ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Aviation

ADVERTISEMENT

ಬೀದರ್‌: ಮತ್ತೆ ಚಿಗುರಿದ ವಿಮಾನಯಾನ ಕನಸು

ಬೀದರ್‌–ಬೆಂಗಳೂರು ನಾಗರಿಕ ವಿಮಾನಯಾನ ಸೇವೆಗೆ ₹13.48 ಕೋಟಿಗೆ ಅನುಮೋದನೆ
Last Updated 7 ನವೆಂಬರ್ 2024, 8:00 IST
ಬೀದರ್‌: ಮತ್ತೆ ಚಿಗುರಿದ ವಿಮಾನಯಾನ ಕನಸು

ವಿಮಾನ ಹಾರಾಡುತ್ತಿರುವಾಗಲೇ ಇಂಧನ ಹೊರ ಚೆಲ್ಲುವುದು ಏಕೆ?

ಇಂಧನ ದುಬಾರಿಯಾಗಿರುವ ಈ ಕಾಲದಲ್ಲಿ ಪೈಲಟ್‌ಗಳು ಮನಸ್ಸು ಮಾಡಿದ್ದರೆ ಟನ್‌ಗಟ್ಟಲೆ ಇಂಧನ ಉಳಿಸಬಹುದಿತ್ತಲ್ಲಾ ಎಂಬ ಯೋಚನೆ ಬರುವುದು ಸಹಜ. ಆದರೆ, ಇಂಧನ ಚೆಲ್ಲಿರುವುದು ಮತ್ತು ವಿಮಾನ ಸುಮ್ಮನೆ ಹಾರಾಡುತ್ತಾ ಇಂಧನ ವ್ಯಯಿಸಿರುವುದರ ಹಿಂದೆ ವಿಜ್ಞಾನ ಇದೆ.
Last Updated 23 ಅಕ್ಟೋಬರ್ 2024, 0:53 IST
ವಿಮಾನ ಹಾರಾಡುತ್ತಿರುವಾಗಲೇ ಇಂಧನ ಹೊರ ಚೆಲ್ಲುವುದು ಏಕೆ?

ವಿಮಾನಗಳಿಗೆ ಬಾಂಬ್‌ ಬೆದರಿಕೆ: ವಾರದಲ್ಲಿ 100 ಹುಸಿ ಸಂದೇಶ

ವಿಮಾನಯಾನ ಸಂಸ್ಥೆಗಳಿಗೆ ಏಳು ದಿನಗಳಲ್ಲಿ ಬಂದಿರುವ ಬಾಂಬ್‌ ಬೆದರಿಕೆ ಸಂದೇಶಗಳ ಸಂಖ್ಯೆ 100ಕ್ಕೆ ತಲುಪಿದ್ದು ಇವೆಲ್ಲವೂ ಹುಸಿ ಸಂದೇಶಗಳು ಎನ್ನುವುದು ಖಚಿತಪಟ್ಟಿದೆ.
Last Updated 20 ಅಕ್ಟೋಬರ್ 2024, 14:36 IST
ವಿಮಾನಗಳಿಗೆ ಬಾಂಬ್‌ ಬೆದರಿಕೆ: ವಾರದಲ್ಲಿ 100 ಹುಸಿ ಸಂದೇಶ

ವಿಮಾನದ ಸಿಬ್ಬಂದಿಗೆ ನೀಡುವ ತರಬೇತಿಯಲ್ಲಿ ಲೋಪ: ಆಕಾಸಾ ಏರ್‌ಗೆ ₹30 ಲಕ್ಷ ದಂಡ

ವಿಮಾನದ ಸಿಬ್ಬಂದಿಗೆ ನೀಡುವ ತರಬೇತಿಯಲ್ಲಿ ಲೋಪ ಎಸಗಿದ ವಿಮಾನಯಾನ ಸಂಸ್ಥೆ ಆಕಾಸಾ ಏರ್‌ಗೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ₹30 ಲಕ್ಷ ದಂಡ ವಿಧಿಸಿದೆ.
Last Updated 18 ಅಕ್ಟೋಬರ್ 2024, 13:56 IST
ವಿಮಾನದ ಸಿಬ್ಬಂದಿಗೆ ನೀಡುವ ತರಬೇತಿಯಲ್ಲಿ ಲೋಪ: ಆಕಾಸಾ ಏರ್‌ಗೆ ₹30 ಲಕ್ಷ ದಂಡ

ಬೆಂಗಳೂರಿನಲ್ಲಿ ಇ–ಏರ್‌ ಟ್ಯಾಕ್ಸಿ ಸೇವೆಗೆ ಒಪ್ಪಂದ

ಬೆಂಗಳೂರಿನಲ್ಲಿ ವಿದ್ಯುತ್‌ಚಾಲಿತ ಏರ್‌ ಟ್ಯಾಕ್ಸಿ ಸೇವೆ (ಫ್ಲೈಯಿಂಗ್‌ ಟ್ಯಾಕ್ಸಿ) ಆರಂಭಿಸಲು ಸರಳಾ ಏವಿಯೇಷನ್‌ ಕಂಪನಿ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು (ಬಿಐಎಎಲ್‌) ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿವೆ.
Last Updated 17 ಅಕ್ಟೋಬರ್ 2024, 23:30 IST
ಬೆಂಗಳೂರಿನಲ್ಲಿ ಇ–ಏರ್‌ ಟ್ಯಾಕ್ಸಿ ಸೇವೆಗೆ ಒಪ್ಪಂದ

ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ: ಸಾಮಾಜಿಕ ಜಾಲತಾಣಗಳ 10 ಖಾತೆಗಳಿಗೆ ನಿರ್ಬಂಧ

ದೇಶಿಯ ಹಲವು ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್‌ ಕರೆ ಮಾಡಿ ಬೆದರಿಕೆ ಒಡ್ಡಿದ ಆರೋಪದ ಮೇಲೆ ಅರ್ಧ ಡಜನ್‌ಗೂ ಅಧಿಕ ಸಾಮಾಜಿಕ ಜಾಲತಾಣಗಳ ಖಾತೆಗಳ ಮೇಲೆ ಸೈಬರ್‌ ಭದ್ರತಾ ತನಿಖಾ ಸಂಸ್ಥೆಗಳ ಅಧಿಕಾರಿಗಳು ನಿರ್ಬಂಧ ವಿಧಿಸಲಾಗಿದೆ.
Last Updated 17 ಅಕ್ಟೋಬರ್ 2024, 15:40 IST
ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ: ಸಾಮಾಜಿಕ ಜಾಲತಾಣಗಳ 10 ಖಾತೆಗಳಿಗೆ ನಿರ್ಬಂಧ

ವಿಮಾನಗಳಿಗೆ ಬಾಂಬ್ ಬೆದರಿಕೆ: ಮುಂಬೈ ಪೊಲೀಸರಿಂದ ಆರೋಪಿ ಬಂಧನ

ಮೂರು ವಿಮಾನಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್‌ ನಾಯ್ಡು ತಿಳಿಸಿದ್ದಾರೆ.
Last Updated 16 ಅಕ್ಟೋಬರ್ 2024, 15:30 IST
ವಿಮಾನಗಳಿಗೆ ಬಾಂಬ್ ಬೆದರಿಕೆ: ಮುಂಬೈ ಪೊಲೀಸರಿಂದ ಆರೋಪಿ ಬಂಧನ
ADVERTISEMENT

2030ರ ವೇಳೆಗೆ ದೇಶದ ವಿಮಾನ ಪ್ರಯಾಣಿಕರ ಸಂಖ್ಯೆ 30 ಕೋಟಿ: ರಾಮಮೋಹನ್‌ ನಾಯ್ಡು

ದೇಶದ ವಿಮಾನ ಪ್ರಯಾಣಿಕರ ಸಂಖ್ಯೆ 2030ರ ವೇಳೆಗೆ 30 ಕೋಟಿಗೆ ತಲುಪುವ ನಿರೀಕ್ಷೆ ಇದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್‌ ನಾಯ್ಡು ಸೋಮವಾರ ಹೇಳಿದ್ದಾರೆ.
Last Updated 7 ಅಕ್ಟೋಬರ್ 2024, 14:12 IST
2030ರ ವೇಳೆಗೆ ದೇಶದ ವಿಮಾನ ಪ್ರಯಾಣಿಕರ ಸಂಖ್ಯೆ 30 ಕೋಟಿ: ರಾಮಮೋಹನ್‌ ನಾಯ್ಡು

ನೇರ ವಿಮಾನ ಸಂಚಾರ ಪುನರಾರಂಭ: ಚೀನಾ ನಿಯೋಗದ ಜತೆ ಚರ್ಚೆ

ಉಭಯ ದೇಶಗಳ ನಡುವಿನ ನಾಗರಿಕ ವಿಮಾನಯಾನ ವಲಯದ ಬಲವರ್ಧನೆ ಹಾಗೂ ನೇರ ವಿಮಾನ ಸಂಚಾರದ ಪುನರಾರಂಭಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಗುರುವಾರ ಮಾತುಕತೆ ನಡೆಸಿವೆ.
Last Updated 12 ಸೆಪ್ಟೆಂಬರ್ 2024, 13:32 IST
ನೇರ ವಿಮಾನ ಸಂಚಾರ ಪುನರಾರಂಭ: ಚೀನಾ ನಿಯೋಗದ ಜತೆ ಚರ್ಚೆ

ಟೋಕಿಯೊ -ಬೆಂಗಳೂರು ವಾರಕ್ಕೆ 5 ವಿಮಾನ ಸಂಚಾರ

ಟೋಕಿಯೊ-ಬೆಂಗಳೂರು ನಡುವೆ ವಾರದಲ್ಲಿ ಐದು ದಿನ ವಿಮಾನಗಳು ಸಂಚರಿಸಲಿವೆ ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ (ಬಿಐಎಎಲ್‌) ಹಾಗೂ ಜಪಾನ್‌ ಏರ್‌ಲೈನ್ಸ್‌ (ಜೆಎಎಲ್‌) ತಿಳಿಸಿವೆ.
Last Updated 23 ಆಗಸ್ಟ್ 2024, 16:05 IST
ಟೋಕಿಯೊ -ಬೆಂಗಳೂರು ವಾರಕ್ಕೆ 5 ವಿಮಾನ ಸಂಚಾರ
ADVERTISEMENT
ADVERTISEMENT
ADVERTISEMENT