ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Bengaluru Tech Summit

ADVERTISEMENT

ಏಷ್ಯಾದ ಅತಿ ದೊಡ್ಡ ತಂತ್ರಜ್ಞಾನ ಶೃಂಗ ‘ಬೆಂಗಳೂರು ಟೆಕ್‌ ಸಮಿಟ್‌’ಗೆ ಇಂದು ಚಾಲನೆ

ಏಷ್ಯಾದ ಅತಿ ದೊಡ್ಡ ತಂತ್ರಜ್ಞಾನ ಶೃಂಗ ಎನಿಸಿರುವ ‘ಬೆಂಗಳೂರು ಟೆಕ್‌ ಶೃಂಗ 2024’ಕ್ಕೆ ನಗರದ ಅರಮನೆ ಆವರಣದಲ್ಲಿ ಮಂಗಳವಾರ (ನ.19 ರಿಂದ 21) ಚಾಲನೆ ಸಿಗಲಿದೆ.
Last Updated 18 ನವೆಂಬರ್ 2024, 22:10 IST
ಏಷ್ಯಾದ ಅತಿ ದೊಡ್ಡ ತಂತ್ರಜ್ಞಾನ ಶೃಂಗ ‘ಬೆಂಗಳೂರು ಟೆಕ್‌ ಸಮಿಟ್‌’ಗೆ ಇಂದು ಚಾಲನೆ

ಇದೇ 19ರಿಂದ ಬೆಂಗಳೂರು ಟೆಕ್ ಶೃಂಗ: ಪ್ರಿಯಾಂಕ್ ಖರ್ಗೆ

ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಇದೇ 19ರಿಂದ 21ರವರೆಗೆ 27ನೇ ಬೆಂಗಳೂರು ಟೆಕ್ ಶೃಂಗ– ‘ಬಿಟಿಎಸ್‌–2024’ ನಡೆಯಲಿದೆ’ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
Last Updated 16 ನವೆಂಬರ್ 2024, 15:57 IST
ಇದೇ 19ರಿಂದ ಬೆಂಗಳೂರು ಟೆಕ್ ಶೃಂಗ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ನವೆಂಬರ್‌ 19ರಿಂದ ಟೆಕ್‌ ಶೃಂಗಸಭೆ

ನವೋದ್ಯಮಗಳು ಮತ್ತು ಜಾಗತಿಕ ಮಟ್ಟದ ಹೂಡಿಕೆದಾರರನ್ನು ಒಂದೇ ವೇದಿಕೆಯಲ್ಲಿ ತರಲು ಆಯೋಜಿಸಲಾಗಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ–2024 ಇದೇ 19ರಿಂದ 21ರವರೆಗೆ ನಡೆಯಲಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.
Last Updated 15 ನವೆಂಬರ್ 2024, 0:07 IST
ಬೆಂಗಳೂರು: ನವೆಂಬರ್‌ 19ರಿಂದ ಟೆಕ್‌ ಶೃಂಗಸಭೆ

Bengaluru Tech Summit | ನ.19ರಿಂದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ

ಈ ವರ್ಷದ ಘೋಷವಾಕ್ಯ ‘ಬ್ರೇಕಿಂಗ್ ಬೌಂಡರೀಸ್’
Last Updated 13 ಜುಲೈ 2024, 0:03 IST
Bengaluru Tech Summit | ನ.19ರಿಂದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ

ವಿಶ್ಲೇಷಣೆ: ಆರೋಗ್ಯ ಫಲಕ್ಕೆ ‘ಜೀನ್- ಜಾತಕ’ದ ಬಲ

ಕಾಯಿಲೆ ಪತ್ತೆ ಮಾಡುವ ವಂಶವಾಹಿ ಪರೀಕ್ಷೆಗಳು ವ್ಯಾಪಕ ಸ್ವರೂಪ ಪಡೆಯುತ್ತಿವೆ
Last Updated 12 ಡಿಸೆಂಬರ್ 2023, 19:30 IST
ವಿಶ್ಲೇಷಣೆ: ಆರೋಗ್ಯ ಫಲಕ್ಕೆ ‘ಜೀನ್- ಜಾತಕ’ದ ಬಲ

Bengaluru Tech Summit: 50 ಸಾವಿರ ಜನರು ಭಾಗಿ

45 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ.
Last Updated 2 ಡಿಸೆಂಬರ್ 2023, 0:42 IST
Bengaluru Tech Summit: 50 ಸಾವಿರ ಜನರು ಭಾಗಿ

ರಾಜ್ಯದ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಒಂದೇ ಕಾರ್ಡ್: ಅಂಜುಮ್ ಪರ್ವೇಜ್

ಮೆಟ್ರೊ, ಬಿಎಂಟಿಸಿ, ಆಟೊ, ಟ್ಯಾಕ್ಸಿ ಸೇರಿ ನಗರ ಸಾರಿಗೆ ವ್ಯವಸ್ಥೆಯ ಪ್ರತಿಯೊಂದಕ್ಕೂ ಒಂದೇ ಕಾರ್ಡ್‌
Last Updated 1 ಡಿಸೆಂಬರ್ 2023, 0:30 IST
ರಾಜ್ಯದ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಒಂದೇ ಕಾರ್ಡ್: ಅಂಜುಮ್ ಪರ್ವೇಜ್
ADVERTISEMENT

Bengaluru Tech Summit | ಮುಖ ನೋಡಿ ದೇಹಾರೋಗ್ಯ ತಪಾಸಣೆ ಮಾಡುವ ತಂತ್ರಾಂಶ

ಕೃತಿಕ ಬುದ್ದಿಮತ್ತೆ ತಂತ್ರಜ್ಞಾನದ ಚಮತ್ಕಾರ
Last Updated 30 ನವೆಂಬರ್ 2023, 19:30 IST
Bengaluru Tech Summit | ಮುಖ ನೋಡಿ ದೇಹಾರೋಗ್ಯ ತಪಾಸಣೆ ಮಾಡುವ ತಂತ್ರಾಂಶ

BTS–2023 | ವಿಕಿರಣ ಪ್ರಬಲವಾಗಿದ್ದರೂ ವಿಮಾನ ನಿಲ್ದಾಣದಲ್ಲಿ ಗುಬ್ಬಚ್ಚಿಗಳೇಕಿವೆ?

Bengaluru Tech Summit '4ಜಿ, 5ಜಿ ಬಳಕೆ ಹೆಚ್ಚಾಗಿರುವುದರಿಂದ ಪ್ರಾಣಿ– ಪಕ್ಷಿಗಳಿಗೆ ಅಪಾಯವಿದೆ ಎನ್ನುತ್ತಾ ಹೊಸ ನೆಟ್‌ವರ್ಕ್ ತಂತ್ರಜ್ಞಾನವನ್ನು ಪ್ರಶ್ನಿಸಲಾಗುತ್ತಿದೆ. ಆದರೆ, ಇಡೀ ಬೆಂಗಳೂರಿನಲ್ಲೆಲ್ಲೂ ಕಂಡು ಬರದ ಗುಬ್ಬಚ್ಚಿಗಳು, ಗರಿಷ್ಠ ನೆಟ್‌ವರ್ಕ್ ಸಾಮರ್ಥ್ಯವಿರುವ...
Last Updated 30 ನವೆಂಬರ್ 2023, 19:30 IST
BTS–2023 | ವಿಕಿರಣ ಪ್ರಬಲವಾಗಿದ್ದರೂ ವಿಮಾನ ನಿಲ್ದಾಣದಲ್ಲಿ ಗುಬ್ಬಚ್ಚಿಗಳೇಕಿವೆ?

Bengaluru Tech Summit | ಸಣ್ಣ ಉದ್ಯಮಕ್ಕೂ ರಕ್ಷಣಾ ಸಾಮಗ್ರಿ ತಯಾರಿಕೆ ಅವಕಾಶ

‘ರಕ್ಷಣಾ ಸಾಮಗ್ರಿಗಳ ಬಿಡಿಭಾಗ ತಯಾರಿಕೆಗೆ ಸಣ್ಣ ಖಾಸಗಿ ಉದ್ಯಮಗಳಿಗೂ ಅವಕಾಶ ದೊರಕಿರುವುದು ರಕ್ಷಣಾ ಕ್ಷೇತ್ರದಲ್ಲಿನ ಭಾರತದ ಸ್ವಾವಲಂಬನೆಯಲ್ಲಿ ಮಹತ್ವದ ಹೆಜ್ಜೆ’.
Last Updated 30 ನವೆಂಬರ್ 2023, 19:06 IST
Bengaluru Tech Summit | ಸಣ್ಣ ಉದ್ಯಮಕ್ಕೂ ರಕ್ಷಣಾ ಸಾಮಗ್ರಿ ತಯಾರಿಕೆ ಅವಕಾಶ
ADVERTISEMENT
ADVERTISEMENT
ADVERTISEMENT