ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bhupinder Singh Hooda

ADVERTISEMENT

ಹರಿಯಾಣ | ಸುಸ್ತೂ ಆಗಿಲ್ಲ, ನಿವೃತ್ತಿಯನ್ನೂ ಘೋಷಿಸಿಲ್ಲ: ಕಾಂಗ್ರೆಸ್‌ನ ಹೂಡಾ

‘ನನಗೆ ಸುಸ್ತು ಆಗಿಲ್ಲ, ನಿವೃತ್ತಿಯನ್ನೂ ಘೋಷಿಸಿಲ್ಲ’ ಎಂಬ ಹೇಳಿಕೆ ಮೂಲಕ ಕಾಂಗ್ರೆಸ್ ಮುಖಂಡ 77 ವರ್ಷದ ಭೂಪಿಂದರ್ ಸಿಂಗ್ ಹೂಡಾ ಅವರು ತಾನೂ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
Last Updated 7 ಅಕ್ಟೋಬರ್ 2024, 14:22 IST
ಹರಿಯಾಣ | ಸುಸ್ತೂ ಆಗಿಲ್ಲ, ನಿವೃತ್ತಿಯನ್ನೂ ಘೋಷಿಸಿಲ್ಲ: ಕಾಂಗ್ರೆಸ್‌ನ ಹೂಡಾ

ಹರಿಯಾಣ | ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆ: ಭೂಪಿಂದರ್‌ ಸಿಂಗ್

ಈ ಬಾರಿಯ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.
Last Updated 5 ಅಕ್ಟೋಬರ್ 2024, 15:53 IST
ಹರಿಯಾಣ | ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆ: ಭೂಪಿಂದರ್‌ ಸಿಂಗ್

Nuh violence | ನ್ಯಾಯಾಂಗ ತನಿಖೆಯಿಂದ ಹರಿಯಾಣ ಸರ್ಕಾರ ಪಲಾಯನ: ಹೂಡಾ

ನುಹ್‌ ಹಿಂಸಾಚಾರದ ನ್ಯಾಯಾಂಗ ತನಿಖೆಯಿಂದ ಹರಿಯಾಣ ಸರ್ಕಾರವು ಓಡಿಹೋಗುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಭೂಪಿಂದರ್‌ ಸಿಂಗ್ ಹೂಡಾ ಆರೋಪಿಸಿದ್ದು, ಜುಲೈ 31ರಂದು ಪ್ರಾರಂಭವಾದ ಕೋಮುಗಲಭೆಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ್ದಾರೆ.
Last Updated 18 ಆಗಸ್ಟ್ 2023, 4:07 IST
Nuh violence | ನ್ಯಾಯಾಂಗ ತನಿಖೆಯಿಂದ ಹರಿಯಾಣ ಸರ್ಕಾರ ಪಲಾಯನ: ಹೂಡಾ

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ: ಭೂಪಿಂದರ್ ಹೂಡಾ

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನೂತನ ಸರ್ಕಾರ ರಚಿಸಲಿದೆ ಎಂದು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಗುರುವಾರ ಹೇಳಿದ್ದಾರೆ.
Last Updated 8 ಡಿಸೆಂಬರ್ 2022, 8:35 IST
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ: ಭೂಪಿಂದರ್ ಹೂಡಾ

ಕಾಂಗ್ರೆಸ್ ಜಿ-23 ನಾಯಕರ ಸಭೆ: ಭೂಪಿಂದರ್‌ ಸಿಂಗ್‌ ಹೂಡಾ ಭೇಟಿಯಾದ ರಾಹುಲ್ ಗಾಂಧಿ

ಕಾಂಗ್ರೆಸ್‌ನ ಜಿ-23 ನಾಯಕರು ಸಭೆ ನಡೆಸಿದ ಬೆನ್ನಲ್ಲೇ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹರಿಯಾಣದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಭೂಪಿಂದರ್‌ ಸಿಂಗ್‌ ಹೂಡಾ ಅವರನ್ನು ಗುರುವಾರ ಭೇಟಿಯಾಗಿದ್ದಾರೆ.
Last Updated 17 ಮಾರ್ಚ್ 2022, 10:16 IST
ಕಾಂಗ್ರೆಸ್ ಜಿ-23 ನಾಯಕರ ಸಭೆ: ಭೂಪಿಂದರ್‌ ಸಿಂಗ್‌ ಹೂಡಾ ಭೇಟಿಯಾದ ರಾಹುಲ್ ಗಾಂಧಿ

ಈ ರೀತಿಯ ಶಿಸ್ತಿನ ಪ್ರತಿಭಟನೆಯನ್ನು ನಾನು ನೋಡಿಯೇ ಇಲ್ಲ: ರೈತರನ್ನು ಕೊಂಡಾಡಿದ ಹೂಡ

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಒಂದು ವರ್ಷದಿಂದ ನಡೆದ ಪ್ರತಿಭಟನೆಗೆ 'ಜಯ' ದೊರೆತಿರುವುದಕ್ಕೆ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ರೈತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Last Updated 11 ಡಿಸೆಂಬರ್ 2021, 14:27 IST
ಈ ರೀತಿಯ ಶಿಸ್ತಿನ ಪ್ರತಿಭಟನೆಯನ್ನು ನಾನು ನೋಡಿಯೇ ಇಲ್ಲ: ರೈತರನ್ನು ಕೊಂಡಾಡಿದ ಹೂಡ

ಗುರುಗ್ರಾಮ ಭೂ ಖರೀದಿ ಅಕ್ರಮ: ರಾಬರ್ಟ್ ವಾದ್ರಾ, ಬೂಪಿಂದರ್‌ ವಿರುದ್ಧ ಎಫ್ಐಆರ್‌

ಗುರುಗ್ರಾಮ ಭೂ ಖರೀದಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ, ಹರಿಯಾಣ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 2 ಸೆಪ್ಟೆಂಬರ್ 2018, 5:15 IST
ಗುರುಗ್ರಾಮ ಭೂ ಖರೀದಿ ಅಕ್ರಮ: ರಾಬರ್ಟ್ ವಾದ್ರಾ, ಬೂಪಿಂದರ್‌ ವಿರುದ್ಧ ಎಫ್ಐಆರ್‌
ADVERTISEMENT
ADVERTISEMENT
ADVERTISEMENT
ADVERTISEMENT