ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Bird

ADVERTISEMENT

ತೌಡುಗೋಳಿ: ಪಕ್ಷಿಗಳ ನಿಗೂಢ ಸಾವು

ಮುಡಿಪು: ಇಲ್ಲಿಗೆ ಸಮೀಪದ ನರಿಂಗಾನ ಗ್ರಾಮದ ಮುಖ್ಯ ಜಂಕ್ಷನ್ ಬಳಿಯ ಮೊಬೈಲ್ ಟವರ್ ಬಳಿ ಐದು ಕಾಗೆ, ಎರಡು ಗಿಡುಗ ಹಾಗೂ ಒಂದು ಕೆಂಬೂತ ಪಕ್ಷಿ ಸಾವಿಗೀಡಾಗಿದೆ.
Last Updated 28 ಜುಲೈ 2024, 6:52 IST
ತೌಡುಗೋಳಿ: ಪಕ್ಷಿಗಳ ನಿಗೂಢ ಸಾವು

ಮುಂಬೈ ನಗರದಲ್ಲಿ 29 ರಾಜಹಂಸಗಳು ಅನುಮಾನಾಸ್ಪದ ರೀತಿಯಲ್ಲಿ ಸಾವು

ಮುಂಬೈ ಘಾಟ್ಕೊಪಾರ್‌ನ ಹಲವೆಡೆ 28 ರಾಜಹಂಸಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿವೆ ಎಂದು ವನ್ಯಜೀವಿಗಳ ಹೋರಾಟಗಾರರ ಸಮುದಾಯ ತಿಳಿಸಿದೆ.
Last Updated 21 ಮೇ 2024, 4:55 IST
ಮುಂಬೈ ನಗರದಲ್ಲಿ 29 ರಾಜಹಂಸಗಳು ಅನುಮಾನಾಸ್ಪದ ರೀತಿಯಲ್ಲಿ ಸಾವು

ಹಾವೇರಿ: ಹೆಗ್ಗೆರೆ ಕೆರೆಯ ಆಕರ್ಷಣೆ ನೀರು ಗೊರವ

ಹೆಗ್ಗೆರೆಕೆರೆಯ ನೀರು ಹಾವೇರಿ ನಗರದ ಜನತೆಯ ದಾಹ ತೀರಿಸಲು ಬಳಸುತ್ತಿರುವ ಕಾರಣ ಕೆರೆ ಬರಿದಾಗುತ್ತಿದೆ. ಇತ್ತ ಬರಿದಾಗುತ್ತಿರುವ ಕೆರೆಯಲ್ಲಿ ಜಲಚರಗಳು, ಮೀನು, ಶಂಕುಹುಳಗಳನ್ನು ಬೇಟೆಯಾಡಲು ಸುಲಭವಾಗುತ್ತಿರುವ ಕಾರಣ ಪಕ್ಷಿಗಳ ಹಿಂಡು ಕೆರೆಗೆ ಲಗ್ಗೆ ಇಟ್ಟಿವೆ.
Last Updated 12 ಮೇ 2024, 23:30 IST
ಹಾವೇರಿ: ಹೆಗ್ಗೆರೆ ಕೆರೆಯ ಆಕರ್ಷಣೆ ನೀರು ಗೊರವ

ಸಂಗತ | ಹಾರುಹಾದಿ ನಿರ್ವಿಘ್ನವಾಗಿರಲಿ

ಎಗ್ಗಿಲ್ಲದೆ ಮೊಬೈಲ್‌ ಟವರ್‌ಗಳನ್ನು ನಿರ್ಮಿಸದಿದ್ದರೆ, ಕಟ್ಟಡಗಳಿಗೆ ದೀಪಾಲಂಕಾರ ಕೈಬಿಟ್ಟರೆ ಅದೇ ವಲಸೆ ಹಕ್ಕಿಗಳಿಗೆ ನಾವು ನೀಡುವ ಮಹತ್ತರ ಬಳುವಳಿ
Last Updated 11 ಮೇ 2024, 0:26 IST
ಸಂಗತ | ಹಾರುಹಾದಿ ನಿರ್ವಿಘ್ನವಾಗಿರಲಿ

ಅನುಭವ ಕಥನ: ಕೊನೆಗೂ ಸಿಕ್ಕ ಸುಂದರಾಂಗ

ಬಾಲದಂಡೆ ಹಕ್ಕಿಯನ್ನು ನೋಡುವುದೇ ಸೊಗಸು. ಇಂಥ ಹಕ್ಕಿಯನ್ನು ಅರಸಿ ಹಲವು ವರ್ಷಗಳು ಅಲೆದಾಡಿದ ಲೇಖಕರು ತಮ್ಮೂರಿನ ನೀಲಗಿರಿ ನೆಡುತೋಪಿನಲ್ಲಿ ಕಂಡು ರೋಮಾಂಚನಗೊಂಡ ಅನುಭವ ಕಥನವಿದು.
Last Updated 20 ಏಪ್ರಿಲ್ 2024, 23:30 IST
ಅನುಭವ ಕಥನ: ಕೊನೆಗೂ ಸಿಕ್ಕ ಸುಂದರಾಂಗ

ಗೂಡು ಕಟ್ಟುವ ತಾಣ ತ್ಯಜಿಸುತ್ತಿರುವ ಹಾರ್ನ್‌ಬಿಲ್; ಪಕ್ಷಿತಜ್ಞರಲ್ಲಿ ಕುತೂಹಲ

ಪಶ್ಚಿಮಘಟ್ಟಗಳ ಐದು ರಾಜ್ಯಗಳಲ್ಲಿ ಈ ವರ್ಷ ಹೆಣ್ಣು ಹಾರ್ನ್‌ಬಿಲ್‌ಗಳು ವಿಶೇಷವಾಗಿ ‘ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್’ ಗೂಡುಕಟ್ಟುವ ತಾಣಗಳನ್ನುತ್ಯಜಿಸುತ್ತಿರುವ ವಿಚಿತ್ರ ವಿದ್ಯಮಾನವು ಸಂಶೋಧಕರು ಮತ್ತು ಪಕ್ಷಿತಜ್ಞರಿಗೆ ಕುತೂಹಲ ಮೂಡಿಸಿದೆ.
Last Updated 19 ಏಪ್ರಿಲ್ 2024, 2:51 IST
ಗೂಡು ಕಟ್ಟುವ ತಾಣ ತ್ಯಜಿಸುತ್ತಿರುವ ಹಾರ್ನ್‌ಬಿಲ್; ಪಕ್ಷಿತಜ್ಞರಲ್ಲಿ ಕುತೂಹಲ

ಸಂತೇಬೆನ್ನೂರು: ಪಕ್ಷಿಗಳ ದಾಹ ನೀಗಿಸುವ ಹುಸೇನ್ ಸುರಸಂಗಿ

ಬರದ ಬಿಸಿ ಪ್ರಾಣಿ– ಪಕ್ಷಿಗಳಿಗೂ ತಟ್ಟಿದೆ. ಬಾಯಾರಿಕೆ ನೀಗಿಸಿಕೊಳ್ಳುವ ಸಲುವಾಗಿ ಪಕ್ಷಿಗಳು ನೀರಿನ ಸೆಲೆಯ ಹುಡುಕಾಟ ನಡೆಸಿವೆ. ಇದನ್ನರಿತ ಸಮೀಪದ ಕರೆಬಿಳಚಿ ಬೆಸ್ಕಾಂ ನೌಕರ ಹುಸೇನ್ ಸುರಸಂಗಿ ತಮ್ಮ ಮನೆಯಂಗಳದಲ್ಲಿನ ಮರಗಳಿಗೆ ತೂಗು ತೊಟ್ಟಿ ಕಟ್ಟಿ ನೀರು ತುಂಬಿಸುವ ಮೂಲಕ ಪಕ್ಷಿಗಳ ದಾಹ ನೀಗಿಸುತ್ತಿದ್ದಾರೆ
Last Updated 8 ಏಪ್ರಿಲ್ 2024, 6:53 IST
ಸಂತೇಬೆನ್ನೂರು: ಪಕ್ಷಿಗಳ ದಾಹ ನೀಗಿಸುವ ಹುಸೇನ್ ಸುರಸಂಗಿ
ADVERTISEMENT

ಚನ್ನಗಿರಿ: ಸರ್ಕಾರಿ ಕಚೇರಿ ತಾರಸಿಯಲ್ಲಿ ಪಕ್ಷಿ ಸಂಕುಲಕ್ಕೆ ನೀರು

ಚನ್ನಗಿರಿ: ಸರ್ಕಾರಿ ಕಚೇರಿಗಳ ಮೇಲ್ಛಾವಣಿಯಲ್ಲಿ ಪಕ್ಷಿ ಸಂಕುಲಕ್ಕೆ ನೀರಿನ ವ್ಯವಸ್ಥೆ
Last Updated 8 ಏಪ್ರಿಲ್ 2024, 5:57 IST
ಚನ್ನಗಿರಿ: ಸರ್ಕಾರಿ ಕಚೇರಿ ತಾರಸಿಯಲ್ಲಿ ಪಕ್ಷಿ ಸಂಕುಲಕ್ಕೆ ನೀರು

ನವರಂಗಿಯ ನೆಪದಲ್ಲಿ...

ತಲೆ ಬಗ್ಗಿಸಿಕೊಂಡು ರೋಗಿಯ ಹೆಸರು ಬರೆದುಕೊಳ್ಳುತ್ತಿದ್ದ ಶುಶ್ರೂಕಿಗೆ ‘ಪಡೀಲ್’ ಎಂಬ ಶಬ್ಧ ಕೇಳಿಬಂತು. ವರ್ಣಮಯವಾದ ಹಕ್ಕಿಯೊಂದು ವೇಗವಾಗಿ ಬಂದು ಒಂದು ಇಂಚು ದಪ್ಪದ ಪಾರದರ್ಶಕ ಗಾಜಿಗೆ ಡಿಕ್ಕಿಯಾಗಿತ್ತು.
Last Updated 24 ಮಾರ್ಚ್ 2024, 0:13 IST
ನವರಂಗಿಯ ನೆಪದಲ್ಲಿ...

ಬೆಂಗಳೂರು | ಪಾರಿವಾಳಕ್ಕೆ ಆಹಾರ ಹಾಕಿದ್ರೆ ₹200 ದಂಡ: ಪಕ್ಷಿ ಪ್ರೇಮಿಗಳ ಆಕ್ಷೇಪ

‘ಪಾರಿವಾಳಗಳಿಗೆ ಆಹಾರ ಹಾಕಿದ್ದಲ್ಲಿ ₹200 ದಂಡ ವಿಧಿಸಲಾಗುವುದು’ – ಇಂಥದ್ದೊಂದು ಫಲಕವನ್ನು ರೇಸ್‌ಕೋರ್ಸ್ ರಸ್ತೆಯ (ರೆಬಲ್ ಸ್ಟಾರ್ ಎಂ.ಎಚ್. ಅಂಬರೀಶ್ ರಸ್ತೆ) ಜಂಕ್ಷನ್‌ನಲ್ಲಿ ಅಳವಡಿಸಲಾಗಿದೆ. ಈ ಕ್ರಮಕ್ಕೆ ಪಕ್ಷಿ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
Last Updated 22 ಮಾರ್ಚ್ 2024, 14:50 IST
ಬೆಂಗಳೂರು | ಪಾರಿವಾಳಕ್ಕೆ ಆಹಾರ ಹಾಕಿದ್ರೆ ₹200 ದಂಡ: ಪಕ್ಷಿ ಪ್ರೇಮಿಗಳ ಆಕ್ಷೇಪ
ADVERTISEMENT
ADVERTISEMENT
ADVERTISEMENT