ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

B.Ed college

ADVERTISEMENT

ಪದವಿ ಕಾಲೇಜುಗಳಲ್ಲೂ ಬಿ.ಇಡಿ: 4 ವರ್ಷಗಳ ಕೋರ್ಸ್‌ಗೆ ಎನ್‌ಸಿಇಆರ್‌ಟಿ ಶಿಫಾರಸು

ಮುಂದಿನ ಶೈಕ್ಷಣಿಕ ಸಾಲಿನಿಂದ ನಾಲ್ಕು ವರ್ಷಗಳ ಬಿ.ಇಡಿ ಕೋರ್ಸ್‌ (ಸಂಯೋಜಿತ ಪದವಿ) ಅಳವಡಿಸಿಕೊಳ್ಳಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ಶಿಫಾರಸು ಮಾಡಿದ್ದು, ಇತರೆ ಪದವಿ ಕಾಲೇಜುಗಳಲ್ಲೂ ಕೋರ್ಸ್‌ ಆರಂಭಿಸಲು ಅವಕಾಶ ನೀಡಿದೆ.
Last Updated 29 ಜನವರಿ 2024, 23:30 IST
ಪದವಿ ಕಾಲೇಜುಗಳಲ್ಲೂ ಬಿ.ಇಡಿ: 4 ವರ್ಷಗಳ ಕೋರ್ಸ್‌ಗೆ ಎನ್‌ಸಿಇಆರ್‌ಟಿ ಶಿಫಾರಸು

PV Web Exclusive: ಬದಲಾಗಲಿದೆ ಬಿ.ಇಡಿ ಕೋರ್ಸ್‌ನ ಸ್ವರೂಪ

ಗುಣಮಟ್ಟ ಹಾಗೂ ಕೌಶಲದಿಂದ ಕೂಡಿರುವ ಶಿಕ್ಷಕರನ್ನು ರೂಪಿಸುವ ಉದ್ದೇಶದಿಂದ ಬಿ.ಇಡಿ ಕೋರ್ಸ್‌ನ ಸಮಗ್ರ ಬದಲಾವಣೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಮುಂದಾಗಿದೆ. ಈ ಮೊದಲು 10 ತಿಂಗಳಿಗಷ್ಟೇ ಸೀಮಿತವಾಗಿದ್ದ ಬಿ.ಇಡಿ ಕೋರ್ಸ್‌ 2015ರಲ್ಲಿ ನಾಲ್ಕು ಸೆಮಿಸ್ಟರ್‌ ಒಳಗೊಂಡಂತೆ ಎರಡು ವರ್ಷಗಳ ಅವಧಿಗೆ ವಿಸ್ತರಿಸಲ್ಪಟ್ಟಿತ್ತು. ಈ ಕೋರ್ಸ್‌ನ ಅವಧಿಯನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ. ಅಂದರೆ, ಒಟ್ಟು 8 ಸೆಮಿಸ್ಟರ್‌ಗಳು ಒಳಗೊಂಡಂತೆ ನಾಲ್ಕು ವರ್ಷಗಳ ಪದವಿಯಾಗಿ ಬಿ.ಇಡಿ ರೂಪಾಂತರವಾಗಲಿದೆ.
Last Updated 22 ಡಿಸೆಂಬರ್ 2020, 5:32 IST
PV Web Exclusive: ಬದಲಾಗಲಿದೆ ಬಿ.ಇಡಿ ಕೋರ್ಸ್‌ನ ಸ್ವರೂಪ

ಶಿಕ್ಷಕರ ಕೊರತೆ: ಬಿ.ಇಡಿ ಕಾಲೇಜುಗಳಿಗೆ ವರ‌

ರಾಜ್ಯದ ಶಾಲಾ ಶಿಕ್ಷಣದಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನಾ ಗುಣಮಟ್ಟ ಹೆಚ್ಚಿಸಲು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಟಿ) ಹುದ್ದೆಗಳಿಗೆ ಎಂಜಿನಿಯರಿಂಗ್‌ ಪದವೀಧರರಿಗೂ ಅವಕಾಶ ಕಲ್ಪಿಸಿದರೆ, ಅದು ರಾಜ್ಯದಲ್ಲಿರುವ ಬಿ.ಇಡಿ ಮತ್ತು ಡಿ.ಇಡಿ ಕಾಲೇಜುಗಳಿಗೆ ವರವಾಗಿ ಪರಿಣಮಿಸಲಿದೆ.
Last Updated 16 ಡಿಸೆಂಬರ್ 2020, 19:32 IST
ಶಿಕ್ಷಕರ ಕೊರತೆ: ಬಿ.ಇಡಿ ಕಾಲೇಜುಗಳಿಗೆ ವರ‌

ಬಿ.ಇಡಿ: ಸ್ಥಿತ್ಯಂತರದ ಹಾದಿ

ಬಿ.ಇಡಿ ಶಿಕ್ಷಣ ವ್ಯವಸ್ಥೆಯು ಪ್ರತೀ ಬಾರಿ ಬದಲಾವಣೆಗೆ ತೆರೆದುಕೊಳ್ಳುವಾಗಲೂ ಒಂದು ಬಲಿಷ್ಠ ಶಿಕ್ಷಣ ವ್ಯವಸ್ಥೆಯ ಭರವಸೆ ಮೂಡಿಸುತ್ತದೆ
Last Updated 31 ಜುಲೈ 2019, 19:45 IST
ಬಿ.ಇಡಿ: ಸ್ಥಿತ್ಯಂತರದ ಹಾದಿ

ದೂರಶಿಕ್ಷಣ ಕೇಂದ್ರಗಳಾದ ಬಿ.ಇಡಿ ಕಾಲೇಜುಗಳು!

‘ಕೋರ್ಸ್ ಸರ್ಟಿಫಿಕೇಟ್‌’ಗಾಗಿ ಬಿ.ಇಡಿ ಕಾಲೇಜುಗಳನ್ನು ಆಯ್ದುಕೊಳ್ಳುವ ಉಪನ್ಯಾಸಕರು
Last Updated 15 ಜೂನ್ 2019, 20:00 IST
ದೂರಶಿಕ್ಷಣ ಕೇಂದ್ರಗಳಾದ ಬಿ.ಇಡಿ ಕಾಲೇಜುಗಳು!
ADVERTISEMENT
ADVERTISEMENT
ADVERTISEMENT
ADVERTISEMENT