ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Award Presentation

ADVERTISEMENT

ಬಿಎಂಶ್ರೀ ಪ್ರತಿಷ್ಠಾನ: ಶಾ.ಬಾಲುರಾವ್ ಪ್ರಶಸ್ತಿ ಪ್ರದಾನ

ಬಿ.ಎಂ.ಶ್ರೀ ಪ್ರತಿಷ್ಠಾನ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅನುವಾದಕ ಡಿ.ಎ. ಶಂಕರ್ ಅವರಿಗೆ ‘ಶಾ. ಬಾಲುರಾವ್ ಅನುವಾದ ಪ್ರಶಸ್ತಿ’ ಹಾಗೂ ಬರಹಗಾರ ಶಂಕರ್ ಸಿಹಿಮೊಗ್ಗೆ ಅವರಿಗೆ ‘ಶಾ. ಬಾಲುರಾವ್ ಯುವ ಬರಹಗಾರ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
Last Updated 26 ಅಕ್ಟೋಬರ್ 2024, 14:14 IST
ಬಿಎಂಶ್ರೀ ಪ್ರತಿಷ್ಠಾನ: ಶಾ.ಬಾಲುರಾವ್ ಪ್ರಶಸ್ತಿ ಪ್ರದಾನ

BAFTA 2024: ಓಪನ್‌ ಹೈಮರ್‌ಗೆ 7 ಪ್ರಶಸ್ತಿ, ನಿರೂಪಕಿಯಾಗಿ ದೀಪಿಕಾ ಪಡುಕೋಣೆ ಭಾಗಿ

ಲಂಡನ್‌ನ ರಾಯಲ್‌ ಫೆಸ್ಟಿವಲ್‌ ಹಾಲ್‌ನಲ್ಲಿ ನಡೆದ BAFT ಫಿಲ್ಮ್ 2024 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕ್ರಿಸ್ಟೋಫರ್‌ ನೋಲನ್‌ ಅವರ ಜೀವನ ಚರಿತ್ರೆ ಆಧರಿಸಿದ ಚಿತ್ರ ‘ಓಪನ್‌ ಹೈಮರ್‌’(Oppenheimer) ಏಳು ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ
Last Updated 19 ಫೆಬ್ರುವರಿ 2024, 5:44 IST
BAFTA 2024: ಓಪನ್‌ ಹೈಮರ್‌ಗೆ 7 ಪ್ರಶಸ್ತಿ, ನಿರೂಪಕಿಯಾಗಿ ದೀಪಿಕಾ ಪಡುಕೋಣೆ ಭಾಗಿ

18 ಜನರಿಗೆ ‘ಜಾನಪದ ಲೋಕ’ ಪ್ರಶಸ್ತಿ

ರಾಮನಗರದ ಜಾನಪದ ಲೋಕದಲ್ಲಿ ಭಾನುವಾರ ಸಂಜೆ ಕರ್ನಾಟಕ ಜಾನಪದ ಪರಿಷತ್ತು ಆಶ್ರಯದಲ್ಲಿ ನಡೆದ ಬುಡಕಟ್ಟು ಜಾನಪದ ಲೋಕೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ನಾಡಿನ 18 ಕಲಾವಿದರು, ತಜ್ಞರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 5 ಮಾರ್ಚ್ 2023, 19:32 IST
18 ಜನರಿಗೆ ‘ಜಾನಪದ ಲೋಕ’ ಪ್ರಶಸ್ತಿ

ಸುರೇಶ್‌ ಅರಸ್‌ಗೆ ಅಂತರರಾಷ್ಟ್ರೀಯ ಪ್ರಶಸ್ತಿ

ಅಮೆರಿಕದ ಡಲ್ಲಾಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್‌ ಗಾಂಧಿ’ ಚಿತ್ರದ ಸಂಕಲನಕ್ಕಾಗಿ ಸುರೇಶ್‌ ಅರಸ್‌ ಅವರಿಗೆ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಲಭಿಸಿದೆ.
Last Updated 1 ಜೂನ್ 2022, 10:36 IST
ಸುರೇಶ್‌ ಅರಸ್‌ಗೆ ಅಂತರರಾಷ್ಟ್ರೀಯ ಪ್ರಶಸ್ತಿ

ಗಾನಯೋಗಿ ಪಂಚಾಕ್ಷರಿ ಸಂಗೀತ ಉತ್ಸವ: ‘ಗುರುಕುಮಾರ ಪಂಚಾಕ್ಷರಿ’ ಪ್ರಶಸ್ತಿ ಪ್ರದಾನ

ಗಮನಸೆಳೆದ ಸಂಗೀತ ಪ್ರದರ್ಶನ
Last Updated 12 ಜನವರಿ 2022, 16:24 IST
ಗಾನಯೋಗಿ ಪಂಚಾಕ್ಷರಿ ಸಂಗೀತ ಉತ್ಸವ: ‘ಗುರುಕುಮಾರ ಪಂಚಾಕ್ಷರಿ’ ಪ್ರಶಸ್ತಿ ಪ್ರದಾನ

ಪ್ರಶಸ್ತಿ ಹೆಸರು ನಾವೇಕೆ ಬದಲಿಸಬೇಕು?

ಹೆಸರು ಇರಿಸುವ ವಿಚಾರದಲ್ಲಿ ತರ್ಕಹೀನವಾಗಿ ವರ್ತಿಸಿದ್ದರ ಬಗ್ಗೆ ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಲಿ
Last Updated 23 ಆಗಸ್ಟ್ 2021, 22:00 IST
ಪ್ರಶಸ್ತಿ ಹೆಸರು ನಾವೇಕೆ ಬದಲಿಸಬೇಕು?

ಕಾರ್ತಿಕ ದಾನಿಗೆ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ವತಿಯಿಂದ ಮಾರ್ಚ್‌ 13 ಮತ್ತು 14ರಂದು ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿಗೆ ಪುರಸ್ಕೃತರಾದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಕಾರ್ತಿಕ ಮೋಹನಲಾಲ್ ದಾನಿ ಮತ್ತು ಮಾರ್ಗದರ್ಶಿ ಉಪನ್ಯಾಸಕ ಜೆ.ಎಂ.ಮಠಪತಿ ಅವರನ್ನು ಕಾಲೇಜಿನ ಪ್ರಾಚಾರ್ಯ ಬಿ.ಜಿ.ಗಿರಿತಿಮ್ಮಣ್ಣವರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದರು.
Last Updated 17 ಮಾರ್ಚ್ 2021, 5:14 IST
ಕಾರ್ತಿಕ ದಾನಿಗೆ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ
ADVERTISEMENT

ನೀಳಾದೇವಿಗೆ ‘ಎಸ್‌ವಿಪಿ ಪ್ರಶಸ್ತಿ’

ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ ‍ಪ್ರತಿಷ್ಠಾನ (ಮಂಗಳೂರು) ನೀಡುವ ‘ಪ್ರೊ.ಎಸ್‌.ವಿ.ಪಿ. ಪ್ರಶಸ್ತಿ’ಗೆ ಅನುವಾದಕಿ ನೀಳಾದೇವಿ ಆಯ್ಕೆಯಾಗಿದ್ದಾರೆ.
Last Updated 13 ಮಾರ್ಚ್ 2021, 20:33 IST
ನೀಳಾದೇವಿಗೆ ‘ಎಸ್‌ವಿಪಿ ಪ್ರಶಸ್ತಿ’

ಪಂಡಿತ್ ಹಾಸಣಗಿಗೆ ರಾಜಗುರು ಪ್ರಶಸ್ತಿ

ಹಿರಿಯ ಹಿಂದೂಸ್ತಾನಿ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರಿಗೆ ಪಂಡಿತ್ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ನೀಡುವ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
Last Updated 2 ಮಾರ್ಚ್ 2021, 16:47 IST
ಪಂಡಿತ್ ಹಾಸಣಗಿಗೆ ರಾಜಗುರು ಪ್ರಶಸ್ತಿ

ಚಾಮರಾಜನಗರ: ವೆಂಕಟರಮಣಸ್ವಾಮಿಗೆ ಒಲಿದ ನಾಟಕ ಅಕಾಡೆಮಿ ಪ್ರಶಸ್ತಿ

71 ವರ್ಷ ವಯಸ್ಸಿನ ವೆಂಕಟರಮಣಸ್ವಾಮಿ ಅವರು ನಗರದ ಅಂಬೇಡ್ಕರ್‌ ಬಡಾವಣೆ ನಿವಾಸಿ. ಗ್ರಾಮೀಣ ಮತ್ತು ವೃತ್ತಿ ರಂಗಭೂಮಿಯಲ್ಲಿ 50 ವರ್ಷಗಳಿಗಿಂತಲೂ ಹೆಚ್ಚು ಸಮಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಹಾಡುಗಾರರಾಗಿ, ನಟರಾಗಿ ಕಲಾ ಸೇವೆ ಮಾಡಿರುವ ಅವರು ಅಪ್ಪಟ ಗ್ರಾಮೀಣ ರಂಗ ಪ್ರತಿಭೆ.
Last Updated 5 ಫೆಬ್ರುವರಿ 2021, 16:34 IST
ಚಾಮರಾಜನಗರ: ವೆಂಕಟರಮಣಸ್ವಾಮಿಗೆ ಒಲಿದ ನಾಟಕ ಅಕಾಡೆಮಿ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT