ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ayodhya Verdict

ADVERTISEMENT

ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಅಂದಾಜು ₹1,800 ಕೋಟಿ ವೆಚ್ಚ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿಕೆ
Last Updated 12 ಸೆಪ್ಟೆಂಬರ್ 2022, 11:11 IST
ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಅಂದಾಜು ₹1,800 ಕೋಟಿ ವೆಚ್ಚ

ಕಣ್ಣೆದುರೇ ಕಂಡ ದೃಶ್ಯ, ಸಾಕ್ಷ್ಯ ಪರಿಗಣಿಸಿಲ್ಲ– ಖರ್ಗೆ

'ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿರುವುದು ಬೇಸರದ ವಿಷಯ. ಸಾಕ್ಷ್ಯಗಳನ್ನು ಪರಿಗಣಿಸದೆ ನ್ಯಾಯಾಂಗ ತೀರ್ಪು ನೀಡಿದ್ದು ಸರಿ ಕಾಣುತ್ತಿಲ್ಲ. ಜನರಿಗೆ ನ್ಯಾಯಾಂಗದ ಮೇಲಿನ ವಿಶ್ವಾಸ ಹೋಗುತ್ತದೆ’ ಎಂದು ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
Last Updated 1 ಅಕ್ಟೋಬರ್ 2020, 20:14 IST
ಕಣ್ಣೆದುರೇ ಕಂಡ ದೃಶ್ಯ, ಸಾಕ್ಷ್ಯ ಪರಿಗಣಿಸಿಲ್ಲ– ಖರ್ಗೆ

ಫ್ಯಾಸಿಸಂ ಯುಗಾರಂಭದ ಸಂಕೇತ

ಬಹುಸಂಖ್ಯಾತರ ‘ರಾಜಕೀಯ’ವನ್ನೇ ಮುಂದಿಟ್ಟು ಹೊಡೆದಾಡಿ, ಹಿಂಸೆಗೆ ಇಳಿದವರ ಶಿಕ್ಷಿಸುವ ಪ್ರಶ್ನೆಯೇ ಇಲ್ಲ ಎಂಬುದು ಈ ತೀರ್ಪಿನ ಒಟ್ಟಾರೆ ಸಾರಾಂಶ.
Last Updated 30 ಸೆಪ್ಟೆಂಬರ್ 2020, 20:52 IST
ಫ್ಯಾಸಿಸಂ ಯುಗಾರಂಭದ ಸಂಕೇತ

ಬಾಬರಿ ಮಸೀದಿ ಧ್ವಂಸ ಪ್ರಕರಣ: ‘ಸಾಕ್ಷ್ಯ ಒದಗಿಸಲು ಸಿಬಿಐ ವಿಫಲ’

‘ಬಾಬರಿ ಮಸೀದಿಯನ್ನು ಧ್ವಂಸ ಮಾಡಲು ಸಂಚು ರೂಪಿಸಲಾಗಿತ್ತು ಎಂಬುದನ್ನು ಸಾಬೀತು ಮಾಡುವಲ್ಲಿ ಮತ್ತು ಅದಕ್ಕೆ ಅಗತ್ಯವಿದ್ದ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಸಿಬಿಐನ ಜಂಟಿ ನಿರ್ದೇಶಕ ಎಂ. ನಾರಾಯಣ ಅವರು ವಿಫಲರಾಗಿದ್ದಾರೆ’ ಎಂದು ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರದ ತನ್ನ ತೀರ್ಪಿನಲ್ಲಿ ಹೇಳಿದೆ.
Last Updated 30 ಸೆಪ್ಟೆಂಬರ್ 2020, 20:40 IST
ಬಾಬರಿ ಮಸೀದಿ ಧ್ವಂಸ ಪ್ರಕರಣ: ‘ಸಾಕ್ಷ್ಯ ಒದಗಿಸಲು ಸಿಬಿಐ ವಿಫಲ’

‘ಕಾಶಿ, ಮಥುರಾ ಮಸೀದಿ ಕೆಡವಬೇಕಿದೆ’

‘ರಾಮ ಜನ್ಮಭೂಮಿಯನ್ನು ಮುಕ್ತಗೊಳಿಸುವ ಕೆಲಸ ಮುಗಿದಿದೆ. ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಮತ್ತು ಕಾಶಿಯ ವಿಶ್ವನಾಥ ದೇವಾಲಯವನ್ನು ಮುಕ್ತಗೊಳಿಸುವ ಕೆಲಸ ಬಾಕಿ ಇದೆ. ಈ ಕೆಲಸಗಳು ಶೀಘ್ರವೇ ಆಗಲಿದೆ’ ಎಂದು ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳಾಗಿದ್ದವರಲ್ಲಿ ಹಲವರು ಹೇಳಿದರು.
Last Updated 30 ಸೆಪ್ಟೆಂಬರ್ 2020, 20:38 IST
‘ಕಾಶಿ, ಮಥುರಾ ಮಸೀದಿ ಕೆಡವಬೇಕಿದೆ’

ಬಿಜೆಪಿಯ ಕಳಂಕ ತೊಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು

ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿ ದಂತೆ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು, ಬಿಜೆಪಿಗೆ ರಾಮಜನ್ಮಭೂಮಿ ಹೋರಾಟದಲ್ಲಿ ಯಶಸ್ಸಿನ ಸವಿ ಯನ್ನು ನೀಡಿದೆ. ಜತೆಗೆ, ರಾಜಕೀಯ ವಾಗಿಯೂ ಇದು ಅನೇಕ ಫಲಗಳನ್ನು ನೀಡಬಹುದೆಂಬ ಸೂಚನೆ ನೀಡಿದೆ
Last Updated 30 ಸೆಪ್ಟೆಂಬರ್ 2020, 20:37 IST
ಬಿಜೆಪಿಯ ಕಳಂಕ ತೊಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು

ಸಿ.ಟಿ.ರವಿ ಬರಹ | ಕಾಂಗ್ರೆಸ್‌, ಜನರ ಕ್ಷಮೆಯಾಚಿಸಬೇಕು

ತೀರ್ಪು-ಪ್ರತಿಕ್ರಿಯೆ
Last Updated 30 ಸೆಪ್ಟೆಂಬರ್ 2020, 20:15 IST
ಸಿ.ಟಿ.ರವಿ ಬರಹ | ಕಾಂಗ್ರೆಸ್‌, ಜನರ ಕ್ಷಮೆಯಾಚಿಸಬೇಕು
ADVERTISEMENT

ಅಯೋಧ್ಯೆ ರಾಮ ಜನ್ಮಭೂಮಿ | ಹೋರಾಟ, ರಾಜಕಾರಣ, ನ್ಯಾಯಾಲಯ ತೀರ್ಪು...

ಸಂಕಲನ
Last Updated 30 ಸೆಪ್ಟೆಂಬರ್ 2020, 10:21 IST
ಅಯೋಧ್ಯೆ ರಾಮ ಜನ್ಮಭೂಮಿ | ಹೋರಾಟ, ರಾಜಕಾರಣ, ನ್ಯಾಯಾಲಯ ತೀರ್ಪು...

ಸ್ಮಶಾನದ ಮೇಲೆ ಮಂದಿರ ಕಟ್ಟುತ್ತೀರಾ?

‘ರಾಮ ಮಂದಿರ ನಿರ್ಮಿಸಲು ಗುರುತಿಸಿರುವ ಜಾಗದಲ್ಲಿ, ಮುಸ್ಲಿಮರ ಸ್ಮಶಾನವಿದೆ. ಹಿಂದೂ ಸಂಪ್ರದಾಯದಲ್ಲಿ ಸ್ಮಶಾನದ ಮೇಲೆ ಮಂದಿರ ಕಟ್ಟಲು ಅವಕಾಶವಿದೆಯೇ’ ಎಂದು ಅಯೋಧ್ಯೆಯ ಮುಸ್ಲಿಂ ನಿವಾಸಿಗಳು ರಾಮ ಜನ್ಮಭೂಮಿ ಟ್ರಸ್ಟ್‌ಗೆ ಪತ್ರ ಬರೆದಿದ್ದಾರೆ.
Last Updated 18 ಫೆಬ್ರುವರಿ 2020, 20:00 IST
ಸ್ಮಶಾನದ ಮೇಲೆ ಮಂದಿರ ಕಟ್ಟುತ್ತೀರಾ?

ಅಯೋಧ್ಯಾ ಪ್ರಕರಣ ಕಲಿಸಿದ ಪಾಠ

ಪ್ರಜಾತಂತ್ರ, ಶಾಂತಿಗೆ ದೇಶ ತೋರಿದ ಬದ್ಧತೆಯನ್ನು ಮಂದಿರ ಸಾರಿ ಹೇಳಲಿದೆ
Last Updated 18 ಫೆಬ್ರುವರಿ 2020, 20:00 IST
ಅಯೋಧ್ಯಾ ಪ್ರಕರಣ ಕಲಿಸಿದ ಪಾಠ
ADVERTISEMENT
ADVERTISEMENT
ADVERTISEMENT