ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

B K Chandrashekar

ADVERTISEMENT

ಟಿಪ್ಪು ಕುರಿತು ಆರ್. ಅಶೋಕ ಹೇಳಿಕೆ: ಪ್ರೊ.ಬಿ.ಕೆ.ಚಂದ್ರಶೇಖರ್‌ ವಾಗ್ದಾಳಿ

ಟಿಪ್ಪು ಸುಲ್ತಾನನ ಕುರಿತು ಸರಿಯಾದ ಮಾಹಿತಿ ಹೊಂದಿಲ್ಲದ ಬಿಜೆಪಿ ನಾಯಕರು ಅಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಪ್ರೊ.ಬಿ.ಕೆ.ಚಂದ್ರಶೇಖರ್‌ ಹೇಳಿದ್ದಾರೆ.
Last Updated 25 ಡಿಸೆಂಬರ್ 2023, 15:58 IST
ಟಿಪ್ಪು ಕುರಿತು ಆರ್. ಅಶೋಕ ಹೇಳಿಕೆ: ಪ್ರೊ.ಬಿ.ಕೆ.ಚಂದ್ರಶೇಖರ್‌ ವಾಗ್ದಾಳಿ

ಡಿಕೆಶಿ ಪ್ರಕರಣದಲ್ಲಿ ಇ.ಡಿ ತಪ್ಪು ಮಾಡಿದೆ: ಬಿ.ಕೆ. ಚಂದ್ರಶೇಖರ್‌

‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ ಬಳಸುವ ಮೂಲಕ ಜಾರಿ ನಿರ್ದೇಶನಾಲಯ (ಇ.ಡಿ) ತಪ್ಪು ಮಾಡಿದೆ’ ಎಂದು ಕಾಂಗ್ರೆಸ್‌ ಮುಖಂಡ ಪ್ರೊ. ಬಿ.ಕೆ. ಚಂದ್ರಶೇಖರ್‌ ಹೇಳಿದರು.
Last Updated 1 ಡಿಸೆಂಬರ್ 2023, 16:06 IST
ಡಿಕೆಶಿ ಪ್ರಕರಣದಲ್ಲಿ ಇ.ಡಿ ತಪ್ಪು ಮಾಡಿದೆ: ಬಿ.ಕೆ. ಚಂದ್ರಶೇಖರ್‌

ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಅವಕಾಶ: ಪ್ರೊ.ಬಿ.ಕೆ.ಚಂದ್ರಶೇಖರ್

ಪಕ್ಷದ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್ ವಿಶ್ವಾಸ
Last Updated 21 ಏಪ್ರಿಲ್ 2023, 12:26 IST
ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಅವಕಾಶ: ಪ್ರೊ.ಬಿ.ಕೆ.ಚಂದ್ರಶೇಖರ್

ಖರ್ಗೆ ಅತ್ಯುತ್ತಮ ಆಯ್ಕೆ: ಪ್ರೊ.ಬಿ.ಕೆ. ಚಂದ್ರಶೇಖರ್‌

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯುತ್ತಮ ಅಭ್ಯರ್ಥಿ ಎಂದು ಕಾಂಗ್ರೆಸ್‌ ಮುಖಂಡ ಪ್ರೊ.ಬಿ.ಕೆ. ಚಂದ್ರಶೇಖರ್‌ ಹೇಳಿದ್ದಾರೆ.
Last Updated 30 ಸೆಪ್ಟೆಂಬರ್ 2022, 16:12 IST
ಖರ್ಗೆ ಅತ್ಯುತ್ತಮ ಆಯ್ಕೆ: ಪ್ರೊ.ಬಿ.ಕೆ. ಚಂದ್ರಶೇಖರ್‌

ಕೇಂದ್ರದ ನಿಲುವಿಗೆ ಅಚ್ಚರಿ: ಕಾಂಗ್ರೆಸ್‌ ಮುಖಂಡ ಪ್ರೊ. ಬಿ.ಕೆ. ಚಂದ್ರಶೇಖರ್‌

ಬೆಂಗಳೂರು: ದೇಶದ್ರೋಹ ಕಾನೂನಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ದಿಢೀರನೆ ತನ್ನ ನಿಲುವು ಬದಲಿಸಿರುವುದು ಅಚ್ಚರಿ ಮೂಡಿಸಿದೆ ಎಂದು ಕಾಂಗ್ರೆಸ್‌ ಮುಖಂಡ ಪ್ರೊ. ಬಿ.ಕೆ. ಚಂದ್ರಶೇಖರ್‌ ಹೇಳಿದ್ದಾರೆ.
Last Updated 9 ಮೇ 2022, 19:36 IST
fallback

ಮುಖ್ಯಮಂತ್ರಿ, ಬಿಜೆಪಿಯ ನಡೆ ಆತಂಕಕಾರಿ – ಬಿಕೆಸಿ

‌‘ಆಯುಧ ಪೂಜೆಯ ದಿನ ಕಾಪು ಠಾಣೆ ಪೊಲೀಸರು ಕೇಸರಿ ಶರ್ಟ್ ಮತ್ತು ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸರು ಕೇಸರಿ ಶಾಲು ಧರಿಸಿ ಭಾವಚಿತ್ರ ತೆಗೆಸಿಕೊಂಡಿರುವ ಘಟನೆ ಪೊಲೀಸ್ ಇಲಾಖೆ ಮೇಲೆ ಸರ್ಕಾರ ಬೀರುತ್ತಿರುವ ಪ್ರಭಾವದ ಪರಿಣಾಮ’ ಎಂದು ಕೆಪಿಸಿಸಿ ವಕ್ತಾರ ಪ್ರೊ.ಬಿ.ಕೆ. ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 21 ಅಕ್ಟೋಬರ್ 2021, 19:31 IST
ಮುಖ್ಯಮಂತ್ರಿ, ಬಿಜೆಪಿಯ ನಡೆ ಆತಂಕಕಾರಿ – ಬಿಕೆಸಿ

ಸಾಬರಮತಿ ಆಶ್ರಮದ ಆಧುನೀಕರಣ ಕಳವಳಕಾರಿ: ಪ್ರೊ.ಬಿ.ಕೆ. ಚಂದ್ರಶೇಖರ್‌

1917ರಿಂದ 1930ರವರೆಗೂ ಮಹಾತ್ಮ ಗಾಂಧಿಯವರು ನೆಲೆಸಿ, ದೇಶದ ಸ್ವಾತಂತ್ರ್ಯ ಚಳವಳಿಗೆ ಶಕ್ತಿ ತುಂಬಿದ್ದ ಸಾಬರಮತಿ ಆಶ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಆಧುನೀಕರಣ’ದ ಹೆಸರಿನಲ್ಲಿ ಬದಲಿಸಲು ಹೊರಟಿರುವುದು ಕಳವಳಕಾರಿ ಎಂದು ಕಾಂಗ್ರೆಸ್‌ ಮುಖಂಡ ಪ್ರೊ.ಬಿ.ಕೆ. ಚಂದ್ರಶೇಖರ್‌ ಹೇಳಿದ್ದಾರೆ.
Last Updated 3 ಆಗಸ್ಟ್ 2021, 23:11 IST
ಸಾಬರಮತಿ ಆಶ್ರಮದ ಆಧುನೀಕರಣ ಕಳವಳಕಾರಿ: ಪ್ರೊ.ಬಿ.ಕೆ. ಚಂದ್ರಶೇಖರ್‌
ADVERTISEMENT

ಸಂಗತ: ವ್ಯಂಗ್ಯಚಿತ್ರ ಎಂಬ ಅಪ್ರಿಯ ಸತ್ಯ

ಆಡಳಿತಾರೂಢರು– ಹಾಸ್ಯಕಲಾವಿದರ ಮಧ್ಯೆ ಉತ್ತಮ ಸಂಬಂಧ ಸಾಧ್ಯವಿಲ್ಲವೇಕೆ?
Last Updated 22 ಫೆಬ್ರುವರಿ 2021, 19:26 IST
ಸಂಗತ: ವ್ಯಂಗ್ಯಚಿತ್ರ ಎಂಬ ಅಪ್ರಿಯ ಸತ್ಯ

ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ: ಬಿಕೆಸಿ

‘ಮೈತ್ರಿ ಮಾಡಿಕೊಂಡ ಪಕ್ಷಗಳ ನಾಯಕರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಪರಸ್ಪರ ದೂಷಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಬಿ.ಕೆ.ಚಂದ್ರಶೇಖರ್‌ ಅಭಿಪ್ರಾಯಪಟ್ಟರು.
Last Updated 28 ಆಗಸ್ಟ್ 2019, 19:45 IST
ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ: ಬಿಕೆಸಿ

ಕನ್ನಡ ಮಾಧ್ಯಮ–ಇಂಗ್ಲಿಷ್ ಭಾಷೆ

‘ರಾಜ್ಯದಲ್ಲಿ ಸಾವಿರಾರು ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಕನ್ನಡದ ಅವನತಿಗೆ ಸರ್ಕಾರವೇ ಹೊಣೆ ಹಾಗೂ ಶಿಕ್ಷಣ ವ್ಯವಸ್ಥೆ ಒಂದು ಉದ್ಯಮವಾಗಿದೆಯಾದರೂ ಯಾರೊಬ್ಬರೂ ಧ್ವನಿ ಎತ್ತದಿರುವುದು ವಿಪರ್ಯಾಸ’ ಎಂದು ಎಸ್.ಜಿ. ಸಿದ್ಧರಾಮಯ್ಯ ಹೇಳಿದ್ದಾರೆ (ಪ್ರ.ವಾ., ಆ. 12). ಪ್ರಾಥಮಿಕ ಶಿಕ್ಷಣದ ಸಂಪೂರ್ಣ ಖರ್ಚನ್ನು ಸರ್ಕಾರವೇ ಭರಿಸಬೇಕು ಎಂದು ನಾನು ಪ್ರತಿಪಾದಿಸುತ್ತಾ ಬಂದಿದ್ದೇನೆ.
Last Updated 14 ಆಗಸ್ಟ್ 2019, 18:07 IST
fallback
ADVERTISEMENT
ADVERTISEMENT
ADVERTISEMENT