ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Assam

ADVERTISEMENT

ಕರೀಂಗಂಜ್ ಮರುನಾಮಕರಣ: ಇನ್ನು ಮುಂದೆ ಶ್ರೀಭೂಮಿ

ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯ ಹೆಸರನ್ನು ಶ್ರೀಭೂಮಿ ಎಂದು ಮರುನಾಮಕರಣ ಮಾಡಿರುವ ಸರ್ಕಾರ ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಗುರುವಾರ ಹೊರಡಿಸಿದೆ.
Last Updated 21 ನವೆಂಬರ್ 2024, 16:13 IST
ಕರೀಂಗಂಜ್ ಮರುನಾಮಕರಣ: ಇನ್ನು ಮುಂದೆ ಶ್ರೀಭೂಮಿ

ಪ್ರತ್ಯೇಕ ಅವಘಡ: 14 ಸಾವು; 12 ಜನರಿಗೆ ಗಾಯ

ಉತ್ತರಪ್ರದೇಶ, ಉತ್ತರಾಖಂಡ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಎರಡು ಪ್ರತ್ಯೇಕ ಅವಘಡಗಳಲ್ಲಿ 8 ಜನರು ಮೃತಪಟ್ಟು 12 ಜನರು ಗಾಯಗೊಂಡಿದ್ದಾರೆ.
Last Updated 12 ನವೆಂಬರ್ 2024, 7:02 IST
ಪ್ರತ್ಯೇಕ ಅವಘಡ: 14 ಸಾವು; 12 ಜನರಿಗೆ ಗಾಯ

ಬೆಂಗಳೂರಿನಲ್ಲಿದ್ದಾಗ ಲವ್ ಜಿಹಾದ್‌ಗೆ ಒಳಗಾಗಿದ್ದೆ: ಸೌಂದರ್ಯ ಸ್ಪರ್ಧೆಯ ವಿಜೇತೆ

ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯ ವಿಜೇತೆಯೊಬ್ಬರು ಬೆಂಗಳೂರಿನಲ್ಲಿದ್ದಾಗ ತಾವು ಲವ್‌ ಜಿಹಾದ್ ಬಲೆಗೆ ಸಿಲುಕಿ ಹೊರ ಬಂದ ಸಂಕಷ್ಟವನ್ನು ಹೇಳಿಕೊಂಡಿರುವುದು ಗಮನ ಸೆಳೆದಿದೆ.
Last Updated 11 ನವೆಂಬರ್ 2024, 10:11 IST
ಬೆಂಗಳೂರಿನಲ್ಲಿದ್ದಾಗ ಲವ್ ಜಿಹಾದ್‌ಗೆ ಒಳಗಾಗಿದ್ದೆ: ಸೌಂದರ್ಯ ಸ್ಪರ್ಧೆಯ ವಿಜೇತೆ

ಹಿಂದೂಗಳನ್ನು ವಿಭಜಿಸಲು ಕಾಂಗ್ರೆಸ್ ಯತ್ನ: ಅಸ್ಸಾಂ ಸಿಎಂ

ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂಗಳನ್ನು ವಿಭಜಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಅಂತಹ ಪ್ರಯತ್ನಗಳನ್ನು ವಿಫಲಗೊಳಿಸಲು ಜನ ಒಗ್ಗಟ್ಟಿನಿಂದ ಇರಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕರೆ ನೀಡಿದ್ದಾರೆ.
Last Updated 8 ನವೆಂಬರ್ 2024, 13:21 IST
ಹಿಂದೂಗಳನ್ನು ವಿಭಜಿಸಲು ಕಾಂಗ್ರೆಸ್ ಯತ್ನ: ಅಸ್ಸಾಂ ಸಿಎಂ

ಅಸ್ಸಾಂನ ವಿಜ್ಞಾನಿಗೆ ಅಂತರಾಷ್ಟ್ರೀಯ ಪ್ರಶಸ್ತಿ

ಘೇಂಡಾಮೃಗಗಳ ಸಂರಕ್ಷಣೆಗಾಗಿ ಅಸ್ಸಾಂನ ಪ್ರಸಿದ್ಧ ವಿಜ್ಞಾನಿ ಬಿಭಬ್‌ ಕುಮಾರ್‌ ತಾಲುಕ್‌ದಾರ್‌ ಅವರು ಶುಕ್ರವಾರ ‘ದ ಹ್ಯಾರಿ ಮೆಸೆಲ್‌’ ಅಂತರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
Last Updated 25 ಅಕ್ಟೋಬರ್ 2024, 16:33 IST
fallback

ಅಸ್ಸಾಂ | ಸರ್ಕಾರಿ ನೇಮಕಾತಿ ಪರೀಕ್ಷೆ; ರಾಜ್ಯದಲ್ಲಿ 8 ತಾಸು ಇಂಟರ್‌ನೆಟ್ ಸ್ಥಗಿತ

ಸರ್ಕಾರಿ ನೇಮಕಾತಿ ಪರೀಕ್ಷೆ ನಡೆಯಲಿರುವ ಕಾರಣ ಅಸ್ಸಾಂನಾದ್ಯಂತ ಭಾನುವಾರ ಬೆಳಿಗ್ಗೆ 8.30ರಿಂದ ಸಂಜೆ 4ಗಂಟೆಯವರೆಗೆ ಮೊಬೈಲ್‌ ಇಂಟರ್‌ನೆಟ್‌ ಸೇವೆಗಳು ಸ್ಥಗಿತಗೊಳ್ಳಲಿವೆ ಎಂದು ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.
Last Updated 25 ಅಕ್ಟೋಬರ್ 2024, 14:17 IST
ಅಸ್ಸಾಂ | ಸರ್ಕಾರಿ ನೇಮಕಾತಿ ಪರೀಕ್ಷೆ; ರಾಜ್ಯದಲ್ಲಿ 8 ತಾಸು ಇಂಟರ್‌ನೆಟ್ ಸ್ಥಗಿತ

ಜಾರ್ಖಂಡ್ ಚುನಾವಣೆ | BJP ಅಧಿಕಾರಕ್ಕೆ ಬಂದರೆ 1.5 ಲಕ್ಷ ಉದ್ಯೋಗ: ಅಸ್ಸಾಂ CM

ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 1.5 ಲಕ್ಷ ಉದ್ಯೋಗ ಸೃಜಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭರವಸೆ ನೀಡಿದ್ದಾರೆ.
Last Updated 24 ಅಕ್ಟೋಬರ್ 2024, 13:42 IST
ಜಾರ್ಖಂಡ್ ಚುನಾವಣೆ | BJP ಅಧಿಕಾರಕ್ಕೆ ಬಂದರೆ 1.5 ಲಕ್ಷ ಉದ್ಯೋಗ: ಅಸ್ಸಾಂ CM
ADVERTISEMENT

ಸಂಪಾದಕೀಯ | ಪೌರತ್ವ: ಅಸ್ಸಾಂ ರಾಜ್ಯದ ವಿವಾದಿತ ವಿಷಯವೊಂದಕ್ಕೆ ತೃಪ್ತಿಕರ ಅಂತ್ಯ

ಕೋರ್ಟ್ ಆಡಿರುವ ಕೆಲವು ಮಾತುಗಳು, ಈಗ ಕೋರ್ಟ್‌ ಅಂಗಳದಲ್ಲಿ ಇರುವ ಪೌರತ್ವ ತಿದ್ದುಪಡಿ ಕಾಯ್ದೆಯ ದೃಷ್ಟಿಯಿಂದಲೂ ಮಹತ್ವ ಹೊಂದಿವೆ
Last Updated 23 ಅಕ್ಟೋಬರ್ 2024, 0:30 IST
ಸಂಪಾದಕೀಯ | ಪೌರತ್ವ: ಅಸ್ಸಾಂ ರಾಜ್ಯದ ವಿವಾದಿತ ವಿಷಯವೊಂದಕ್ಕೆ ತೃಪ್ತಿಕರ ಅಂತ್ಯ

ಅಸ್ಸಾಂ ಶಾಸಕನ ವಿರುದ್ಧ ಯುಎಪಿಎಯಡಿ ಆರೋಪ ನಿಗದಿ

2019ರಲ್ಲಿ ಸಿಎಎ ವಿರೋಧಿಸಿ ಹಿಂಸಾಚಾರದ ಪ್ರತಿಭಟನೆ ನಡೆಸಿದ ಪ್ರಕರಣ; ಎನ್‌ಐಎ ತನಿಖೆ
Last Updated 22 ಅಕ್ಟೋಬರ್ 2024, 14:43 IST
ಅಸ್ಸಾಂ ಶಾಸಕನ ವಿರುದ್ಧ ಯುಎಪಿಎಯಡಿ ಆರೋಪ ನಿಗದಿ

ಪೌರತ್ವ ಕಾಯ್ದೆ Section 6A ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌: ಏನಿದು?

ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ ನೀಡುವ ಸೆಕ್ಷನ್ * 4:1ರ ಬಹುಮತದ ತೀರ್ಪು
Last Updated 18 ಅಕ್ಟೋಬರ್ 2024, 1:05 IST
ಪೌರತ್ವ ಕಾಯ್ದೆ Section 6A ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌: ಏನಿದು?
ADVERTISEMENT
ADVERTISEMENT
ADVERTISEMENT