ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bangalore traffic police

ADVERTISEMENT

ಕಣ್ಣು ಕುಕ್ಕುವ ಎಲ್‌ಇಡಿ ದೀಪ: 1,581 ಪ್ರಕರಣ ದಾಖಲು

‘ಕಣ್ಣು ಕುಕ್ಕುವ ಎಲ್‌ಇಡಿ ದೀಪ ಅಳವಡಿಸಿಕೊಂಡ ವಾಹನಗಳ ವಿರುದ್ಧ ರಾಜ್ಯದಾದ್ಯಂತ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 1,518 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ’ ಎಂದು ಸಂಚಾರ ಮತ್ತ ರಸ್ತೆ ಸುರಕ್ಷತಾ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್ ಹೇಳಿದ್ದಾರೆ.
Last Updated 4 ಜುಲೈ 2024, 20:50 IST
ಕಣ್ಣು ಕುಕ್ಕುವ ಎಲ್‌ಇಡಿ ದೀಪ: 1,581 ಪ್ರಕರಣ ದಾಖಲು

ಬೆಂಗಳೂರು | ಇನ್ನೂ 3 ಹೊಸ ಸಂಚಾರ ಠಾಣೆ ಆರಂಭ: ಬಿ.ದಯಾನಂದ

ರಾಜಾಜಿನಗರದ ಕೈಗಾರಿಕಾ ಪ್ರದೇಶದಲ್ಲಿ ಜನಸಂಪರ್ಕ ಸಭೆ
Last Updated 11 ಮೇ 2024, 16:16 IST
ಬೆಂಗಳೂರು | ಇನ್ನೂ 3 ಹೊಸ ಸಂಚಾರ ಠಾಣೆ ಆರಂಭ: ಬಿ.ದಯಾನಂದ

ಸಂಚಾರ ನಿಯಮ ಉಲ್ಲಂಘನೆ: 4 ತಿಂಗಳಲ್ಲಿ 30.61 ಲಕ್ಷ ಪ್ರಕರಣ; ₹18.61 ಕೋಟಿ ದಂಡ

* ಕ್ಯಾಮೆರಾ ದೃಶ್ಯ ಆಧರಿಸಿ ಕ್ರಮ * ಚುನಾವಣೆ ಪ್ರಚಾರ ತಿಂಗಳು ಕಡಿಮೆ ಪ್ರಕರಣ
Last Updated 11 ಮೇ 2024, 0:30 IST
ಸಂಚಾರ ನಿಯಮ ಉಲ್ಲಂಘನೆ: 4 ತಿಂಗಳಲ್ಲಿ 30.61 ಲಕ್ಷ ಪ್ರಕರಣ; ₹18.61 ಕೋಟಿ ದಂಡ

ಕರ್ಕಶ ಹಾರ್ನ್‌: ಸವಾರರ ವಿರುದ್ಧ ಪ್ರಕರಣ

ಬೆಂಗಳೂರು ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಕರ್ಕಶ ಹಾರ್ನ್‌, ದೋಷಪೂರಿತ ಸೈಲೆನ್ಸರ್‌, ನಂಬರ್‌ ಪ್ಲೇಟ್‌ ಮರೆಮಾಚುವಿಕೆ ಹಾಗೂ
Last Updated 8 ಫೆಬ್ರುವರಿ 2024, 0:30 IST
ಕರ್ಕಶ ಹಾರ್ನ್‌: ಸವಾರರ ವಿರುದ್ಧ ಪ್ರಕರಣ

ಬೆಂಗಳೂರು: ಮಕ್ಕಳಿಂದ ವಾಹನ ಚಾಲನೆ– ಪೋಷಕರಿಗೆ ನೋಟಿಸ್

ಬೆಂಗಳೂರು: ಶಾಲೆ ಹಾಗೂ ಕಾಲೇಜು ಬಳಿ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, ನಿಯಮ ಉಲ್ಲಂಘಿಸಿದ್ದ 639 ವಾಹನ ಸವಾರರಿಗೆ ದಂಡ ವಿಧಿಸಿದ್ದಾರೆ.
Last Updated 2 ಫೆಬ್ರುವರಿ 2024, 15:46 IST
ಬೆಂಗಳೂರು: ಮಕ್ಕಳಿಂದ ವಾಹನ ಚಾಲನೆ– ಪೋಷಕರಿಗೆ ನೋಟಿಸ್

ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಶೇ 50 ರಿಯಾಯಿತಿ

ಸಂಚಾರ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳಿಗೆ ವಿಧಿಸಲಾದ ದಂಡದಲ್ಲಿ ಶೇ 50 ರಿಯಾಯಿತಿ ನೀಡಿ ಸರ್ಕಾರ ಆದೇಶಿಸಿದೆ
Last Updated 5 ಜುಲೈ 2023, 14:05 IST
ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಶೇ 50 ರಿಯಾಯಿತಿ

ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್: ಪ್ರಸ್ತಾವ ಸಲ್ಲಿಸಿಲ್ಲವೆಂದ ಜಂಟಿ ಕಮಿಷನರ್

ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಯಾಗುವ ಕುರಿತು ವದಂತಿಗಳು ಹರಡಿದ್ದು, ಈ ಬಗ್ಗೆ ಯಾವುದೇ ಪ್ರಸ್ತಾವವಿಲ್ಲವೆಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
Last Updated 4 ಜುಲೈ 2023, 14:02 IST
ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್: ಪ್ರಸ್ತಾವ ಸಲ್ಲಿಸಿಲ್ಲವೆಂದ ಜಂಟಿ ಕಮಿಷನರ್
ADVERTISEMENT

Infographics | ಬೆಂಗಳೂರಿನಲ್ಲಿ ಸಂಗ್ರಹವಾದ ಸಂಚಾರ ದಂಡ 89 ಕೋಟಿ ರೂಪಾಯಿ

ನಗರದಲ್ಲಿ 2019ರ ಜನವರಿಯಿಂದ ಡಿಸೆಂಬರ್‌ವರೆಗಿನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಹಾಗೂ ವಿಧಿಸಲಾದ ದಂಡದ ಕುರಿತ ಅಂಕಿ–ಅಂಶವನ್ನು ನಗರದ ಪೊಲೀಸರು ಬಿಡುಗಡೆ ಮಾಡಿದ್ದಾರೆ.
Last Updated 15 ಜನವರಿ 2020, 7:45 IST
Infographics | ಬೆಂಗಳೂರಿನಲ್ಲಿ ಸಂಗ್ರಹವಾದ ಸಂಚಾರ ದಂಡ 89 ಕೋಟಿ ರೂಪಾಯಿ

‘ಒನ್‌ ವೇ’ ಸಂಚಾರ: ಕೊಲೆ ಯತ್ನ ಪ್ರಕರಣ?

ಶಾಲಾ ವಾಹನ ನಿಲ್ಲಿಸಲು ಜಾಗವಿಲ್ಲದಿದ್ದರೆ ನಗರದಿಂದ ಹೊರಕ್ಕೆ ಹೋಗಿ: ಭಾಸ್ಕರ್ ರಾವ್
Last Updated 8 ಸೆಪ್ಟೆಂಬರ್ 2019, 7:39 IST
‘ಒನ್‌ ವೇ’ ಸಂಚಾರ: ಕೊಲೆ ಯತ್ನ ಪ್ರಕರಣ?
ADVERTISEMENT
ADVERTISEMENT
ADVERTISEMENT