ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Bajrang Punia

ADVERTISEMENT

ಬಜರಂಗ್‌, ವಿನೇಶ್‌ಗೆ ಟ್ರಯಲ್ಸ್ ರಿಯಾಯಿತಿ | ಹೋರಾಟದಲ್ಲಿ ಬಿರುಕು: ಸಾಕ್ಷಿ ಮಲಿಕ್

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಿಂದ ವಿನಾಯಿತಿ ನೀಡುವ ಪ್ರಸ್ತಾವಕ್ಕೆ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರು ಒಪ್ಪಿಕೊಂಡಿದ್ದರಿಂದ ಬ್ರಿಜ್‌ ಭೂಷಣ್ ಸಿಂಗ್ ವಿರುದ್ಧ ನಡೆಯುತ್ತಿದ್ದ ಧರಣಿ, ಹೋರಾಟದ ವರ್ಚಸ್ಸು ಕಳೆಗುಂದಿತು ಎಂದು ಒಲಿಂಪಿಕ್‌ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದ್ದಾರೆ.
Last Updated 22 ಅಕ್ಟೋಬರ್ 2024, 0:30 IST
ಬಜರಂಗ್‌, ವಿನೇಶ್‌ಗೆ ಟ್ರಯಲ್ಸ್ ರಿಯಾಯಿತಿ | ಹೋರಾಟದಲ್ಲಿ ಬಿರುಕು: ಸಾಕ್ಷಿ ಮಲಿಕ್

ದೇಶದ ಮಗಳಾಗಿದ್ದ ವಿನೇಶ್, ಕಾಂಗ್ರೆಸ್ ಪುತ್ರಿಯಾಗಲು ಬಯಸಿದರೆ ನಾವೇನು ಮಾಡೋಣ: BJP

ಕುಸ್ತಿಪಟು ವಿನೇಶ್‌ ಫೋಗಟ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿರುವುದನ್ನು ಬಿಜೆಪಿ ನಾಯಕ ಅನಿಲ್‌ ವಿಜ್‌ ಟೀಕಿಸಿದ್ದಾರೆ. ದೇಶದ ಮಗಳಾಗಿದ್ದ ಫೋಗಟ್‌ ಅವರು ಕಾಂಗ್ರೆಸ್‌ ಪುತ್ರಿಯಾಗಲು ಬಯಸಿದ್ದಾರೆ ಎಂದಿದ್ದಾರೆ.
Last Updated 6 ಸೆಪ್ಟೆಂಬರ್ 2024, 11:25 IST
ದೇಶದ ಮಗಳಾಗಿದ್ದ ವಿನೇಶ್, ಕಾಂಗ್ರೆಸ್ ಪುತ್ರಿಯಾಗಲು ಬಯಸಿದರೆ ನಾವೇನು ಮಾಡೋಣ: BJP

ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆ

ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
Last Updated 6 ಸೆಪ್ಟೆಂಬರ್ 2024, 10:35 IST
ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆ

ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ರೈಲ್ವೆ ಹುದ್ದೆಗೆ ವಿನೇಶ್ ಫೋಗಟ್ ರಾಜೀನಾಮೆ

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಬೆನ್ನಲ್ಲೇ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ರೈಲ್ವೆ ಹುದ್ದೆಗೆ ಇಂದು (ಶುಕ್ರವಾರ) ರಾಜೀನಾಮೆ ನೀಡಿದ್ದಾರೆ.
Last Updated 6 ಸೆಪ್ಟೆಂಬರ್ 2024, 9:10 IST
ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ರೈಲ್ವೆ ಹುದ್ದೆಗೆ ವಿನೇಶ್ ಫೋಗಟ್ ರಾಜೀನಾಮೆ

ನಾಡಾ ವಿರುದ್ಧ ಬಜರಂಗ್ ಪೂನಿಯಾ ಕಿಡಿ

ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಘಟಕ)ದ ಕೆಂಗಣ್ಣಿಗೆ ತಾವು ಗುರಿಯಾಗಿರುವುದಾಗಿ ಕುಸ್ತಿಪಟು ಬಜರಂಗ್ ಪೂನಿಯಾ ಸೋಮವಾರ ಆರೋಪಿಸಿದ್ದಾರೆ.
Last Updated 1 ಜುಲೈ 2024, 16:20 IST
ನಾಡಾ ವಿರುದ್ಧ ಬಜರಂಗ್ ಪೂನಿಯಾ ಕಿಡಿ

ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಮತ್ತೆ ಅಮಾನತು: ಕಾರಣವೇನು?

ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಬಜರಂಗ್‌ ಪೂನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ಎನ್‌ಎಡಿಎ – ನಾಡಾ) ಮತ್ತೊಮ್ಮೆ ಅಮಾನತು ಮಾಡಿದೆ.
Last Updated 23 ಜೂನ್ 2024, 13:30 IST
ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಮತ್ತೆ ಅಮಾನತು: ಕಾರಣವೇನು?

ಮಾದರಿ ನೀಡಲು ನಿರಾಕರಿಸಿಲ್ಲ: ಬಜರಂಗ್ ಪೂನಿಯಾ ಸ್ಪಷ್ಟನೆ

ಸೋನಿಪತ್‌ನಲ್ಲಿ ಮಾರ್ಚ್‌ನಲ್ಲಿ ಆಯ್ಕೆ ಟ್ರಯಲ್ಸ್‌ ವೇಳೆ ಉದ್ದೀಪನ ಮದ್ದು ನಿಯಂತ್ರಣ ಘಟಕದ ಅಧಿಕಾರಿಗಳು, ಮಾದರಿ ಪಡೆಯಲು ತಂದಿದ್ದ ಪರೀಕ್ಷಾ ಕಿಟ್‌ಗಳು ಸಮರ್ಪಕವಾಗಿವೆ ಎಂಬ ಬಗ್ಗೆ ಅಗತ್ಯ ಸಾಕ್ಷ್ಯ ನೀಡಲು ವಿಫಲವಾದ ಕಾರಣ ಮೂತ್ರದ ಮಾದರಿ ನೀಡಲು ನಾನು ನಿರಾಕರಿಸಿದ್ದೆ- ಬಜರಂಗ್ ಪೂನಿಯಾ.
Last Updated 10 ಮೇ 2024, 14:35 IST
ಮಾದರಿ ನೀಡಲು ನಿರಾಕರಿಸಿಲ್ಲ: ಬಜರಂಗ್ ಪೂನಿಯಾ ಸ್ಪಷ್ಟನೆ
ADVERTISEMENT

WFI Row: ಸರ್ಕಾರಕ್ಕೆ ಪದ್ಮಶ್ರೀ ಹಿಂದಿರುಗಿಸಿದ ಬಜರಂಗ್ ಪೂನಿಯಾ ಭೇಟಿಯಾದ ರಾಹುಲ್

WFI row | ಝಜ್ಜರ್‌ ಜಿಲ್ಲೆಯ ಛರಾ ಗ್ರಾಮದ ಕುಸ್ತಿ ಅಖಾಡಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಬಜರಂಗ್‌ ಪೂನಿಯಾ ಸೇರಿದಂತೆ ಹಲವು ಕುಸ್ತಿಪಟುಗಳೊಂದಿಗೆ ಮಾತುಕತೆ ನಡೆಸಿದರು.
Last Updated 27 ಡಿಸೆಂಬರ್ 2023, 5:31 IST
WFI Row: ಸರ್ಕಾರಕ್ಕೆ ಪದ್ಮಶ್ರೀ ಹಿಂದಿರುಗಿಸಿದ ಬಜರಂಗ್ ಪೂನಿಯಾ ಭೇಟಿಯಾದ ರಾಹುಲ್

ಸಂಪಾದಕೀಯ: ದೇಶದ ಅಂತಃಸಾಕ್ಷಿ ಕಲಕಿದ ಕುಸ್ತಿಪಟು ಸಾಕ್ಷಿ ವಿದಾಯ

ದೇಶದ ಕುಸ್ತಿ ಕ್ರೀಡೆಯಲ್ಲಿ ನಡೆದಿರುವಂತಹ ಅಹಿತಕರ ಬೆಳವಣಿಗೆಗಳು ಕ್ರೀಡಾ ಕ್ಷೇತ್ರದ ಏಳಿಗೆಗೆ ಮಾರಕವಾಗುವಂಥವು
Last Updated 22 ಡಿಸೆಂಬರ್ 2023, 23:30 IST
ಸಂಪಾದಕೀಯ: ದೇಶದ ಅಂತಃಸಾಕ್ಷಿ ಕಲಕಿದ ಕುಸ್ತಿಪಟು ಸಾಕ್ಷಿ ವಿದಾಯ

ಅವಮಾನದ ನಡುವೆ ಸಮ್ಮಾನ ಬೇಡ: ಪದ್ಮಶ್ರೀ ಹಿಂದಿರುಗಿಸಲು ಬಜರಂಗ್‌ ಪೂನಿಯಾ ನಿರ್ಧಾರ

ಸಂಜಯ್‌ ಸಿಂಗ್‌ ಆಯ್ಕೆಗೆ ವಿರೋಧ: ಪ್ರಧಾನಿ ಮೋದಿಗೆ ಪತ್ರ ಬರೆದ ಕುಸ್ತಿಪಟು
Last Updated 22 ಡಿಸೆಂಬರ್ 2023, 13:21 IST
ಅವಮಾನದ ನಡುವೆ ಸಮ್ಮಾನ ಬೇಡ: ಪದ್ಮಶ್ರೀ ಹಿಂದಿರುಗಿಸಲು ಬಜರಂಗ್‌ ಪೂನಿಯಾ ನಿರ್ಧಾರ
ADVERTISEMENT
ADVERTISEMENT
ADVERTISEMENT