ಭಗವಾನ್ ಕೃತಿಗೆ ಕುವೆಂಪು ನೊಂದುಕೊಳ್ಳುತ್ತಿದ್ದರು: ಎಂ.ಚಿದಾನಂದಮೂರ್ತಿ ವಿಷಾದ
‘ಪ್ರೊ.ಕೆ.ಎಸ್.ಭಗವಾನ್ ಅವರ ಕೃತಿಯಲ್ಲಿ ರಾಮ ಹಾಗೂ ಸೀತೆಯು ಮದ್ಯಪಾನ ಮಾಡುತ್ತಿದ್ದರು, ಮಾಂಸಾಹಾರ ಸೇವನೆ ಮಾಡುತ್ತಿದ್ದರು ಎಂದು ಹೇಳಿರುವ ಮೂಲಕ ಭಾರತೀಯರ ಭಾವನೆಗಳಿಗೆ ನೋವು ಉಂಟು ಮಾಡಲಾಗಿದೆ’ ಎಂದು ಸಂಶೋಧಕ ಪ್ರೊ.ಎಂ.ಚಿದಾನಂದಮೂರ್ತಿ ವಿಷಾದ ವ್ಯಕ್ತಪಡಿಸಿದರುLast Updated 29 ಡಿಸೆಂಬರ್ 2018, 11:34 IST