ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Babri Masjid issue

ADVERTISEMENT

ಶಾಹಿ ದರ್ಗಾದಲ್ಲಿ ಹನುಮಾನ್ ಚಾಲಿಸಾ ಪಠಣ: ಅಖಿಲ ಭಾರತ ಹಿಂದೂ ಮಹಾಸಭಾ

ಡಿ.6ರಂದು ಹನುಮಾನ್ ಚಾಲಿಸಾ ಪಠಣ
Last Updated 27 ನವೆಂಬರ್ 2022, 5:01 IST
ಶಾಹಿ ದರ್ಗಾದಲ್ಲಿ ಹನುಮಾನ್ ಚಾಲಿಸಾ ಪಠಣ: ಅಖಿಲ ಭಾರತ ಹಿಂದೂ ಮಹಾಸಭಾ

ತೀರ್ಪು ಸ್ವಾಗತಿಸಿ ನಗರದಲ್ಲಿ ಸಂಭ್ರಮ

ಸಿಹಿ ಹಂಚಿದ ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರು: ಪೊಲೀಸರಿಂದ ಬಿಗಿ ಬಂದೋಬಸ್ತ್‌
Last Updated 1 ಅಕ್ಟೋಬರ್ 2020, 8:07 IST
ತೀರ್ಪು ಸ್ವಾಗತಿಸಿ ನಗರದಲ್ಲಿ ಸಂಭ್ರಮ

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು: ಬೆಳಗಾವಿಯಲ್ಲಿ ಕಟ್ಟೆಚ್ಚರ

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಸಿಬಿಐ ವಿಶೇಷ ನ್ಯಾಯಾಲಯವು ಇಂದು ತೀರ್ಪು ಪ್ರಕಟಿಸಲಿರುವ ಕಾರಣದಿಂದ, ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.
Last Updated 30 ಸೆಪ್ಟೆಂಬರ್ 2020, 4:55 IST
ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು: ಬೆಳಗಾವಿಯಲ್ಲಿ ಕಟ್ಟೆಚ್ಚರ

‘ಬಾಬರಿ’ ಧ್ವಂಸ | 30ಕ್ಕೆ ತೀರ್ಪು: 32 ಆರೋಪಿಗಳ ಉಪಸ್ಥಿತಿಗೆ ನಿರ್ದೇಶನ

ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಹುಕಾಲದಿಂದ ಬಾಕಿ ಇರುವ ತೀರ್ಪನ್ನು ಇದೇ 30ರಂದು ಇಲ್ಲಿನ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ. ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಕಲ್ಯಾಣ್‌ ಸಿಂಗ್‌ ಮತ್ತು ಇತರರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
Last Updated 16 ಸೆಪ್ಟೆಂಬರ್ 2020, 19:36 IST
‘ಬಾಬರಿ’ ಧ್ವಂಸ | 30ಕ್ಕೆ ತೀರ್ಪು: 32 ಆರೋಪಿಗಳ ಉಪಸ್ಥಿತಿಗೆ ನಿರ್ದೇಶನ

ಆಳ–ಅಗಲ: ಬಾಬರಿ ಮಸೀದಿ–ರಾಮ ಮಂದಿರ ವಿವಾದದ ಹಾದಿ

ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ ಎಂಬುದು ಹಿಂದೂಗಳ ನಂಬಿಕೆ. ಅಲ್ಲಿದ್ದ ರಾಮ ಮಂದಿರವನ್ನು ಕೆಡವಿ ಅದರ ಅವಶೇಷಗಳ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದು ಹಿಂದೂಗಳ ವಾದವಾಗಿತ್ತು.
Last Updated 16 ಸೆಪ್ಟೆಂಬರ್ 2020, 19:31 IST
ಆಳ–ಅಗಲ: ಬಾಬರಿ ಮಸೀದಿ–ರಾಮ ಮಂದಿರ ವಿವಾದದ ಹಾದಿ

ಆಳ–ಅಗಲ | ಅಯೋಧ್ಯೆ ರಾಮಮಂದಿರ: ವಿಎಚ್‌ಪಿ ಹೋರಾಟವನ್ನು ದಡಮುಟ್ಟಿಸಿದ ಬಿಜೆಪಿ

ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದವು ಕಳೆದ ಕೆಲವು ದಶಕಗಳಲ್ಲಿ ಭಾರತದ ರಾಜಕೀಯ, ಸಾಮಾಜಿಕ ರಚನೆಯಲ್ಲಿ ಬಹುದೊಡ್ಡ ಪಲ್ಲಟವನ್ನೇ ಉಂಟು ಮಾಡಿತ್ತು. ಬಹುದೊಡ್ಡ ನ್ಯಾಯಾಂಗ ಹೋರಾಟವೂ ನಡೆದಿತ್ತು. ನಿವೇಶನ ವಿವಾದದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಅದರಂತೆ, ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಂಕುಸ್ಥಾಪನೆಯೂ ನಡೆದಿದೆ. ಆದರೆ, 1992ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಪ್ರಕರಣ ಇನ್ನೂ ಬಾಕಿ ಇದೆ. ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಮುಂತಾದವರು ಈ ಪ್ರಕರಣದ ಆರೋಪಿಗಳು. ಇದೇ 30ರಂದು ಲಖನೌನ ವಿಶೇಷ ಸಿಬಿಐ ನ್ಯಾಯಾಲಯ ಪ್ರಕರಣದ ತೀರ್ಪು ನೀಡಲಿದೆ
Last Updated 16 ಸೆಪ್ಟೆಂಬರ್ 2020, 19:31 IST
ಆಳ–ಅಗಲ | ಅಯೋಧ್ಯೆ ರಾಮಮಂದಿರ: ವಿಎಚ್‌ಪಿ ಹೋರಾಟವನ್ನು ದಡಮುಟ್ಟಿಸಿದ ಬಿಜೆಪಿ

ಬಾಬರಿ ಮಸೀದಿ ನೆಲಸಮ ಪ್ರಕರಣ: ವಿಚಾರಣೆಗೆ ತಿಂಗಳು ಗಡುವು ವಿಸ್ತರಣೆ

ವಿಚಾರಣೆ ವಿಳಂಬವಾಗದಂತೆ ವಿಡಿಯೊ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಬೇಕು ಈ ಮೊದಲು ಗಡುವು ವಿಧಿಸುವ ವೇಳೆ ಪೀಠವು ಅಭಿಪ್ರಾಯ ವ್ಯಕ್ತಪಡಿಸಿತ್ತು.
Last Updated 23 ಆಗಸ್ಟ್ 2020, 15:21 IST
ಬಾಬರಿ ಮಸೀದಿ ನೆಲಸಮ ಪ್ರಕರಣ: ವಿಚಾರಣೆಗೆ ತಿಂಗಳು ಗಡುವು ವಿಸ್ತರಣೆ
ADVERTISEMENT

ಬಾಬರಿ ಧ್ವಂಸ ಪ್ರಕರಣದ ಅಣಕು ಪ್ರದರ್ಶನ: ಪ್ರಭಾಕರ ಭಟ್ ವಿರುದ್ಧ ದೂರು ದಾಖಲು

ಇಲ್ಲಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಭಾನುವಾರ ರಾತ್ರಿ ನಡೆದ ಹೊನಲು ಬೆಳಕಿನ ವಾರ್ಷಿಕ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಅಯೋಧ್ಯೆ ಹೋರಾಟ ಮತ್ತು ಬಾಬರಿ ಮಸೀದಿ ಧ್ವಂಸಗೊಳಿಸಿದ ಅಣಕು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಪ್ರಮುಖರಾದ...
Last Updated 17 ಡಿಸೆಂಬರ್ 2019, 19:33 IST
ಬಾಬರಿ ಧ್ವಂಸ ಪ್ರಕರಣದ ಅಣಕು ಪ್ರದರ್ಶನ: ಪ್ರಭಾಕರ ಭಟ್ ವಿರುದ್ಧ ದೂರು ದಾಖಲು

ಬಾಬರಿ ಮಸೀದಿ ಧ್ವಂಸ: ಶಿಕ್ಷೆಗೆ ಆಗ್ರಹ

ಚಾಮರಾಜನಗರ: ಎಸ್‌ಡಿಪಿಐ ಮುಖಂಡರು, ಕಾರ್ಯಕರ್ತರಿಂದ ಪ್ರತಿಭಟನೆ
Last Updated 7 ಡಿಸೆಂಬರ್ 2019, 10:11 IST
ಬಾಬರಿ ಮಸೀದಿ ಧ್ವಂಸ: ಶಿಕ್ಷೆಗೆ ಆಗ್ರಹ

ಮಸೀದಿ ಧ್ವಂಸ ಪ್ರಕರಣ | ಪ್ರಮುಖರು ಆರೋಪಿಗಳು, ಶೀಘ್ರದಲ್ಲೇ ತೀರ್ಪು?

ಅಯೋಧ್ಯೆ ನಿವೇಶನ ವಿವಾದವು ಶನಿವಾರ ಇತ್ಯರ್ಥವಾಗಿದೆ. ಆದರೆ, ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಬರಲು ಬಾಕಿ ಇದೆ. ಈ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಎಲ್‌.ಕೆ. ಅಡ್ವಾಣಿ, ಉಮಾಭಾರತಿ, ಮುರಳಿಮನೋಹರ ಜೋಷಿ, ಕಲ್ಯಾಣ್‌ ಸಿಂಗ್‌ ಮುಂತಾದವರು ಆರೋಪಿಗಳಾಗಿದ್ದಾರೆ.
Last Updated 9 ನವೆಂಬರ್ 2019, 19:27 IST
ಮಸೀದಿ ಧ್ವಂಸ ಪ್ರಕರಣ | ಪ್ರಮುಖರು ಆರೋಪಿಗಳು, ಶೀಘ್ರದಲ್ಲೇ ತೀರ್ಪು?
ADVERTISEMENT
ADVERTISEMENT
ADVERTISEMENT