ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

bribery case

ADVERTISEMENT

ಲಂಚ: ವೈಟ್‌ಫೀಲ್ಡ್‌ ಪಿಎಸ್‌ಐ ಗಂಗಾಧರಯ್ಯ ಬಂಧನ

ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ದೂರುದಾರನಿಂದಲೇ ₹ 25,000 ಲಂಚ ಪಡೆಯುತ್ತಿದ್ದ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಗಂಗಾಧರಯ್ಯ ಎಂ.ಆರ್‌. ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
Last Updated 30 ಅಕ್ಟೋಬರ್ 2024, 23:30 IST
ಲಂಚ: ವೈಟ್‌ಫೀಲ್ಡ್‌ ಪಿಎಸ್‌ಐ ಗಂಗಾಧರಯ್ಯ ಬಂಧನ

ಭ್ರಷ್ಟಾಚಾರ ಪ್ರಕರಣ: ಭಾರತೀಯ ಮೂಲದ ಸಿಂಗ‍‍ಪುರ ಮಾಜಿ ಸಚಿವರ ಶಿಕ್ಷೆ ಅವಧಿ ಆರಂಭ

ಸಿಂಗಪುರ ಜನರ ಕ್ಷಮೆಯಾಚಿಸಿದ ಎಸ್‌.ಈಶ್ವರನ್‌
Last Updated 7 ಅಕ್ಟೋಬರ್ 2024, 13:48 IST
ಭ್ರಷ್ಟಾಚಾರ ಪ್ರಕರಣ: ಭಾರತೀಯ ಮೂಲದ ಸಿಂಗ‍‍ಪುರ ಮಾಜಿ ಸಚಿವರ ಶಿಕ್ಷೆ ಅವಧಿ ಆರಂಭ

ಬೆಂಗಳೂರು | ₹4.50 ಲಕ್ಷ ಲಂಚ: ಎಆರ್‌ಒ, ಟಿಐ ಬಂಧನ

ಆಸ್ತಿ ತೆರಿಗೆ ಕಡಿಮೆ ಮಾಡಿಕೊಡುತ್ತೇವೆಂದು ಹೇಳಿ ₹4.50 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬಿಬಿಎಂಪಿಯ ಯಶವಂತಪುರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ರಾಜೇಂದ್ರ ಪ್ರಸಾದ್ ಮತ್ತು ತೆರಿಗೆ ಮೌಲ್ಯಮಾಪಕ ಪ್ರಕಾಶ್‌ (ಟಿಎ) ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
Last Updated 26 ಸೆಪ್ಟೆಂಬರ್ 2024, 15:22 IST
ಬೆಂಗಳೂರು | ₹4.50 ಲಕ್ಷ ಲಂಚ: ಎಆರ್‌ಒ, ಟಿಐ ಬಂಧನ

ಪುತ್ತೂರು | ಲಂಚ ಪಡೆದರೆ ಮುಲಾಜಿಲ್ಲದೆ ಕ್ರಮ: ಶಾಸಕ

ತಾಲ್ಲೂಕಿನಲ್ಲಿ ಒಟ್ಟು 13 ಸಾವಿರ ಅಕ್ರಮ-ಸಕ್ರಮಕ್ಕೆ ಸಂಬಂಧಿಸಿದ ಅರ್ಜಿಗಳು ವಿಲೇವಾರಿಗೆ ಬಾಕಿಯಿದ್ದು, ಎಲ್ಲವನ್ನೂ ಹಂತ ಹಂತವಾಗಿ ವಿಲೇವಾರಿ ಮಾಡಲಾಗುವುದು. ಅಕ್ರಮ ಸಕ್ರಮ ಕಡತ ವಿಲೇವಾರಿಗೆ ಸಂಬಂಧಿಸಿ ಯಾರಾದರೂ ಲಂಚ ಕೇಳಿದರೆ ತಕ್ಷಣ ನನ್ನ ಗಮನಕ್ಕೆ ತನ್ನಿ.
Last Updated 25 ಜೂನ್ 2024, 14:24 IST
ಪುತ್ತೂರು | ಲಂಚ ಪಡೆದರೆ ಮುಲಾಜಿಲ್ಲದೆ ಕ್ರಮ: ಶಾಸಕ

ಲಂಚ ಪ್ರಕರಣ: ಆಹಾರ ಇಲಾಖೆ ಡಿ.ಡಿ, ಮಧ್ಯವರ್ತಿ ನ್ಯಾಯಾಂಗ ಬಂಧನಕ್ಕೆ

ಲಂಚ ಪ್ರಕರಣದಲ್ಲಿ ಬಂಧಿತರಾಗಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಬೆಂಗಳೂರು ನಗರ ಜಿಲ್ಲೆಯ ಉಪ ನಿರ್ದೇಶಕಿ ಪ್ರೀತಿ ಚಂದ್ರಶೇಖರ್‌ ಮತ್ತು ಖಾಸಗಿ ಮಧ್ಯವರ್ತಿ ರಮೇಶ್‌ ಅವರನ್ನು ಜೂನ್‌ 28 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Last Updated 16 ಜೂನ್ 2024, 23:30 IST
ಲಂಚ ಪ್ರಕರಣ: ಆಹಾರ ಇಲಾಖೆ ಡಿ.ಡಿ, ಮಧ್ಯವರ್ತಿ ನ್ಯಾಯಾಂಗ ಬಂಧನಕ್ಕೆ

ಬೀದರ್: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಾಬೀತು,ಕಾರಂಜಾ ಎಂಜಿನಿಯರ್‌ಗೆ 4 ವರ್ಷ ಜೈಲು

ಕಾರಂಜಾ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಫಿರೋಜುದ್ದಿನ್‌ ಖಮ್ರೊದ್ದಿನ್‌ ಖಾನ್‌ ಅವರಿಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಎಂ. ಆನಂದಶೆಟ್ಟಿ ಅವರು ನಾಲ್ಕು ವರ್ಷ ಜೈಲು ಶಿಕ್ಷೆ, ₹25 ಲಕ್ಷ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.
Last Updated 28 ಮೇ 2024, 14:47 IST
ಬೀದರ್: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಾಬೀತು,ಕಾರಂಜಾ ಎಂಜಿನಿಯರ್‌ಗೆ 4 ವರ್ಷ ಜೈಲು

ಹಾವೇರಿ: ₹2 ಲಕ್ಷ ಲಂಚ ಪಡೆಯುತ್ತಿದ್ದ ಪಿಎಸ್‌ಐ, ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ತಡಸ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜೂಜು (ಇಸ್ಪೀಟ್) ಆಡಿಸಲು ₹2 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಪಿಎಸ್ಐ ಮತ್ತು ಕಾನ್ ಸ್ಟೆಬಲ್ ಬಿದ್ದಿದ್ದಾರೆ.
Last Updated 17 ಮೇ 2024, 16:23 IST
ಹಾವೇರಿ: ₹2 ಲಕ್ಷ ಲಂಚ ಪಡೆಯುತ್ತಿದ್ದ ಪಿಎಸ್‌ಐ, ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ
ADVERTISEMENT

ಪೆಟ್ರೋಲಿಯಂ ಸಚಿವಾಲಯ ಅಧಿಕಾರಿ ವಿರುದ್ಧದ ಲಂಚ ಪ್ರಕರಣ ರದ್ದು

ಲಂಚದ ಆರೋಪದಡಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿ ಎಸ್‌.ಎಂ.ಮಣ್ಣನ್‌ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.
Last Updated 10 ಮೇ 2024, 23:42 IST
ಪೆಟ್ರೋಲಿಯಂ ಸಚಿವಾಲಯ ಅಧಿಕಾರಿ ವಿರುದ್ಧದ ಲಂಚ ಪ್ರಕರಣ ರದ್ದು

RML ಲಂಚ ಪ್ರಕರಣ | ಸಿಬಿಐನಿಂದ ಮತ್ತಿಬ್ಬರ ಬಂಧನ: 11ಕ್ಕೇರಿದ ಬಂಧಿತರ ಸಂಖ್ಯೆ

ದೆಹಲಿಯ ರಾಮ ಮನೋಹರ ಲೋಹಿಯಾ(RML)‌ ಆಸ್ಪತ್ರೆಯಲ್ಲಿ ವ್ಯಾಪಕವಾಗಿದ್ದ ಭ್ರಷ್ಟಾಚಾರ ಪ್ರಕರಣ ಸಂಬಂಧ ಸಿಬಿಐ ಇಂದು (ಗುರುವಾರ) ಮತ್ತಿಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಮೇ 2024, 9:25 IST
RML ಲಂಚ ಪ್ರಕರಣ | ಸಿಬಿಐನಿಂದ ಮತ್ತಿಬ್ಬರ ಬಂಧನ: 11ಕ್ಕೇರಿದ ಬಂಧಿತರ ಸಂಖ್ಯೆ

RML ಆಸ್ಪತ್ರೆಯ ಲಂಚಾವತಾರ ಬಯಲಿಗೆಳೆದ CBI: ಹೃದ್ರೋಗ ತಜ್ಞರು ಸೇರಿ 9 ಜನರ ಬಂಧನ

ದೆಹಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ವ್ಯಾಪಕವಾಗಿದ್ದ ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆದ ಸಿಬಿಐ, ಇಬ್ಬರು ಹೃದ್ರೋಗ ತಜ್ಞರನ್ನೂ ಒಳಗೊಂಡಂತೆ ಒಂಬತ್ತು ಜನರನ್ನು ಬುಧವಾರ ಬಂಧಿಸಿದೆ.
Last Updated 8 ಮೇ 2024, 14:07 IST
RML ಆಸ್ಪತ್ರೆಯ ಲಂಚಾವತಾರ ಬಯಲಿಗೆಳೆದ CBI: ಹೃದ್ರೋಗ ತಜ್ಞರು ಸೇರಿ 9 ಜನರ ಬಂಧನ
ADVERTISEMENT
ADVERTISEMENT
ADVERTISEMENT