ಬೇಟಿ ಬಚಾವೊ, ಬೇಟಿ ಪಡಾವೊಗೆ ಹೊಸ ಅಂಶ ಸೇರ್ಪಡೆ
‘ಬೇಟಿ ಬಚಾವೊ ಬೇಟಿ ಪಡಾವೊ’ ಯೋಜನೆಯನ್ನು ಪರಿಷ್ಕರಿಸಲಾಗಿದೆ. ಯೋಜನೆಯಲ್ಲಿ ಹೊಸ ಗುರಿಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯದರ್ಶಿ ಇಂದೇವಾರ್ ಪಾಂಡೆ ಅವರು ತಿಳಿಸಿದರು.Last Updated 11 ಅಕ್ಟೋಬರ್ 2022, 15:34 IST