ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Bamul Milk

ADVERTISEMENT

ಅಮೂಲ್‌ನಿಂದ ಹಾಲು ಸಂಗ್ರಹ: ಶಾಗೆ ಬರೆದ ಪತ್ರದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್‌ ಆಕ್ಷೇಪ

ತಮಿಳುನಾಡಿನಲ್ಲಿ ಹಾಲು ಸಂಗ್ರಹಣೆಗೆ ಮುಂದಾಗಿರುವ ಗುಜರಾತ್‌ನ ಅಮೂಲ್‌ ಧೋರಣೆಗೆ ಸಿ.ಎಂ ಎಂ.ಕೆ. ಸ್ಟಾಲಿನ್‌ ನೇತೃತ್ವದ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Last Updated 26 ಮೇ 2023, 5:46 IST
ಅಮೂಲ್‌ನಿಂದ ಹಾಲು ಸಂಗ್ರಹ: ಶಾಗೆ ಬರೆದ ಪತ್ರದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್‌ ಆಕ್ಷೇಪ

ಎಚ್‌ಡಿಕೆ ಅವಧಿಯಲ್ಲಿ ಬಮೂಲ್ ನೇಮಕಾತಿ: ಸೋಮಶೇಖರ್‌

ಬೆಂಗಳೂರು: ಬಮೂಲ್‌ ನೇಮಕಾತಿ ನಡೆದಾಗ ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇತ್ತು. ಅಕ್ರಮ ನಡೆದಿದ್ದರೆ ಅವರ ಅವಧಿಯಲ್ಲೇ ನಡೆದಿರಬೇಕು ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.
Last Updated 26 ಏಪ್ರಿಲ್ 2022, 7:14 IST
fallback

ಬಮೂಲ್: ಹಾಲು ಖರೀದಿ ದರ ₹2 ಹೆಚ್ಚಳ

ಲಾಕ್‌ಡೌನ್ ಸಂದರ್ಭದಲ್ಲಿ ಕಡಿಮೆ ಮಾಡಿದ್ದ ಹಾಲಿನ ಖರೀದಿ ದರವನ್ನು ಮತ್ತೆ ₹2 ಹೆಚ್ಚಳ ಮಾಡಲು ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ನಿರ್ಧರಿಸಿದೆ.
Last Updated 4 ಫೆಬ್ರುವರಿ 2021, 16:32 IST
ಬಮೂಲ್: ಹಾಲು ಖರೀದಿ ದರ ₹2 ಹೆಚ್ಚಳ

ರೈತರಿಂದ ಹಾಲು ಖರೀದಿ ನಿಲ್ಲಿಸಿಲ್ಲ, ವ್ಯತ್ಯಯವಿಲ್ಲ: ಬಮೂಲ್‌

ಲಾಕ್‌ಡೌನ್‌ ನಡುವೆಯೂ, ಹಾಲಿನ ಶೇಖರಣೆ ವಾಹನ, ವಿತರಣಾ ವಾಹನ ಸಂಚರಿಸುತ್ತಿವೆ ಮತ್ತು ಸಿಬ್ಬಂದಿಯೂ ಕಾರ್ಯನಿರ್ವಹಿಸುತ್ತಿದ್ದು, ಹಾಲಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ. ಗ್ರಾಹಕರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಹಾಲು ಒಕ್ಕೂಟ (ಬಮೂಲ್‌) ಹೇಳಿದೆ.
Last Updated 31 ಮಾರ್ಚ್ 2020, 21:05 IST
ರೈತರಿಂದ ಹಾಲು ಖರೀದಿ ನಿಲ್ಲಿಸಿಲ್ಲ, ವ್ಯತ್ಯಯವಿಲ್ಲ: ಬಮೂಲ್‌

ಹಾಲಿನ ಉತ್ಪನ್ನ ವಿದೇಶಕ್ಕೆ ರಫ್ತು‘: ಚಿಂತನೆ

ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರು, ಸಿಬ್ಬಂದಿ ಮಕ್ಕಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ
Last Updated 13 ಡಿಸೆಂಬರ್ 2019, 14:07 IST
ಹಾಲಿನ ಉತ್ಪನ್ನ ವಿದೇಶಕ್ಕೆ ರಫ್ತು‘: ಚಿಂತನೆ

‘ಡೇರಿ ಮಾರುಕಟ್ಟೆಗೆ ವಿದೇಶಿಗರ ಲಗ್ಗೆ ಬೇಡ’

ಬಮೂಲ್‌ ನಿರ್ದೇಶಕರು, ಹಾಲು ಉತ್ಪಾದಕರಿಂದ ಪ್ರತಿಭಟನೆ
Last Updated 11 ಅಕ್ಟೋಬರ್ 2019, 10:55 IST
‘ಡೇರಿ ಮಾರುಕಟ್ಟೆಗೆ ವಿದೇಶಿಗರ ಲಗ್ಗೆ ಬೇಡ’
ADVERTISEMENT
ADVERTISEMENT
ADVERTISEMENT
ADVERTISEMENT