ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Bijapur

ADVERTISEMENT

ಛತ್ತೀಸಗಢದಲ್ಲಿ ಎನ್‌ಕೌಂಟರ್‌: ಒಬ್ಬ ನಕ್ಸಲ್ ಹತ್ಯೆ, ಎಕೆ–47 ರೈಫಲ್ ವಶ

Naxalite killed in encounter in Bijapur: ಭದ್ರಾತಾ ಪಡೆಗಳು ಹಾಗೂ ನಕ್ಸಲರ ನಡುವೆ ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ನಕ್ಸಲ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ಅಕ್ಟೋಬರ್ 2023, 4:56 IST
ಛತ್ತೀಸಗಢದಲ್ಲಿ ಎನ್‌ಕೌಂಟರ್‌: ಒಬ್ಬ ನಕ್ಸಲ್ ಹತ್ಯೆ, ಎಕೆ–47 ರೈಫಲ್ ವಶ

ನಕ್ಸಲರಿಂದ ಪೊಲೀಸ್ ಮಾಹಿತಿದಾರನ ಹತ್ಯೆ, 3 ವಾಹನಗಳಿಗೆ ಬೆಂಕಿ

ಛತ್ತೀಸ್‌ಗಡದ ನಕ್ಸಲ್ ಪೀಡಿತ ಬಿಜಾಪುರ ಜಿಲ್ಲೆಯಲ್ಲಿನ ಎರಡು ಪ್ರತ್ಯೇಕ ಘಟನೆಗಳಲ್ಲಿ ನಕ್ಸಲರು 45 ವರ್ಷದ ಪೊಲೀಸ್ ಮಾಹಿತಿದಾರನನ್ನು ಕೊಂದಿದ್ದಾರೆ ಮತ್ತು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಮೂರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 22 ಜನವರಿ 2022, 9:33 IST
ನಕ್ಸಲರಿಂದ ಪೊಲೀಸ್ ಮಾಹಿತಿದಾರನ ಹತ್ಯೆ, 3 ವಾಹನಗಳಿಗೆ ಬೆಂಕಿ

ತಾಜ್‌ ಬಾವಡಿ ಕುಡಿಯುವ ನೀರಿನ ಯೋಜನೆಗೆ ಆರಂಭದಲ್ಲೇ ವಿಘ್ನ!

ತಾಜ್‌ ಬಾವಡಿಯಲ್ಲಿ ಜಲ ಶುದ್ಧೀಕರಣ ಘಟಕ ಸ್ಥಾಪನೆಗೆ ವಿರೋಧ ಸಲ್ಲ
Last Updated 17 ಜೂನ್ 2021, 19:30 IST
ತಾಜ್‌ ಬಾವಡಿ ಕುಡಿಯುವ ನೀರಿನ ಯೋಜನೆಗೆ ಆರಂಭದಲ್ಲೇ ವಿಘ್ನ!

ಛತ್ತೀಸಗಡ: ಮಾಜಿ ಸಹಚರನ ಕೊಂದ ನಕ್ಸಲರು

ಮಾವೊ ಸಿದ್ಧಾಂತ ತ್ಯಜಿಸಿ ಪೊಲೀಸ್‌ ಇಲಾಖೆ ಸೇರಿದ್ದ ತಮ್ಮ ಮಾಜಿ ಸಹಚರನನ್ನು ನಕ್ಸಲರು ಕ್ರೋರವಾಗಿ ಹತ್ಯೆ ಮಾಡಿರುವ ಘಟನೆ ಛತ್ತೀಸಗಡದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.
Last Updated 29 ಜನವರಿ 2021, 10:52 IST
ಛತ್ತೀಸಗಡ: ಮಾಜಿ ಸಹಚರನ ಕೊಂದ ನಕ್ಸಲರು

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಏಳು ಜನರಿಗೆ ಕೋವಿಡ್‌ ದೃಢ

ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ಏಳು ಜನರಿಗೆ ಕೋವಿಡ್-19 ಸೊಂಕು ತಗುಲಿರುವುದು ದೃಡಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ.
Last Updated 22 ಮೇ 2020, 14:24 IST
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಏಳು ಜನರಿಗೆ ಕೋವಿಡ್‌ ದೃಢ

ಕೋವಿಡ್‌ ‘ಕೆಂಪು ಪಟ್ಟಿ’ಗೆ ವಿಜಯಪುರ

ನಗರದಲ್ಲಿ ಶುಕ್ರವಾರ ಮತ್ತಿಬ್ಬರಿಗೆ ಕೊರೊನಾ ಸೋಂಕು ತಗಲಿರುವುದು ದೃಢವಾಗಿದೆ. ಇದರಿಂದ ಕೋವಿಡ್‌–19 ಪೀಡಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯು ಕೆಂಪು ಪಟ್ಟಿಗೆ ಸೇರ್ಪಡೆಯಾಗಿದೆ.
Last Updated 17 ಏಪ್ರಿಲ್ 2020, 15:49 IST
ಕೋವಿಡ್‌ ‘ಕೆಂಪು ಪಟ್ಟಿ’ಗೆ ವಿಜಯಪುರ

ಮಂಗಲಗಿಯಲ್ಲಿ ‘ಮಂದಿರ’ದಂಥ ಆಸ್ಪತ್ರೆ

ಕಾಳಗಿ ತಾಲ್ಲೂಕಿನಲ್ಲೇ ‘ಮಾದರಿ’ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ
Last Updated 16 ಏಪ್ರಿಲ್ 2020, 9:15 IST
ಮಂಗಲಗಿಯಲ್ಲಿ ‘ಮಂದಿರ’ದಂಥ ಆಸ್ಪತ್ರೆ
ADVERTISEMENT

ಆಲಮಟ್ಟಿ ಉದ್ಯಾನ ನೋಡುವುದೇ ಚಂದ!

ದಶಕದ ನಂತರ ಆಲಮಟ್ಟಿ ಉದ್ಯಾನಗಳು ಮತ್ತಷ್ಟು ಹಸಿರಿನಿಂದ ಕಂಗೊಳಿಸುತ್ತಿವೆ. ಬಣ್ಣ ಬಣ್ಣದ ಕಾರಂಜಿಗಳು ಉದ್ಯಾನದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.
Last Updated 18 ಜೂನ್ 2018, 20:10 IST
ಆಲಮಟ್ಟಿ ಉದ್ಯಾನ ನೋಡುವುದೇ ಚಂದ!
ADVERTISEMENT
ADVERTISEMENT
ADVERTISEMENT