ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Basavanagowda Patil Yatnal

ADVERTISEMENT

ವಕ್ಫ್ ಆಸ್ತಿ ವಿವಾದ: ಮುಂದುವರಿದ ಯತ್ನಾಳ, ಕರಂದ್ಲಾಜೆ ಅಹೋರಾತ್ರಿ ಧರಣಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಹೊರಾಂಗಣದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ 4ನೇ ದಿನಕ್ಕೆ ಕಾಲಿರಿಸಿದೆ.
Last Updated 6 ನವೆಂಬರ್ 2024, 15:43 IST
ವಕ್ಫ್ ಆಸ್ತಿ ವಿವಾದ: ಮುಂದುವರಿದ ಯತ್ನಾಳ, ಕರಂದ್ಲಾಜೆ ಅಹೋರಾತ್ರಿ ಧರಣಿ

ನಾನು, ಕರಂದ್ಲಾಜೆ ಮುಂದಿನ ನಾಯಕರು: ಬಸನಗೌಡ ಪಾಟೀಲ ಯತ್ನಾಳ್

ನಾನು ಮತ್ತು ಶೋಭಾ ಕರಂದ್ಲಾಜೆಯೇ ಕರ್ನಾಟಕದ ಮುಂದಿನ ನಾಯಕರು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
Last Updated 4 ನವೆಂಬರ್ 2024, 16:10 IST
ನಾನು, ಕರಂದ್ಲಾಜೆ ಮುಂದಿನ ನಾಯಕರು: ಬಸನಗೌಡ ಪಾಟೀಲ ಯತ್ನಾಳ್

3 ಕ್ಷೇತ್ರಗಳ ಉಪಚುನಾವಣೆ |ತಾರಾ ಪ್ರಚಾರಕರ ಪಟ್ಟಿ: ಯತ್ನಾಳ, ಜಾರಕಿಹೊಳಿ ಹೆಸರಿಲ್ಲ

ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಇದೇ 13ರಂದು ನಡೆಯುವ ಉಪಚುನಾವಣೆಯ ಪ್ರಚಾರಕ್ಕೆ ಬಿಜೆಪಿ ಸಿದ್ಧಪಡಿಸಿರುವ ತಾರಾ ಪ್ರಚಾರಕರ ಪಟ್ಟಿಯಲ್ಲಿ ಭಿನ್ನಮತೀಯರಿಗೆ ಸ್ಥಾನ ನೀಡದೇ ಇರುವುದು ಚರ್ಚೆಗೆ ಕಾರಣವಾಗಿದೆ.
Last Updated 1 ನವೆಂಬರ್ 2024, 23:30 IST
3 ಕ್ಷೇತ್ರಗಳ ಉಪಚುನಾವಣೆ |ತಾರಾ ಪ್ರಚಾರಕರ ಪಟ್ಟಿ: ಯತ್ನಾಳ, ಜಾರಕಿಹೊಳಿ ಹೆಸರಿಲ್ಲ

ಆಯ್ಕೆ ಪ್ರಶ್ನಿಸಿದ ಅರ್ಜಿ: ಯತ್ನಾಳಗೆ ‘ಸುಪ್ರೀಂ’ ನೋಟಿಸ್‌

ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಆಯ್ಕೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಲು ‘ಸುಪ್ರೀಂ’ ಕೋರ್ಟ್‌ ಶುಕ್ರವಾರ ಅಂಗೀಕರಿಸಿದೆ. ಯತ್ನಾಳ ಅವರಿಗೆ ನ್ಯಾಯಪೀಠ ನೋಟಿಸ್‌ ಜಾರಿ ಮಾಡಿದೆ.
Last Updated 25 ಅಕ್ಟೋಬರ್ 2024, 16:41 IST
ಆಯ್ಕೆ ಪ್ರಶ್ನಿಸಿದ ಅರ್ಜಿ: ಯತ್ನಾಳಗೆ ‘ಸುಪ್ರೀಂ’ ನೋಟಿಸ್‌

ಪಕ್ಷಕ್ಕೆ ಮುಜುಗರ ತರುವ ಯತ್ನಾಳ ಹೇಳಿಕೆ ಸರಿಯಲ್ಲ

ಬಸವಕಲ್ಯಾಣ ಶಾಸಕ ಶರಣು ಸಲಗರ ಹೇಳಿಕೆ
Last Updated 2 ಅಕ್ಟೋಬರ್ 2024, 16:00 IST
fallback

ಯತ್ನಾಳ್‌ ಹೇಳಿಕೆ ವರಿಷ್ಠರ ಗಮನಕ್ಕೆ ಬಂದಿದೆ: ಜೋಶಿ

‘ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಪಕ್ಷದ ನೀತಿ ನಿರೂಪಣೆಗೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಇದನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 2 ಅಕ್ಟೋಬರ್ 2024, 15:49 IST
ಯತ್ನಾಳ್‌ ಹೇಳಿಕೆ ವರಿಷ್ಠರ ಗಮನಕ್ಕೆ ಬಂದಿದೆ: ಜೋಶಿ

ಸರ್ಕಾರ ಉರುಳಿಸಲು ಸಾವಿರ ಕೋಟಿ ಮೀಸಲು: ಯತ್ನಾಳ ಆರೋಪ

ಶಾಸಕರ ಖರೀದಿ, ಆಪರೇಷನ್‌ಗೆ ಬಿಜೆಪಿ ವರಿಷ್ಠರು ಅವಕಾಶ ನೀಡುವುದಿಲ್ಲ, ನಾವೂ ಒಪ್ಪುವುದಿಲ್ಲ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಆರೋಪ ಮಾಡಿದರು.
Last Updated 29 ಸೆಪ್ಟೆಂಬರ್ 2024, 9:57 IST
ಸರ್ಕಾರ ಉರುಳಿಸಲು ಸಾವಿರ ಕೋಟಿ ಮೀಸಲು: ಯತ್ನಾಳ ಆರೋಪ
ADVERTISEMENT

ಈಶ್ವರಪ್ಪಗೆ ಅನ್ಯಾಯ, ಬಿಜೆಪಿಗೆ ಮತ್ತೆ ಕರೆದೊಯ್ಯುತ್ತೇವೆ: ಯತ್ನಾಳ

‘ಸಿದ್ದರಾಮಯ್ಯ ಬಳಿಕ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ’
Last Updated 22 ಸೆಪ್ಟೆಂಬರ್ 2024, 13:47 IST
ಈಶ್ವರಪ್ಪಗೆ ಅನ್ಯಾಯ, ಬಿಜೆಪಿಗೆ ಮತ್ತೆ ಕರೆದೊಯ್ಯುತ್ತೇವೆ: ಯತ್ನಾಳ

ವಿಜಯೇಂದ್ರ ಬಗ್ಗೆ ಹಾದಿಬೀದಿ ಮಾತು ಸಲ್ಲ: ಯತ್ನಾಳ ಬಣಕ್ಕೆ ರೇಣುಕಾಚಾರ್ಯ ಟಾಂಗ್

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. 
Last Updated 18 ಸೆಪ್ಟೆಂಬರ್ 2024, 15:54 IST
ವಿಜಯೇಂದ್ರ ಬಗ್ಗೆ ಹಾದಿಬೀದಿ ಮಾತು ಸಲ್ಲ: ಯತ್ನಾಳ ಬಣಕ್ಕೆ ರೇಣುಕಾಚಾರ್ಯ ಟಾಂಗ್

ದೇಶ, ಧರ್ಮ ವಿರೋಧಿಗಳ ಬಳಿ ವ್ಯವಹಾರ ಬೇಡ: ಯತ್ನಾಳ

‘ಹಬ್ಬ ಹರಿದಿನಗಳು ಸೇರಿ ಇತರೆ ದಿನಗಳಲ್ಲೂ ಸನಾತನ ಹಿಂದೂ ಧರ್ಮ, ಸಂಸ್ಕೃತಿ, ಆಚರಣೆ, ಸಂಪ್ರದಾಯವನ್ನು ಗೌರವಿಸುವ, ಪ್ರೀತಿಸುವ ಹಾಗೂ ಉಳಿಸಿ ಬೆಳೆಸುವ ಜನರೊಂದಿಗೆ ವ್ಯಾಪಾರ, ವ್ಯವಹಾರ ಮಾಡಬೇಕು’
Last Updated 1 ಸೆಪ್ಟೆಂಬರ್ 2024, 12:31 IST
ದೇಶ, ಧರ್ಮ ವಿರೋಧಿಗಳ ಬಳಿ ವ್ಯವಹಾರ ಬೇಡ: ಯತ್ನಾಳ
ADVERTISEMENT
ADVERTISEMENT
ADVERTISEMENT