ನಿರಂಕುಶ ಪ್ರಭುತ್ವದ ಮಾನಸಿಕತೆ ಬದಲಾಗಲಿ: ನೀನಾಸಂ ಮುಖ್ಯಸ್ಥ ಕೆ.ವಿ.ಅಕ್ಷರ
‘ಎಡ ಹಾಗೂ ಬಲ ಪಂಥೀಯ ವಿಚಾರಗಳನ್ನು ಸಂಯುಕ್ತವಾಗಿ ಗ್ರಹಿಸುವಲ್ಲಿ ಎಡವಿರುವ ಕಾರಣ ಸಮಾಜದಲ್ಲಿ ವಿಕೃತಿಗಳು ಹೆಚ್ಚುತ್ತಿವೆ. ಏಕ ದೃಷ್ಟಿಯಿಂದ ನೋಡುವ ನಿರಂಕುಶ ಪ್ರಭುತ್ವದ ಮಾನಸಿಕತೆ ಬದಲಾಗದಿದ್ದರೆ, ಈ ಕಾಲಘಟ್ಟದಲ್ಲಿ ಮಹತ್ವದ ಕವಿಗಳು ಹುಟ್ಟಲು ಸಾಧ್ಯವಿಲ್ಲ’ ಎಂದು ಹೆಗ್ಗೋಡು ನೀನಾಸಂ ಮುಖ್ಯಸ್ಥ ಕೆ.ವಿ.ಅಕ್ಷರ ಅಭಿಪ್ರಾಯಪಟ್ಟರು.Last Updated 14 ಅಕ್ಟೋಬರ್ 2018, 15:11 IST