ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

B C Patil

ADVERTISEMENT

ವಸತಿ ಯೋಜನೆಯಲ್ಲಿ ಬಡವರಿಗೆ ಅನ್ಯಾಯ: ಬಿ.ಸಿ.ಪಾಟೀಲ

‘ನೆರೆ ಸಂತ್ರಸ್ತರ ವಸತಿ ಯೋಜನೆಯಡಿ ತಾಲ್ಲೂಕಿನಲ್ಲಿ ಹಾಳಾದ ಮನೆಗಳ ಸರ್ವೆಯಲ್ಲಿ ಅಧಿಕಾರಿಗಳು ಖಾಳಜಿ ವಹಿಸದೇ ಬೇಜವಾಬ್ದಾರಿತನ ತೋರಿದ್ದಾರೆ‘ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಆರೋಪಿಸಿದರು.
Last Updated 17 ಅಕ್ಟೋಬರ್ 2024, 15:53 IST
ವಸತಿ ಯೋಜನೆಯಲ್ಲಿ ಬಡವರಿಗೆ ಅನ್ಯಾಯ: ಬಿ.ಸಿ.ಪಾಟೀಲ

ನಾವು ತರಳಬಾಳು ಪೀಠದ ಅಪ್ಪಟ ಭಕ್ತರು: ಮಾಜಿ ಸಚಿವ ಬಿ.ಸಿ. ಪಾಟೀಲ

ನಾವು ತರಳಬಾಳು ಪೀಠದ ಅಪ್ಪಟ ಭಕ್ತರು. ಆದರೆ ಅಲ್ಲಿನ ಕೆಲವು ಧೋರಣೆಗಳಿಗೆ ನಮ್ಮ ವಿರೋಧವಿದೆ’ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
Last Updated 24 ಸೆಪ್ಟೆಂಬರ್ 2024, 15:43 IST
ನಾವು ತರಳಬಾಳು ಪೀಠದ ಅಪ್ಪಟ ಭಕ್ತರು: ಮಾಜಿ ಸಚಿವ ಬಿ.ಸಿ. ಪಾಟೀಲ

ಸಿರಿಗೆರೆ ಮಠದ ಪೀಠಾಧಿಪತಿ ಬದಲಾಗುವವರೆಗೂ ಹೋರಾಟ: ಬಿ.ಸಿ. ಪಾಟೀಲ

ಸಿರಿಗೆರೆಯ ಶ್ರೀಮದ್ ಸಾಧು ಸದ್ಧರ್ಮ ಪೀಠಕ್ಕೆ ನೂತನ ಪೀಠಾಧಿಪತಿ ನೇಮಕ ಆಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
Last Updated 14 ಆಗಸ್ಟ್ 2024, 14:28 IST
ಸಿರಿಗೆರೆ ಮಠದ ಪೀಠಾಧಿಪತಿ ಬದಲಾಗುವವರೆಗೂ ಹೋರಾಟ: ಬಿ.ಸಿ. ಪಾಟೀಲ

ನೀರಾವರಿ ಯೋಜನೆ ಪೂರ್ಣಗೊಳಿಸಲು ಡಿಕೆಶಿಗೆ ಪತ್ರ: ಬಿ.ಸಿ.ಪಾಟೀಲ

ಹಿರೇಕೆರೂರು ವಿಧಾನಸಭೆ ಕ್ಷೇತ್ರದಲ್ಲಿ ಕಾರ್ಯಗತವಾಗಿರುವ ಸರ್ವಜ್ಞ ಏತ ನೀರಾವರಿ ಯೋಜನೆ ಹಾಗೂ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳು ಪೂರ್ಣಗೊಳಿಸದಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪತ್ರ ಬರೆಯಲಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
Last Updated 18 ಜೂನ್ 2024, 15:46 IST
ನೀರಾವರಿ ಯೋಜನೆ ಪೂರ್ಣಗೊಳಿಸಲು ಡಿಕೆಶಿಗೆ ಪತ್ರ: ಬಿ.ಸಿ.ಪಾಟೀಲ

ನೇಹಾ ಕೊಲೆ ಪ್ರಕರಣ ಸಿಬಿಐಗೆ ವಹಿಸಿ: ಬಿ.ಸಿ. ಪಾಟೀಲ

ಹುಬ್ಬಳ್ಳಿಯ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಘಟನೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಬಿ.ಸಿ.ಪಾಟೀಲ ನೇತೃತ್ವದಲ್ಲಿ ಶನಿವಾರ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
Last Updated 20 ಏಪ್ರಿಲ್ 2024, 14:24 IST
ನೇಹಾ ಕೊಲೆ ಪ್ರಕರಣ ಸಿಬಿಐಗೆ ವಹಿಸಿ: ಬಿ.ಸಿ. ಪಾಟೀಲ

ಅಧಿಕಾರ ತ್ಯಾಗ ಮಾಡಿದ ನನಗೆ ಟಿಕೆಟ್ ಕೊಡಿ: ಬಿ.ಸಿ. ಪಾಟೀಲ

‘ಟಿಕೆಟ್‌ಗಾಗಿ ಹೆದರಿಸುವುದು, ಬೆದರಿಸುವುದು ನಂಗೊತ್ತಿಲ್ಲ. ಸುಮ್ಮನಿದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯವಾಗಿ ಭಾವಿಸಬಾರದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನನಗೆ ಟಿಕೆಟ್ ನೀಡಬೇಕು’ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಆಗ್ರಹಿಸಿದರು.
Last Updated 9 ಮಾರ್ಚ್ 2024, 15:57 IST
ಅಧಿಕಾರ ತ್ಯಾಗ ಮಾಡಿದ ನನಗೆ ಟಿಕೆಟ್ ಕೊಡಿ: ಬಿ.ಸಿ. ಪಾಟೀಲ

ಕಾಂಗ್ರೆಸ್‌ನಿಂದ ಹಿಂದೂ ವಿರೋಧಿ ನೀತಿ: ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪ

ಮಂಡ್ಯದಲ್ಲಿ ಹನುಮಧ್ವಜ ತೆರವು
Last Updated 30 ಜನವರಿ 2024, 4:54 IST
ಕಾಂಗ್ರೆಸ್‌ನಿಂದ ಹಿಂದೂ ವಿರೋಧಿ ನೀತಿ: ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪ
ADVERTISEMENT

ಬೆಳಗಾವಿ ಪ್ರಕರಣದಲ್ಲಿ ಸರ್ಕಾರವೇ ಬೆತ್ತಲೆಯಾಗಿದೆ: ಬಿ.ಸಿ.ಪಾಟೀಲ್‌

ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆ ಬೆತ್ತಲೆ ಆಗಿಲ್ಲ, ಇಡೀ ಕಾಂಗ್ರೆಸ್ ಸರ್ಕಾರವೇ ಬೆತ್ತಲೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ? ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.‌
Last Updated 17 ಡಿಸೆಂಬರ್ 2023, 8:23 IST
ಬೆಳಗಾವಿ ಪ್ರಕರಣದಲ್ಲಿ ಸರ್ಕಾರವೇ ಬೆತ್ತಲೆಯಾಗಿದೆ: ಬಿ.ಸಿ.ಪಾಟೀಲ್‌

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಬಿ.ಸಿ.ಪಾಟೀಲ ಆರೋಪ

ಬೆಳಗಾವಿಯಲ್ಲಿ ಅಮಾನವೀಯವಾಗಿ ನಡೆದ ಮಹಿಳೆಯ ಬೆತ್ತಲೆ ಪ್ರಕರಣ ಹಾಗೂ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಹೆಣ್ಣು ಶಿಶು ಭ್ರೂಣ ಹತ್ಯೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಶನಿವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
Last Updated 16 ಡಿಸೆಂಬರ್ 2023, 16:07 IST
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಬಿ.ಸಿ.ಪಾಟೀಲ ಆರೋಪ

ರಟ್ಟೀಹಳ್ಳಿ | ಕೋಲ್ಡ್ ಸ್ಟೋರೇಜ್ ಕಾಮಗಾರಿ ಪೂರ್ಣಗೊಳಿಸಿ: ಬಿ.ಸಿ.ಪಾಟೀಲ

ಹಿಂದಿನ ಬಿಜೆಪಿ ಸರ್ಕಾರದಲ್ಲಿ ₹ 124.10 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ 13 ಕೋಲ್ಡ್ ಸ್ಟೋರೇಜ್ ಗಳು ಮಂಜೂರಾಗಿ ಕೆಲಸ ನಡೆಯುತ್ತಿದ್ದು, ಕಾಮಗಾರಿ ಸಂಪೂರ್ಣವಾಗಿ ಮುಗಿಯಲು ಇನ್ನೂ ₹ 43.43 ಕೋಟಿ ಈಗಿನ ಸರ್ಕಾರ ಬಿಡುಗಡೆಗೊಳಿಸಬೇಕು ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
Last Updated 2 ಡಿಸೆಂಬರ್ 2023, 15:58 IST
ರಟ್ಟೀಹಳ್ಳಿ | ಕೋಲ್ಡ್ ಸ್ಟೋರೇಜ್ ಕಾಮಗಾರಿ ಪೂರ್ಣಗೊಳಿಸಿ: ಬಿ.ಸಿ.ಪಾಟೀಲ
ADVERTISEMENT
ADVERTISEMENT
ADVERTISEMENT