಗಾನಿಸ್ತಾನ ಹಾಳಾದರೆ ಲಾಭ ಯಾರಿಗೆ?: ಅಶ್ರಫ್ ಘನಿ

ದೇಶದಲ್ಲಿ ಯುದ್ಧ ಪರಿಸ್ಥಿತಿ ಮುಂದುವರಿದಿರುವುದಕ್ಕೆ ತಾಲಿಬಾನ್‌ ಸಂಘಟನೆ ಹೊಣೆಯಾಗಿದೆ. ಅವರು ಹೋರಾಟ ಮಾಡುತ್ತಿರುವುದು ಯಾರಿಗಾಗಿ? ದೇಶ ವಿನಾಶವಾದರೆ ಯಾರಿಗೆ ಲಾಭ? ಎಂದು ಅಫ್ಗಾನಿಸ್ತಾನ ಅಧ್ಯಕ್ಷ ಅಶ್ರಫ್‌ ಘನಿ ಪ್ರಶ್ನಿಸಿದ್ದಾರೆ.
Last Updated 10 ಜುಲೈ 2021, 15:49 IST
ತಾಲಿಬಾನ್ ಹೋರಾಟ ಯಾರಿಗಾಗಿ? ಅಫ್ಗಾನಿಸ್ತಾನ ಹಾಳಾದರೆ ಲಾಭ ಯಾರಿಗೆ?: ಅಶ್ರಫ್ ಘನಿ
ADVERTISEMENT
ADVERTISEMENT
ADVERTISEMENT