ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Britain

ADVERTISEMENT

ಮುಕ್ತ ವ್ಯಾಪಾರ ಒಪ್ಪಂದ: ಮುಂದಿನ ವರ್ಷ ಭಾರತ–ಬ್ರಿಟನ್‌ ಮಾತುಕತೆ

ಭಾರತ ಮತ್ತು ಬ್ರಿಟನ್‌ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುರಿತ (ಎಫ್‌ಟಿಎ) ಮಾತುಕತೆಯು 2025ರಲ್ಲಿ ನಡೆಯುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬುಧವಾರ ತಿಳಿಸಿದೆ.
Last Updated 20 ನವೆಂಬರ್ 2024, 15:34 IST
ಮುಕ್ತ ವ್ಯಾಪಾರ ಒಪ್ಪಂದ: ಮುಂದಿನ ವರ್ಷ ಭಾರತ–ಬ್ರಿಟನ್‌ ಮಾತುಕತೆ

G20: ಇಟಲಿಯ ಪ್ರಧಾನಿ ಮೆಲೋನಿ ಸೇರಿದಂತೆ ಜಾಗತಿಕ ನಾಯಕರನ್ನು ಭೇಟಿ ಮಾಡಿದ ಮೋದಿ

ಜಿಲ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ವೇಳೆ ಹಲವು ರಾಷ್ಟ್ರಗಳ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Last Updated 19 ನವೆಂಬರ್ 2024, 3:10 IST
G20: ಇಟಲಿಯ ಪ್ರಧಾನಿ ಮೆಲೋನಿ ಸೇರಿದಂತೆ ಜಾಗತಿಕ ನಾಯಕರನ್ನು ಭೇಟಿ ಮಾಡಿದ ಮೋದಿ

ಭಾರತ ಜೊತೆಗೆ ವಾಣಿಜ್ಯ ಮಾತುಕತೆ ಪುನರಾರಂಭ: ಬ್ರಿಟನ್ ಘೋಷಣೆ

ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಪ್ರಸಕ್ತ ಸಾಲಿನಲ್ಲೇ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ (ಎಫ್‌ಟಿಎ) ಮಾತುಕತೆಯನ್ನು ಪುನರಾಂಭಿಸುವುದಾಗಿ ಘೋಷಿಸಿದ್ದಾರೆ.
Last Updated 19 ನವೆಂಬರ್ 2024, 2:20 IST
ಭಾರತ ಜೊತೆಗೆ ವಾಣಿಜ್ಯ ಮಾತುಕತೆ ಪುನರಾರಂಭ: ಬ್ರಿಟನ್ ಘೋಷಣೆ

ಬ್ರಿಟನ್: ಸ್ಟಾರ್ಮರ್ ಆತಿಥ್ಯದ ದೀಪಾವಳಿಯಲ್ಲಿ ಮದ್ಯ, ಮಾಂಸಕ್ಕೆ ಹಿಂದೂಗಳ ಆಕ್ಷೇಪ

ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ಲಂಡನ್ನಿನಲ್ಲಿ ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಆತಿಥ್ಯ ಮೊದಲು ಸೂಕ್ತ ಸಮಾಲೋಚನೆ ನಡೆಸಿರಲಿಲ್ಲ ಎಂದು ಅಲ್ಲಿನ ಹಿಂದೂಗಳ ಪೈಕಿ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 10 ನವೆಂಬರ್ 2024, 23:36 IST
ಬ್ರಿಟನ್: ಸ್ಟಾರ್ಮರ್ ಆತಿಥ್ಯದ ದೀಪಾವಳಿಯಲ್ಲಿ ಮದ್ಯ, ಮಾಂಸಕ್ಕೆ ಹಿಂದೂಗಳ ಆಕ್ಷೇಪ

ಅಧ್ಯಯನ ಪ್ರವಾಸ | ಬ್ರಿಟನ್‌ಗೆ 30 ವಿದ್ಯಾರ್ಥಿಗಳು: ಉನ್ನತ ಸಚಿವ MC ಸುಧಾಕರ್‌

ರಾಜ್ಯದ ಆರು ವಿಶ್ವವಿದ್ಯಾಲಯಗಳ 30 ವಿದ್ಯಾರ್ಥಿಗಳು ನ.9ರಂದು ಬ್ರಿಟನ್‌ನ ‘ಈಸ್ಟ್ ಲಂಡನ್‌’ ವಿಶ್ವವಿದ್ಯಾಲಯಕ್ಕೆ ಅಧ್ಯಯನ ಪ್ರವಾಸ ತೆರಳುತ್ತಿದ್ದಾರೆ.
Last Updated 8 ನವೆಂಬರ್ 2024, 16:17 IST
ಅಧ್ಯಯನ ಪ್ರವಾಸ | ಬ್ರಿಟನ್‌ಗೆ 30 ವಿದ್ಯಾರ್ಥಿಗಳು: ಉನ್ನತ ಸಚಿವ MC ಸುಧಾಕರ್‌

ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗೆ ಅಂತ್ಯ ಹಾಡಿದ ಬ್ರಿಟನ್

ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗೆ ಅಂತ್ಯ ಹಾಡಿರುವ ಬ್ರಿಟನ್‌, ಇಂಗ್ಲೆಂಡ್‌ನ ಮಿಡ್‌ಲ್ಯಾಂಡ್ಸ್‌ನಲ್ಲಿರುವ ಕೊನೆಯ ಕಲ್ಲಿದ್ದಲು ವಿದ್ಯುತ್ ಸ್ಥಾವರವನ್ನು ಮುಚ್ಚಿದೆ.
Last Updated 30 ಸೆಪ್ಟೆಂಬರ್ 2024, 7:19 IST
ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗೆ ಅಂತ್ಯ ಹಾಡಿದ ಬ್ರಿಟನ್

ಅಮೆರಿಕ ಅಧ್ಯಕ್ಷ ಬೈಡನ್ ಜತೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಮಾತುಕತೆ

ವಿಶ್ವಸಂಸ್ಥೆಯ ಮಹಾ ಅಧಿವೇಶನದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿಯಾಗಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Last Updated 26 ಸೆಪ್ಟೆಂಬರ್ 2024, 3:15 IST
ಅಮೆರಿಕ ಅಧ್ಯಕ್ಷ ಬೈಡನ್ ಜತೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಮಾತುಕತೆ
ADVERTISEMENT

ಬೇಹುಗಾರಿಕೆ ಆರೋಪ: ಬ್ರಿಟನ್ ರಾಜತಾಂತ್ರಿಕರನ್ನು ಹೊರಹಾಕಲಿರುವ ರಷ್ಯಾ

ಬ್ರಿಟನ್ನಿನ ಆರು ಮಂದಿ ರಾಜತಾಂತ್ರಿಕರು ಬೇಹುಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿರುವ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್‌ (ಎಫ್‌ಎಸ್‌ಬಿ), ಇವರಿಗೆ ನೀಡಿರುವ ಮಾನ್ಯತೆಯನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದೆ.
Last Updated 13 ಸೆಪ್ಟೆಂಬರ್ 2024, 12:54 IST
ಬೇಹುಗಾರಿಕೆ ಆರೋಪ: ಬ್ರಿಟನ್ ರಾಜತಾಂತ್ರಿಕರನ್ನು ಹೊರಹಾಕಲಿರುವ ರಷ್ಯಾ

ಬ್ರಿಟನ್‌ಗೆ ಕರ್ನಾಟಕದ 30 ವಿದ್ಯಾರ್ಥಿಗಳು: ಉನ್ನತ ಶಿಕ್ಷಣ ಪರಿಷತ್‌ ಒಪ್ಪಂದ

ಶಿಕ್ಷಣ ಕಲಿಕೆ, ಭಾಷಾ ಕೌಶಲ ವೃದ್ಧಿಗೆ ಬ್ರಿಟಿಷ್‌ ಕೌನ್ಸಿಲ್‌ ಸಹಕಾರ
Last Updated 10 ಸೆಪ್ಟೆಂಬರ್ 2024, 16:11 IST
ಬ್ರಿಟನ್‌ಗೆ ಕರ್ನಾಟಕದ 30 ವಿದ್ಯಾರ್ಥಿಗಳು: ಉನ್ನತ ಶಿಕ್ಷಣ ಪರಿಷತ್‌ ಒಪ್ಪಂದ

ಬ್ರಿಟನ್‌ನ ಶಿವ್ನಿಂಗ್‌ ವಿದ್ಯಾರ್ಥಿವೇತನ, ಶಿಷ್ಯ ವೇತನಕ್ಕೆ ಅರ್ಜಿ

ಬ್ರಿಟನ್‌ ಸರ್ಕಾರವು ಜಾಗತಿಕಮಟ್ಟದ ತನ್ನ ಪ್ರಮುಖ ಯೋಜನೆ ‘ಶಿವ್ನಿಂಗ್‌ ವಿದ್ಯಾರ್ಥಿ ವೇತನ ಮತ್ತು ಶಿಷ್ಯ ವೇತನ’ದ 2024–25ನೇ ಸಾಲಿನ ಕೋರ್ಸ್‌ಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.
Last Updated 20 ಆಗಸ್ಟ್ 2024, 15:27 IST
ಬ್ರಿಟನ್‌ನ ಶಿವ್ನಿಂಗ್‌ ವಿದ್ಯಾರ್ಥಿವೇತನ,  ಶಿಷ್ಯ ವೇತನಕ್ಕೆ ಅರ್ಜಿ
ADVERTISEMENT
ADVERTISEMENT
ADVERTISEMENT