ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Blind Students

ADVERTISEMENT

ಅಂಧ ವಿದ್ಯಾರ್ಥಿಗಳ ಕಲಿಕೆಗೆ ವಿಶಿಷ್ಟ ಸಾಧನ

ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ವಿದ್ಯಾರ್ಥಿಗಳಿಂದ ಅಭಿವೃದ್ಧಿ * ಶೈಕ್ಷಣಿಕ ಪ್ರಗತಿ ಹೊಂದಲು ಸಹಕಾರಿ 
Last Updated 7 ಜೂನ್ 2024, 1:06 IST
ಅಂಧ ವಿದ್ಯಾರ್ಥಿಗಳ ಕಲಿಕೆಗೆ ವಿಶಿಷ್ಟ ಸಾಧನ

ಅಂಧರಿಗೆ ಬೆಳಕು ನೀಡಿದ ಶ್ರೀಗಳು

ವೀರೇಶ್ವರ ಪುಣ್ಯಾಶ್ರಮದ ಉಭಯ ಗುರುಗಳ ಸ್ಮರಣೋತ್ಸವದಲ್ಲಿ ಉಜ್ಜಯಿನಿ ಶ್ರೀ
Last Updated 15 ಜೂನ್ 2022, 6:39 IST
ಅಂಧರಿಗೆ ಬೆಳಕು ನೀಡಿದ ಶ್ರೀಗಳು

ಅಂತಃಚಕ್ಷು ಅನ್ವಿತ್‌ಗೆ ಚಿನ್ನದ ಗೌರವ: ಎಂ.ಎ. ರಾಜ್ಯಶಾಸ್ತ್ರ ಪ್ರಥಮ ರ್‍ಯಾಂಕ್

ಅನ್ವಿತ್ ತಮ್ಮ ಲ್ಯಾಪ್‌ಟಾಪ್‌ನಲ್ಲಿ ವಿಶೇಷ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಅದು ಅಕ್ಷರವನ್ನು ದೊಡ್ಡ ಧ್ವನಿಯಲ್ಲಿ ಬಿತ್ತರಿಸುತ್ತದೆ.
Last Updated 24 ಏಪ್ರಿಲ್ 2022, 6:21 IST
ಅಂತಃಚಕ್ಷು ಅನ್ವಿತ್‌ಗೆ ಚಿನ್ನದ ಗೌರವ: ಎಂ.ಎ. ರಾಜ್ಯಶಾಸ್ತ್ರ ಪ್ರಥಮ ರ್‍ಯಾಂಕ್

ಹೊಸಪೇಟೆ: ಅಂಧ ಮಕ್ಕಳಿಗೆ ನೆರವು

ವಿಜಯನಗರ ಕಾಲೊನಿಯಲ್ಲಿರುವ ವಿಶ್ವಚೇತನ ಅಂಧಮಕ್ಕಳ ಶಾಲೆಗೆ ಬೆಂಗಳೂರಿನ ಮಹಿಳಾ ಬೈಕರ್ಸ್ ತಂಡ ನೆರವು ನೀಡಿದೆ.
Last Updated 1 ನವೆಂಬರ್ 2021, 7:21 IST
ಹೊಸಪೇಟೆ: ಅಂಧ ಮಕ್ಕಳಿಗೆ ನೆರವು

ಅಂಧ ವಿದ್ಯಾರ್ಥಿಗಳಿಗೆ ‘ಟಾಕಿಂಗ್‌ ಲ್ಯಾಪ್‌ಟಾಪ್’ ವಿತರಿಸಲು ಯೋಜನೆ

ಅಂಧ ವಿದ್ಯಾರ್ಥಿಗಳಿಗೆ ಉಚಿತವಾಗಿ ‘ಟಾಕಿಂಗ್ ಲ್ಯಾಪ್‌ಟಾಪ್‌’ ವಿತರಿಸಲು ಸಮಗ್ರ ಯೋಜನೆ ರೂಪಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
Last Updated 16 ಆಗಸ್ಟ್ 2021, 21:15 IST
ಅಂಧ ವಿದ್ಯಾರ್ಥಿಗಳಿಗೆ ‘ಟಾಕಿಂಗ್‌ ಲ್ಯಾಪ್‌ಟಾಪ್’ ವಿತರಿಸಲು ಯೋಜನೆ

ಲ್ಯಾಪ್‌ಟಾಪ್: ಕಾರ್ಯವಿಧಾನ ರೂಪಿಸಲು ‌ನಿರ್ದೇಶನ

ಅಂಧ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಪಡೆಯುವ ಹಕ್ಕು ತಿಳಿದುಕೊಳ್ಳಲು ಸಮಗ್ರ ಕಾರ್ಯವಿಧಾನ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.
Last Updated 8 ಜನವರಿ 2021, 17:25 IST
ಲ್ಯಾಪ್‌ಟಾಪ್: ಕಾರ್ಯವಿಧಾನ ರೂಪಿಸಲು ‌ನಿರ್ದೇಶನ

ಕೋಲಾರ: ಒಬ್ಬ ಎಸ್ಎಸ್ಎಲ್‌ಸಿ ಅಂಧ ವಿದ್ಯಾರ್ಥಿಗೆ 20 ಸಿಬ್ಬಂದಿ

ನಗರದ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಬರೆದ ಒಬ್ಬ ಅಂಧ ವಿದ್ಯಾರ್ಥಿಗೆ 20 ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.
Last Updated 26 ಜೂನ್ 2020, 15:51 IST
ಕೋಲಾರ: ಒಬ್ಬ ಎಸ್ಎಸ್ಎಲ್‌ಸಿ ಅಂಧ ವಿದ್ಯಾರ್ಥಿಗೆ 20 ಸಿಬ್ಬಂದಿ
ADVERTISEMENT

ಅಂಧರ ಸ್ವಾವಲಂಬನೆಗೆ ಕಂಪ್ಯೂಟರ್‌ ಕಲಿಕೆ

ಅಂಧರಿಗಾಗಿ ಜಾಸ್‌ (ಜಾಬ್‌ ಆಕ್ಸೆಸ್‌ ವಿತ್‌ ಸ್ಪೀಚ್‌‌’) ಎಂಬ ಅಪ್ಲಿಕೇಷನ್‌ ಲಭ್ಯವಿದೆ. ಇದನ್ನು ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡರೆ, ಪರದೆ ಮೇಲೆ ಯಾವ ಅಪ್ಲಿಕೇಷನ್ ತೆರೆದಿರುತ್ತದೆಯೋ ಅದನ್ನು ಓದಿ ಹೇಳುತ್ತದೆ. ಅದರ ಸಹಾಯದಿಂದ ಅಪ್ಲಿಕೇಷನ್‌ಗಳನ್ನು ಬಳಸಬಹುದು.
Last Updated 15 ಜೂನ್ 2019, 9:32 IST
ಅಂಧರ ಸ್ವಾವಲಂಬನೆಗೆ ಕಂಪ್ಯೂಟರ್‌ ಕಲಿಕೆ

ಅಂಧ ಮಕ್ಕಳ ಶಾಲೆಯ ಅತ್ಯುತ್ತಮ ಸಾಧನೆ

ಶಿಡ್ಲಘಟ್ಟದ ಆಶಾಕಿರಣ ಅಂಧ ಮಕ್ಕಳ ಶಾಲೆಯ ಎಂಟು ಮಂದಿ ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆದಿದ್ದು, ಎಲ್ಲರೂ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
Last Updated 4 ಮೇ 2019, 16:38 IST
ಅಂಧ ಮಕ್ಕಳ ಶಾಲೆಯ ಅತ್ಯುತ್ತಮ ಸಾಧನೆ
ADVERTISEMENT
ADVERTISEMENT
ADVERTISEMENT