ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Bellanduru

ADVERTISEMENT

ಬೆಂಗಳೂರಿನ ರಸ್ತೆ ಗುಂಡಿಗೆ ಗೂಗಲ್‌ನಲ್ಲೂ ಫೈವ್ ಸ್ಟಾರ್ ರೇಟಿಂಗ್

ಕಳೆದ ಹಲವಾರು ವರ್ಷಗಳಿಂದಲೂ ಬೆಂಗಳೂರಿನ ರಸ್ತೆ ಗುಂಡಿಗಳು ಚರ್ಚೆಯ ವಿಷಯ. ಮಳೆಗಾಲದಲ್ಲಂತೂ ಪರಿಸ್ಥಿತಿ ಮತ್ತಷ್ಟು ಹದೆಗೆಡುತ್ತದೆ. ನಗರದಲ್ಲೀಗ ಗುಂಡಿಗಳಿಲ್ಲದ ರಸ್ತೆಗಳೇ ಇಲ್ಲ.
Last Updated 21 ಸೆಪ್ಟೆಂಬರ್ 2022, 13:53 IST
ಬೆಂಗಳೂರಿನ ರಸ್ತೆ ಗುಂಡಿಗೆ ಗೂಗಲ್‌ನಲ್ಲೂ ಫೈವ್ ಸ್ಟಾರ್ ರೇಟಿಂಗ್

ಬೆಂಗಳೂರು ಮಳೆ: ಐಟಿ ಕಂಪನಿಗಳಿಗೆ ಭಾರಿ ನಷ್ಟ;ಮೂಲಸೌಕರ್ಯ ಸುಧಾರಣೆಗೆ ಡಿಕೆಶಿ ಮನವಿ

ಭಾರಿ ಮಳೆಯಿಂದಾಗಿ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿರುವ ಐಟಿ ಕಂಪನಿಗಳು (ಒಆರ್‌ಆರ್‌ಸಿಎ) ₹225 ಕೋಟಿ ನಷ್ಟ ಅನುಭವಿಸಿವೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಒಆರ್‌ಆರ್‌ಸಿಎ, ನಗರದಲ್ಲಿ ಮೂಲಸೌಕರ್ಯ ಸುಧಾರಣೆಯಾಗದಿದ್ದಲ್ಲಿ ಬೆಂಗಳೂರು ಬಿಟ್ಟು ಹೋಗುವುದು ಅನಿವಾರ್ಯವೆನಿಸಲಿದೆ ಎಂದು ಹೇಳಿದೆ.
Last Updated 4 ಸೆಪ್ಟೆಂಬರ್ 2022, 10:02 IST
ಬೆಂಗಳೂರು ಮಳೆ: ಐಟಿ ಕಂಪನಿಗಳಿಗೆ ಭಾರಿ ನಷ್ಟ;ಮೂಲಸೌಕರ್ಯ ಸುಧಾರಣೆಗೆ ಡಿಕೆಶಿ ಮನವಿ

ಬೆಳ್ಳಂದೂರು ಬಳಿಯ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕಿ

ಮಾರತ್ತಹಳ್ಳಿಯಲ್ಲಿ ದುರ್ಘಟನೆ | ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರಿಂದ ಹುಡುಕಾಟ
Last Updated 10 ಜುಲೈ 2020, 20:36 IST
ಬೆಳ್ಳಂದೂರು ಬಳಿಯ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕಿ

ಬೆಳ್ಳಂದೂರು- ವರ್ತೂರು ಕೆರೆ ಏರಿ ನಿರ್ಮಾಣ: ಬಿಡಿಎ ಆಯುಕ್ತರಿಗೆ ಷೋಕಾಸ್ ನೋಟಿಸ್

ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಬಫರ್ ವಲಯದಲ್ಲಿ 40 ಅಡಿ ಅಗಲದ ಬಂಡ್ (ಏರಿ) ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸದ ಕಾರಣ ಬಿಡಿಎ ಆಯುಕ್ತರಿಗೆ ಷೋಕಾಸ್ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
Last Updated 9 ಜುಲೈ 2020, 20:02 IST
fallback

ಪುರದಲ್ಲಿ ಸಂಚಾರ ದಟ್ಟಣೆ, ನೀರಿನ ಬವಣೆ

ಸಿಲಿಕಾನ್ ಸಿಟಿಯ ಐ.ಟಿ ಕಂಪನಿಗಳ ತವರು ಎಂದು ಕರೆಸಿಕೊಳ್ಳುವ ಬೆಳ್ಳಂದೂರು ವಾರ್ಡ್‌ 24.57 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿದೆ
Last Updated 13 ಮಾರ್ಚ್ 2020, 22:24 IST
ಪುರದಲ್ಲಿ ಸಂಚಾರ ದಟ್ಟಣೆ, ನೀರಿನ ಬವಣೆ

ಬೆಳ್ಳಂದೂರು | ಐಟಿ ಹಬ್ ಎಂಬ ದೂಳಿನ ಜಾಲ

ಬಿಬಿಎಂಪಿ ಬೊಕ್ಕಸಕ್ಕೆ ವಾರ್ಡ್‌ ಒಂದರಿಂದ ಅತೀ ಹೆಚ್ಚು ತೆರಿಗೆ ಸೇರುತ್ತಿರುವುದು ಬೆಳ್ಳಂದೂರಿನಿಂದ. ಆದರೆ ಇಲ್ಲಿ ಮೂಲ ಸೌಕರ್ಯಕ್ಕೆ ಪರದಾಡಬೇಕಾದ ಪರಿಸ್ಥಿತಿ ಇದೆ.
Last Updated 13 ಜನವರಿ 2020, 2:42 IST
ಬೆಳ್ಳಂದೂರು | ಐಟಿ ಹಬ್ ಎಂಬ ದೂಳಿನ ಜಾಲ

ಗುಂಡಿ ಮುಚ್ಚಿ ‘ಚಾಂಪಿಯನ್‌’ ಆದ ಹರಳೂರು!

ಜಲಮಂಡಳಿ ಅಗೆದಿದ್ದ ರಸ್ತೆ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ * ದುರಸ್ತಿಗೆ ಒಂದಾದ ನಾಗರಿಕರು
Last Updated 1 ಮೇ 2019, 19:46 IST
ಗುಂಡಿ ಮುಚ್ಚಿ ‘ಚಾಂಪಿಯನ್‌’ ಆದ ಹರಳೂರು!
ADVERTISEMENT

ಬೆಳ್ಳಂದೂರು: ಜೋಪಡಿಗಳಿಗೆ ಬೆಂಕಿ

ಬೆಳ್ಳಂದೂರಿನಲ್ಲಿ ಗ್ರೀನ್‌ಗ್ಲೆನ್‌ ಬಡಾವಣೆಯ ಬಳಿ ಸುಮಾರು 10 ಜೋಪಡಿಗಳು ಮಂಗಳವಾರ ಬೆಂಕಿಗಾಹುತಿಯಾಗಿವೆ. ಜೋಪಡಿಗಳಲ್ಲಿದ್ದವರನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇರಿ ರಕ್ಷಣೆ ಮಾಡಿದರು.
Last Updated 19 ಫೆಬ್ರುವರಿ 2019, 19:40 IST
ಬೆಳ್ಳಂದೂರು: ಜೋಪಡಿಗಳಿಗೆ ಬೆಂಕಿ
ADVERTISEMENT
ADVERTISEMENT
ADVERTISEMENT